ಪುಟ:ನೀತಿ ಮಂಜರಿ ಭಾಗ ೧.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 62 ) ಅದರಸಭೆವೊ ಕ್ಕೇನುವು | ನಟಿಯದ ಗಾಂಪರ್ ಮನಕ್ಕೆ ಬಂದುದನೊರೆವಂ || ದಚದರ್ ಮುಳಿಸಂ ತಡೆದೀ | ಯಡಿಯದರಂ ಪೆತ್ತ ತಾಯೆ ಮುಕಂಗೊಳ್ಳರ್ || 302 | ತಿಳಿಯದೆ ಸುರುಳಂ ಹೊತ್ತಗೆ | ಗಳ ನೆತ್ತಂ ತಂದು ತುಂ ಮನೆವರಿಯೊಳ್ | ಫಳಮೇಂ ಕಾಪಿಡುವರುಮವ | ಹೊಳಿರ್ಪ ಸುರುಳಂ ವಿಚಾರಿಸುವರುಂ ಬೇಹೇ !! :). | ಕರುಣಾರಸಾದ್ರ್ರ ಹೃದಯರ | ಸಿರಿಯರ ಧರ್ಮೋಪದೇಶನುಂ ಗುಣ ಪರಮಾ (1 ದರದಿಂ ಕೊಳ್ಳಂ ಖಳನವ | ಧರಿಸಂ ಪಾಯಸದ ಸವಿಯನಗುಮೆ ಚಮಸಂ | 30 ! ಆಲಿಸದೆಂದುಂ ದುರ್ಜನ | ಜಾಲ೦ ಸಜ್ಜನಹಿತಕ್ಕಿಯಂ ತಿಳಿಗುಮೆ ಬೇಡ ! ಪಾಲೋಗರದಿನಿ ಸವಿಯಂ | ತೂಲಂ ಕರ್ತು ನಲಿವ ಪೊಲೆಯರ ಸೊಣಗಂ ! 305 | ಎವೆಯಿಕ್ಕುವನಿತತೋ ಪರ | ಇವಂಗಮಂ ತೊಡೆಗು ಫೋಸ ತೆಅನಚಿದುಂ ಸಾ ! ಸವೆಯುಸಿತು ನಅನನೆ.೧ಡರಿಸ | ದವಿವೇಕಿಗಳ ಯೋಳಿರ್ದೊಡೇಂ ಪೊಂದಿಗೊಡೇಂ ! :,06