ಪುಟ:ನೀತಿ ಮಂಜರಿ ಭಾಗ ೧.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 32 ) ತನಿವಣಕಾಯ್ವಿಡಿಹೂಗಳ್ || ತನತ್ತು ಶಾಖೋಪಶಾಖೆಗಳಳಿಡಿದಿರೆಯುಂ | ಕುನಿಗುವೆ ಭಾರದ ಭೂಜಂ | ಘನಮಹಿಮರ್ಣ್ಣಾಶ್ರಿತಾಳಭರಣಮೆ ಭರಣಂ || 252 | 2 ಸ್ತ್ರೀಯರಿವಂದಿರ ಮೇಣ್ ಪರ ! ಸ್ತ್ರೀಯರಿವಂದಿರ್ ಸಖಾಯರಿವರಿವರರಿಗಳ 11. ಜ್ಯಾಯರ್ ಕನೀಯರೆನ್ನದ ! ಪಾಯದೊಳಾರ್ಗ್ಗ೦ ಸಹಾಯರಪ್ಪರುದಾರರ್ || 25: | ಅಸುಸಮಮಿತ್ರರ್ ಕುಡಿತೆಯೊ | ಜೊಸೆದಿಟ್ಟ ಕದನದಂತಿರಾಗದರೆಡೆಯೊಳ್ !! ಮಿಸುನಿಯ ಬಟ್ಟಳಮರ್ದಿ೦ || ಗೆ ಸಮಾನಮೆನಿಪ್ಪ ಬೋನಂ ಸೊಗಯಿಕುಮೇ || 254 ! ಸಿರಿಯರ್ಸಂದಿಕ್ಕುಂದಂ || ತಿರೆ ಬೆಂಬತಿವಿಡಿದು ತಂಡಸಂಬೋಲೆಡರೊಳ್ !! ಸರಿವರ್ ಕೆಳೆಯರೆ ಮೂಸೆವೊ | ತುರಿಯೊಳಮೊಡನಿರ್ದು ಬೇವರಾರಯೆ ಕೆಳಯರ್ | 255 !! ಕೆಳೆಯರ್ ಜನ್ಮಾಂತರದೊಳ್ | ಕೆಳಯರ್ಗುಪಕೃತಿಯನೆಸಪುದೇನುಂಟು ಸುಖಂ | ಗಳೊಳಂ ದುಃಖ ಗಳೊಳಂ | ತಳರದೆ ಸಮವೃತ್ತಿಯುಳ್ಳರಾಗದೊಡಿಹದೊಳ್ || 50 ||