ಪುಟ:ನೀತಿ ಮಂಜರಿ ಭಾಗ ೧.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 4 ) 14. ಬಿಪಿಡಂ=ಅಹಂಕಾರಪಡಬೇಡ, ಬೆರೆ (೨) =ಸೇರು, ಸೊನ್ನೆಯ=ಬಂಗಾರದ ಸ್ವರ್ಣ (ಎ), ಸೊ ನೈ ದ ಬೆಟ್ಟು=ಸರ್ಣ ಪರ್ವತವೂ, ಮೇರುವೂ ಸೊನ್ನೆ =0. ಶೂನ್ಯ ( ), ಮುನ್ನ೦=ತ್ರಿಪುರಸಂಹಾರಕಾಲದಲ್ಲಿ, 15. ಏವುದು=ವಿಗೆಯುದು, ಏನುಕೆಲಸಕ್ಕೆ ಬಂದೀತು ? ಏಡಂಗೆ=ಕಿವುಡನಿಗೆ. 16. ಸೆರ್ಮೆಯಂ=ಗೌರವವನ್ನು, ಪಿರಿದು + ಮ. ಕೀ ಪಡೆಗಂ=ನೀಚರಬಳಿಗೂ, ಕೀಟ್-ಅರ್ಥಾಂತರ, ಬಂಗಾರ, ಕಡಿವಾಳ, ಕೀಟ' (ಕಿ)= ಉತ್ಪಾದನೆ, ಹೆಂಪು=ಆಧಿಕ್ಯ, ಮ ಹಿಮೆ. ಒಂದು -- ಪು. ಕಾಲ್ಗಳೊಳಂ= ಕಾಲುವೆಗಳಲ್ಲಿಯೂ, ಮು =ಸಮುದ್ರ, ನದಿಯನೀರು, ವರ್ಷದ ನೀರು, ಒರಯ ನೀರು, ಈ ಮರುವಿಧವಾದ ನೀರುಳುದು. _17, ಉವನೆ=ಬಿಟ್ಟುಬಿಡುವನೇ ? ದೀನಂ = ಬಡವ ನು, ಇನಿವಣ್ಯಳಂ = ಮಧುರಫಲಗಳನ್ನು , ಇನಿದು + ಪಕ್, ಜಪ-ಕದ, ಬಾಳೆ=ಒಂದು ವಿಧವಾದ ಬಾನು, ಕಂದು ಅರ್ಧಾ೦ತರ, ಕಳಂಕ. 18. ವನಸುಂ=ಹೆಚ್ಚಾಗಿ, ಬಿಜುವಾತು = ಬೆಟ್ಟಿತು + ಮಾತು=ಕಠಿನವಾದ ಮಾತು. ದಿನಪನ= ಸೂರ್ಯನ ಬಿಸು ಗದಿರೆ= ಉ ಕಿರಣಗಳೊ, ಬೆಚ್ಚನೆ + ಕದಿರ, ತಣ್ಣದಿ 0. ತಣ್ಣಿತು + ಕದಿರ್, ಪೆರ್ಚಂ=ವೃದ್ಧಿಯನ್ನು, 19. ಪೊಂಪುಟವೋಕುಂ = ಹಣವನ್ನು ಪಡೆವುದು. ತಂಬೆಲರ=ಮಲಯಾನಿಲದ, ತಂಕ + ಎಲರ್‌, ಶೀಟದಿಂ= ಬೀಸುವಿಕೆಯಿಂದ, ಸಹಕಾರಂ=ಮಾವು, 20. ಅತಿಲಂ=ದುಃಖವನ್ನು, ರುಜೆಯಂ=ನೋವನ್ನು , ರೋಗವನ್ನು.