ಪುಟ:ನೀತಿ ಮಂಜರಿ ಭಾಗ ೧.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 68 ) ಮುತ್ತಿರ್ಪರಲ್ಲಿಯುಂ ಖಲ ! ರುತ್ತಮರೆಂದಾನುವೆಲ್ಲಿಯಾನುಂ ತೋರ್ಪರ್ || ಎತ್ತಂ ತೋರ್ಪುದು ಕಲ್ಗಳ | ಮೊತ್ತಂ ರತ್ನಂಗಳಂತು ಸುಖಲಭ್ಯವ ಪೇಪ ! 33 ?!! ಗುಣಮೇ ಪೂಜಾಸ್ಥಾನಂ || ಗುಣವಿಲ್ಲದೆ ಗುರುತ ಬಾರದುಜ್ಞಾಸನದಿಂ || ಫಣಿವೈರಿಗೆ ವಾಯಸಮೇ !* ನೆಣೆಯೆಂಬರೆ ಗೋಪುರಾಗ್ರದೊಳ್ ಕುಳ್ಳಿರೆ ಪೇಪರ್ : 333: ಪಂಡಿತನಂ ಜಡನೊರ್ವo | ಕಂಡೊಸೆಯದೊಡೇನೋ ಕೊಂಡು ಕೊನೆಯರೆ ತಿಳಿದರ್‌ |; ಬಂಡಿಲ್ಲರೊಡೊಂದಲರೊಳಿ | ಬಂಡುಣಿ ಬಡವಾಗಿ ಸಾಗುವೇ ನಂದನದೊಳ್ 11 3:34 !: ನೆಲಕಲನಮಿತೈಶ್ವರಕೆ | ನೆಲೆಯಾದೊಡನುಡಿಯನಕಟ ಸುಖಲೇಶಮುಮಂ || ನೆಲಸಿರ್ದೊಡಮಾವಿನ ಕೆ | ಚೌಲೋ೪ಾವಗಮುಣ್ಣೆ ತಿಳಿದಪುದೆ ಪಾಲ್ಪ ವಿಯಂ ! 335 ! ತಿಳಿದರ ಪೊರೆಯಲ್ಲಿರ್ದೊಡೆ ! ತಿಳಿಯದರುಂ ಕಿತಿದನಶಿವನೊಂದುವುದರಿದೇ || ತಳಯದೆ ಪೇಪ' ನಾರುಂ ಪೂ ! ಗಳ ಸಂಬಂಧದ ಪರಿಮಳಮನಿನಿಸಾನುಂ || 336 |