ಪುಟ:ನೀತಿ ಮಂಜರಿ ಭಾಗ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ. ಮಂಗಳ ಶ್ಲೋಕಗಳು. ಇಂಗಡಲ್‌=ಇನಿದು- ಕಡಲ್=ಹೀರಸಮುದ್ರ, ಕುವರಿ ಕುಮಾರಿ, ಇಂಗಡಲಕುವರಿ=, ಬೀಟೆ= ಪಸರಿಸಲು, ಬೆ ಡಂಗು=ಸದರವನ್ನು, ನಗುವ= ಹಾಸ್ಯಮಾಡುವ, ಅಣಕಿಸು ವ ಒಳ್ಳಂ=ಸುಖವನ್ನು, ಈಗೆ=ಕೊಡಲಿ, ತಟತ-ಮಿಂಚು. ಸುರನಿಕರ......ಸರಸಿರುಹ=ದೇವಗಳ ಸಮೂಹದ 48 ವಗಳೆಡೆಯಲ್ಲಿ ಪ್ರಕಾಶಿಸುವ ದೊಡ್ಡರತ್ನಗಳ ಸಮೂಹದ ಮನೋ ಹರವಾದ ಪ್ರಸರಿಸುವ ಕಿರಣಗಳ ಗುಂಪಿನಿಂದ ದೀಪಿತವಾದ ಮಾದಕ ಮಲಗಳುಳ, ಎಂದರೆ ದೇವತೆಗಳಿಂದ ನಮಸ್ಕೃತನಾದ ಸಿರಿಯ ರಸಂ='& ಪತಿ, ವಿಷ್ಣು, ಆವಗಂ=ಯಾವಾಗಲೂ, ಪೊರೆ ಗೆ=ರಕ್ಷಿಸಲಿ. 1. ಒರ್ಮೆ=ಬಂದಾವೃತ್ತಿ, ಸಂದು=ಹೋಗಿ, ಬೇ =ಬೇಡುವ, ಪುರುಳು=ವಸ್ತುವನ್ನು, ದ್ರವ್ಯವನ್ನು : ಪೊಗದ್ದಿ ಪುದು= ಹೊಗಳುತ್ತದೆ. ಈಗುಮೆ=ಕೊಡುವುದೇ ? ಒಟ್ಟು = ಪ್ರೀತಿಸಿ. ಒಅಲ್-ಅರ್ಧಾಂತರ, ಕೂಗಿಕೊಲ್, ಒರಲ್= ಉ೩ಖಲ, ಇನ್ನು ಣಿಸಂ=ರುಚಿಯಾದ ಆಹಾರವನ್ನು ಇನಿದು-+ ಉಣಿಸು. 2. ಕವ=ಕಳಂಕ, ಕರೆ=ತಿರ, ಕಡೆ (ಕ್ರಿ)=ದೋಹ ನೇ, ಕರೆ (ಕಿ)= ಆಹ್ವಾನ, ಬಿಡುನುಡಿ=ನಿಷ್ಟುರವಾದ ಮಾತು