ಪುಟ:ನೀರೆದೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ M ೨) . - ಎ ರಮಣಿ- -Gಕ್ಷದವಳಿಗೆ ಎಂತಹ ರೂಪಸಂದರ್ಯ ? ವಾವಾ -ರೂಪಸಂದರ್ಯಗಳು ಮತ್ತಾರಿಗೂ ಇರಬಾರದೆ? ರೂಪಸಂದರ್ಯಗಳಿಗೆ ನಿಮ್ಮ ತಾಯಿಯೊಬ್ಬಳ ಅಧಿಕಾರಿಯೇ ? ರಮಣ್ -ನಾನು ಹಾಗೆ ಕೆಳನು. ವಾಸಿ ಸಾಗ: ದರೆ, ಸಿನು ಹೇಳುವುದೇನು ? ರಮಣಿ ಹುಡುಗಿಯ ಕೈಯಲ್ಲಿ ಭಿಕ್ಷದ ಜೋಳಿಗೆಯು ಕಾಣು ವುದಿಲ್ಲ. ಸಿನವಳಿಗೆ ಭಿಕ್ಷನಸಿದುದೂ ತಾವುಟ್ಟು. - ನಾನೆ ನಿಮ್ಮ ತಾಯಿಯು ಭಿಕ್ಷವನ್ನು ಸಿಡಿಸಿಲ್ಲ. ರಮ ಏ೯ ನಾಯೆ ಮಧ್ಯಾಹ್ನದಮೇಲೆ ಗೃಹಸ್ಥರ ಮನಿಯ ಫಿಕ್ಷನಸಿ' ವುದಿಲ್ಲ. ರಮಣಿನ, ದಸನು ಮನಗುಂದ ಆ '" ತಪ್ಪು ದಾಕಿ ಎಮ್ಮ ನಿಂತನು. ವಾಯು, “ ಗೆ ಹಿಗುವ ಎಂದು ಕೇಳಿದಳು. ರಮಣಿ ಭಿಕ್ಷೆವನ್ನು ತರುವುದಕ್ಕೆ. ನಾನು ನಿಮ್ಮ ತಾಯಿಯ ಇಷ್ಟಕ್ಕೆ ವಿರೋಧವಾಗಿ ಭಿಕ್ಷವನ್ನು ಕೊಡುವಿರಾ? ರಮ ಇಲ್ಲ ಹಾಗೆ ನಾನು. ನಾಮೆ -ಹಾಗಾದರೆ ಏನನ್ನು ಮಾಡುವೆ ? ರಮಣಿ -ಹುಡುಗಿಯು ಬೀದಿಯಲ್ಲಿ ಬಂದು ನಿಂತಿರು ನಾನ್ನುಗೆ ಭಿಕ್ಷವನ್ನು ತಂದುಕೊಡುವೆನು. ನಾಮೆ ಹಾಗದರೆ, ಹೋಗು. ರಮಣ”ಮೋದನನು ಬೇಗನೆ ಹೊರಟುಹೋದನು. ವಾಮೆಯ ಹುಡುಗಿಯ ಕೊಳಕ್ಕಿಳಿದು ಕೈಯಿಗಳನ್ನು ತೊಳೆದುಕೊಂಡು ಸೋ ಪಾನದ ಮೇಲೆ ಟವರು-ನಾಮೆಯು ಹುಡುಗಿಯನ್ನು ಕುರಿತು, “ ನಿನ್ನ ಹೆಸರೇನು ? ಎಂದು ವಿಚಾರಿಸಿದಳು ... “ ನಿರದೆ.” * ನೀನಿರುವ ಮನೆಯ ಮುದುಕಿಯ ಹಸರೇನು ?