ಪುಟ:ನೀತಿ ಮಂಜರಿ ಭಾಗ ೧.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(58) ನೆಟ್ಟನ ಪುಗುಗುಮೆ ಪಿರಿಯರ್ | ಕಟ್ಟಿನುಸಿರ್ವ ಮಾತು ನೀಚರ ಕಿವಿಯಂ | ಬೆಟ್ಟಿನ ಕಲ್ಲೋಳ್ ತತಿಯಂ | ಬೆಟ್ಟಿಡ೦ ಮನೆಗಿಡುತ್ತು ಮೊಳವುಗದೆಂದುಂ ! 282 || ಪಿರಿಯರ ಮೃದುಮಧುರಸುಖಂ | ಕರವಚಮೆಂತಲ್ಪರ್ದೆಯನಿಮ್ಮಿಳಿಗೊಳುಂ | ಅರವಿಂದೊಸರ್ವಿನಿವಂಡೇ೦ | ಪುರೀವಕಳಸರ್ಪ ನೊಳಮನೆರ್ದೆಗೊಳಿಸುಗುಮೇ |t 283 ! ಕೊಲಿಂ ಬಡಿದಪಿದೊಡಂ | ಮೇಲೆನಿಸುವ ಬಿಜೆ ಪುಗದು ಗಾವಿಲನೆರ್ದೆಯಂ || ಪಾಲೊಳ್ ಪಲಸೂಟ್ ತೊಳೆದಿಂ | ಗಾಲಮನೊಣಗಿಪೊಡೆ ಧವಳ ಮಾದಪ್ಪುದೆ ಪೇತ್ || 284 | ಸಲ್ಲಲಿತಗುಣರಿವರ್ ಮೇಣ್. ಕುಲ್ಲಕರಿವರೆಂದು ತಿಳಿಯನೀವಂದು ಖಳಂ || ನೆಲ್ಗೊಣಗುತಿರ್ವಿನಂ ಕಡೆ | ಇಲ್ಲಿ ಮುಗಿಲ ನಡೆಯನಿರದೆ ಕಳೆಗುಮಳುಂಬಂ ! 285 | ಕಡವರಮನಿತಿರೆಯುಂ ಖಳ | ರಡೆಯೊಳ್ ಎಟಿಸಂದು ಬೇಡರವರಂ ಗುಣಿಗಳ್ || ಎಡೆಬಿಡದೆ ಕಳ್ಳಿಲೋಳೆ ಮುಗು | ಆಡಿದಿರೆಯುಂ ತಿಳಿದು ಸೂಡಲಾರಳಸದಪರ್ !! 286 !