ಪುಟ:ನೀತಿ ಮಂಜರಿ ಭಾಗ ೧.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(3) 8. ಕಿಡಿಯಿಡುತಡವ=ರದಾಕಾರವಾಗಿ ಏಳುವ, ಎ ಡೆಗುಡದೆ=ಅವಕಾಶಕೊಡದೆ. ಉಡುಪುದಿದಿ= ಅಡಗಿಸುವು ದಲ್ಲವೇ, ಗುಡುಗುಡಿಸಿ = ಹಬ್ಬ ಮಾಡಿಕೊಂಡು, ಪೊನಲಂ = ಪ್ರವಾಹವನ್ನು, ಅದು=ನಾಶಮಾಡಿ, ಪರಿಯಿದುದು=ಹರಿಯೆ ಸುವುದು, 9, ಉಗ್ರಾರಾತಿಯುಮಂ = ಭಯಂಕರನಾದ ಶತ್ರುವ ನ್ಯೂ ಕೂಡ, ಉಗ್ರ -1- ಅರಾತಿ, ಸ, ದೀ. ಸಂ. ಪೊದ ರ್ಪುಗುಂದದೆ=ಕಾಂತಿಗೆಡದೆ, ಕಳೆಗುಂದದೆ. ಮಾರಾರಾತಿಯ= ಮನ್ಮಥಕತ್ರುವಿನ, ಕವನ, ರಾರಾಜಪ=ತೊಳಗುವ, ಲಕ್ಕಿಪು ದೆ=ಲಕ್ಷ ಮಾಡುವುದೇ ? 10. ಅಡಸಿದ=ಒದಪಿದ, ಸಂಭವಿಸಿದ, ಎಡರಂ=ಕ ವ್ಯವನ್ನು, ಸಂಕಟವನ್ನು , ಹಿಮರುಚಿ=ಶೀತಕಿರಣ, ಚಂದ್ರ ಮರ್ಬ=ಕಳಂಕವನ್ನು, ಕತ್ತಲೆಯನ್ನು , ಮರದೆ=ಕಡಿಸ' ದೆ. ತಿರೆಯೊಳ= ಭೂಮಿಯಲ್ಲಿ. ೩ರಾ ( ), ತಗುಲ್ಲ = ವ್ಯಾಪಿಸಿದ. ತಪಂ=ಕೆಡಿಸುವನು. 11. ಉಮ್ಮಳಿಸುತ್ತೆ=ತಪಿಸುತ್ತೆ. ಊರ್h (ಸ . ಎರ್ದೆಗಿಡ= ಅಥೈರಪಡರು. ಅಲು=ವಿಸಿ. ಸಿಡಿಮಿಡಿ ಗೊರ=ತಲ್ಲಣಿಸುವರು, ವ್ಯಾಕುಪಿಸುವರು. ಸುಟ್ಟುರ= ಸುಂಟರಗಾಳಿ, ಒಡಿರಿಕುಮೆ= ಉಂಟುಮಾಡುವುದೇ ? 12. ಎಡೆಯಾದ=ಆಶ್ರಯವಾದ, ಭುವನಂ = ನೀರು. ಜಿನುಂಗುವುದೊ= ಸವಿಸುವುದೋ, ಬಿಸವಂದಂ = ಆಕ್ಟರ್, ಕೌತುಕ. 13. ಕುಡುವಂ ಗಡ=ಕೊಡುವನಲ್ಲವೇ, ಬಾಗಿ ದಾನಿ. ತ್ಯಾಗಿ ()ಬೇಡಲೊಡಂ=ಬೇಡಲು, ಕಡಲಣಗ=ಕ ಡ೪+ ಅಣುಗಂ=ಸಮುದ್ರ ಪುತ್ರ, ಚಂದ್ರ,