ಪುಟ:ನೀರೆದೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ನೀರದೆ wwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwww? ಭು ವಂತಿದೆ-ಬಟ್ಟೆಯಾದರೆ ಶತಘದ -ನೀನಾ ಕಂಚಿನ ತಟ್ಟೆಯನ್ನೂ ಕೊಟ್ಟುಬಿಡು, ನಾನು ಯಜಮಾನಿಗೆ ಹೇಳುವೆನು ” ಎಂದಳು. ರಮಣಿ-ವಾಮಾಜಿ: ಒಂದು ಬಟ್ಟೆಯನ್ನು ತಂದುಕೊಡಲೆ ? ( ಕೊಡು.” ರಮಣೀಮೋಹನನು ಓಡಿ ಹೋಗಿ ತನ್ನ ದೊಂದು ಹೊಸಪಂಚೆ ಯನ್ನು ತೆಗೆದುಕೊಂಡು ಬಂದು ಅದನ್ನು ಕಂಚಿನತಟ್ಟೆಯ ಮೇಲಿಟ್ಟು, ಕೋಮಲಕಂಠದಿಂದ, “ ತೆಗೆದುಕೊ ” ಎಂದನು. ಹುಡುಗಿಯು ಅದನ್ನೂ ತೆಗೆದುಕೊಳ್ಳಲಿಲ್ಲ-ತೆಗೆದುಕೊಳ್ಳುವುದಕ್ಕೆ ಬದುಲಾಗಿ ಬಹಳವಾಗಿ ಅತ್ತಳು-ಅಳುವನ್ನು ಮುಚ್ಚಿಕೊಳ್ಳುವುದಕ್ಕೆ ಸಲ ವಾಗಿ ಮುಖವನ್ನು ತಿರಿಗಿಸಿಕೊಂಡು ನಿಂತವಳು, ಮೆಲ್ಲ ಮೆಲ್ಲನೆ ಬಾಗಿಲ ಬಳಿ ಹೋಗಿ ನಿಂತಳು. ಬಾಗಿಲಬಿಟ್ಟು ಹೋದರೆ, ಹೊರಗೆ ಖಿದಿ-ಹುಡು ಗಿಯು ಬಾಗಿಲನ್ನು ತೆರೆದುಕೊಂಡು ಬೀದಿಯಲ್ಲಿ ಹೋಗಿ ನಿಂತಳು. ಆದರೆ ನಾಮೆಯು ಅವಳನ್ನು ಬಿಡಲಿಲ್ಲ. ಅವಳು ಓಡಿಹೋಗಿ ಹುಡುಗಿಯನ್ನು ಹಿಡಿದುಕೊಂಡಳ-ಬಹಳ ಬಲವಂತ ಮಾಡಿದ ಬಳಿಕ ಹುಡುಗಿಯ ಅಕ್ಕಿ ಯನ್ನು ತೆಗೆದುಕೊಂಡಳು- ಬಟ್ಟೆಯನ್ನಾಗಲೀ ಕಂತನ್ನಾಗಲೀ ರೂಪಾಯಿ ಯನ್ನಾಗಲೀ ತೆಗೆದುಕೊಳ್ಳದೆ ಹೋದಳು. ನಾಲ್ಕನೆಯ ಪರಿಚ್ಛೇದ. ೮ ಕೃಷ್ಣಪುರವು ಬಹಳ ದೂರ-ಎರಡು ಹರಿದಾರಿಯಿರಬಹುದು. ಹುಡು ಗಿಯು ಹೋಗುವುದಕ್ಕೆ ಸಂಜೆಯಾಗುತ್ತ ಬಂದಿತು ಹುಡುಗಿಯು ಕಾಳಿಯ ಮನೆಯ ಬಾಗಿಲಿಗೆ ಹೋಗಿ ನೋಡಿದಳು-ಬಾಗಿಲು ಮುಚ್ಚಿ ಒಳಗಡೆ ಆಗ ೯ಣಿಯು ಹಾಕಿದ್ದಿತು. ಹುಡುಗಿಯು ಕೂಗಿದಳು-ಒಳಗಿನಿಂದ ಮುದುಕಿಯು ಕೋಪಗೊಂಡು, “ ನಿನ್ನನ್ನಿಂದು ಮನೆಯೊಳಗೆ ಕಾಲಿಡಿಸಕೊಡಿಸುವುದಿಲ್ಲ - ಬೆಳಗ್ಗೆ ಮುಂಜಾನೆ ಹೊರಗೆ ಹೋದವಳು ಈಗ ಬಂದಿದ್ದಾಳೆ ! ಮನೆಯ