ಪುಟ:ನೀತಿ ಮಂಜರಿ ಭಾಗ ೧.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 49 ) ಸೊದೆಯಿಂ ಬಾನಂ ಬಾಸಣಿ | ಸಿದ ತಳದಿಂ ಬೆಳಗುವಮರ್ದುಗದಿರನೊಳಡಗೂ । ಡಿದ ಕತದಿಂ ಸೇವ್ಯಮನಿ ! ಪುದು ಕಂದುಂ ಪಿರಿಯರಾಶ್ರಯಂ ಕೇವಳಮೇ ! 237 ! ಕೀರದೊಳಡವೆರೆಯಲೋಡಂ ! ನೀರಕೆ ತೀರದ ಗುಣಂಗಳ್ಗವಿಲ್ಪರ್ || ನೇರಿದರಾಶ್ರಯಮಂ ಗೆಯೆ ! ನೇರಿದುವಾಗವ ಗುಣಂಗಳಿನಿಸಾನುಂ ಪೇಜ್ : :::$ || ವಿತತಗುಣರ್ ಸುಜನರನೋಂ ದುತೆ ಸತ್ಕ್ರತ್ರದೊಳ ನಟ್ಟ ನೆಲರ್ವರ್ : ಇತರರ ಸಂಗಮದಿಂದಂ ! ಪ್ರತೀಪವಾತದೆ ಪಡಂಗುವೊಲ್ ಪೆಟಸಾರ್ವರ್ || 2239 || ಅಣುಮಾತ್ರ ದೋಸಮುಂ ಗಿರಿ | ಗೆಣೆಯೆನೆ ತೋರ್ಕು೦ ಮಹಾಂತರಲ್ಲಿರಲು | ಬೃಣಮೆನಿಪೊಡಮದು ಖಳರೋ೪° | ಗಣಿಯಿವರಾರ್‌ ದೋಪಕದಚಿನೆಡೆಗುಡರಾರ್ಯ‌್ರ ! 241) | ತಿಳಿವಣವಿಲ್ಲದ ಮೂಢ || ರ್ಕಳಲ್ಲಿ ಕಟ್ಟ ಚಿಂದೆ ಬಳೆಯಿಪ ಕೆಳೆಯಿಂ ! ತಿಳಿವಿಂ ಪಜ್ಜಳಪಮಳ | ರ್ಕಳಲ್ಲಿ ಕಡುಮುಳಿದು ಗೆಯ್ಯ ಕಾಳಗಮೇ ವರಂ : 241 |