ಪುಟ:ನೀರೆದೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಸಂದ JMvvvvvvvvvvv ನಾಮೆಯು ಚಾತಿಯಲಿ ಕಾಯಸ್ಥೆ -ಮನದ ಭಾಂಡಾರವೇ ಅವಳ ಸ್ವಾಧೀನದಲ್ಲಿದ್ದಿತು. ಮನೆಯವಳಿಗೆ ನಿರ್ದಿಷ್ಟವಾದ ಕೆಲಸವಾವದೂ ಇಲ್ಲ. ಎಲ್ಲಾ ವಿಚಾರಗಳಲ್ಲಿಯೂ ಮೇಲ್ವಿಚಾರಣೆಯನ್ನು ಮಾಡುವಳು. ಮನೆಯ ಕೆಲಸಕಾರ್ಯಗಳಲ್ಲವದರಲ್ಲಿಯೂ ಕೊರತೆಯಿಲ್ಲದೆ ನೋಡಿ ಕೊಳ್ಳುವಳು-ದಾಸದಾಸಿಯರೆಲ್ಲರೂ ಅವಳಿಗೆ ಅಂಜುವರು. ಒಂದೊಂದು ಸಮಯದಲ್ಲಿ ಯಜಮಾನಿಯ ಅವಳಿಗೆ ಹೆದರದಿದ್ದಳಂದು ಹೇಳಲಾಗದು. ಅದು ಕಾರಣ ಅವರು ಯಜಮಾನಿಯ ಇಬ್ಬಕ್ಕೆ ವಿರೋಧವಾಗಿ ಭಿಕ್ಷೆರನ ಆಗೆ ಎರಡು ತುತ್ತು ಅನ್ನವನ್ನು ಕೊಡಲು ಧೈರ್ಯಗೊಂಡಿದ್ದಳು. - ೧ ಟ + > ** ಮ ಮನೆಯ ಪರಿಚ್ಛೇದ. ಇಬ್ಬರೂ ಊಟವನ್ನು ಮಾಡಿದ ಬಳಿಕ ಮನೆಗೆ ಹಿಂದಿದ್ದ ಕೊಳದ ಸೋಪಾನಕ್ಕೆ ಹೋದರು. ಅಲ್ಲಿ ರರ್ಮ ರೋದನನು ಮಟ್ಟ ಮೇಲೆ ಕುಳಿತು ಕೊಳದಲ್ಲಿ ಮಾನುಗಳನ್ನು ಹಿಡಿಯುತ್ತಿದ್ದನು ಕೈಯಲ್ಲಿ ಹಿತ್ತಾಳೆಯ ಕಟ್ಟು ದಾಕಿದ್ದ ನಿನಗಾಣವ ಉದ್ದ ಕೋಲು-ಸೋಪಾನಕ್ಕೆ ರಡು ಪಾರ್ತೃಗಳಲ್ಲಿಯೂ ಎರಡು ಹೂವಿನ ಮರಗಳು ತಲವಾದಾ ಮರ ಗಳ ನೆರಳಿನಲ್ಲಿ ಕುಳಿತು ರಮನೋಹನಸು ಅರ್ವಿಂಗುಸಾಹೇಬನ ಪುಸ್ ಕದಲ್ಲಿ ವಿಾನು ಹಿಡಿಯುವ ವಿಧಾನವನ್ನು ಕುರಿತು ಬರೆದಿರುವ ಕ್ರಮದ ಸತ್ಯಾಸತ್ಯವನ್ನು ಸರಿ°ಕ್ಷಿಸುತ್ತಿದ್ದನು. ಆ ಸಮಯದಲ್ಲಿ ನಾಮೆಯ ಹುಡುಗಿಯ ಹೂಗಿ ಸೋಪಾನದ ಮೇಲೆ ನಿಂತರು. ರಮಮೋಹ ನಸು ಹುಡುಗಿಯನ್ನು ನೆಡುತ ' ವಾಮಾತಾಯೆ : ಹುಡುಗಿಯಾರು ? ಎಂದು ವಿಚಾರಿಸಿದನು. ವಾಮಾ... ನನ್ನ ಮಗಳೇ, ರನಂತೆ” -ಅಲ್ಲ-ಹೇಳಲಾರದೆ ? ವಾಮಾ-ಹುಡುಗಿಯು ಭಿಕ್ಷವನ್ನು ಬೇಡಲು ಬಂದವಳು,