ಪುಟ:ನೀತಿ ಮಂಜರಿ ಭಾಗ ೧.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 36 ) ಸಿರಿಯಾಳ ಮಂದುಂ ನೆಲ || ಸಿರದೆ ರಥಾಂಗಂಬೋಲುರುಳು ಪರಿವುದಕಿಂದಂ || ಕರಗತವಾಗಿರ್ದಥ್ರಮ | ನೆರವಿಲ್ಲದೆ ಪೆವಿರ್ಗಮಿತ್ತು ಪಡೆವುದು ಸೊಗಮಂ | 17> | ರವಿ ಬಳ್ಳಮಪ್ಪಿನಂ ಮಾ | ನವರಾಯುವನಳೆದು ನಿಚ್ಚಲುಂ ಜವನುಣ್ಣಂ ! ಅವನಿಯೊಳಿರ್ಪನ್ನೆ ವರಂ || ವಿವೇಕದಿಂ ಧರ್ಮವೆಸಗಿ ಕಳವದು ದಿನಮಂ 173 ! ಉಡದುಣ್ಣದೆ ಜಸಕೆಳಸದೆ | ಬಡನಂಟರ ಸಂಕಟಂಗಳ೦ ಕಳೆಯದೆ ಕಾ || ಟೆ ಡೆಯೆ ಜನಮರ್ಥಮಂ ಬ | ಹೈಡುವಂಗಂ ನಿರ್ಧನಂಗಮೇಂ ಗಡ ಭೇದಂ ! 174 10, ಉಡದುಣ್ಣದೆ ಕಡುದುಗುಡ | ಕಡೆಯಪ್ಪಂತೊಡನೆಸಗಿ ಶಾಶ್ವತಸುಖಮಂ ॥ ಕುಡುವಕನನೊಡರಿಸದೆ ಸಂ ! ಗಡಿಸಿದ ಧನಮನ್ಯಭೋಗ್ಯಮಕ್ಕುಂ ಜೇನ್ನೊಲ್ | 175 | ಎಳಯರೆವಿಾಗಳ್ ಧರ್ಮಂ ! ಗಳನೆಸವೆಂ ಮುದುಪರಾದೊಡೆಂಬರ್ ಗಾಂಪರ್ !! ಫಳಗೊಡು ಮಿಡಿಯುವುದಿರ್ಗುo } ಗಳ ಕಡುವಿಗಾಳಿ .. ಸೆ ಭೂರುಹದಿಂದಂ 1117 6 |