ಪುಟ:ನೀರೆದೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

www wwwwwwwwwwwwwwwwwwwwwwwwwwwww ೨೦ ಅರನೆಯ ಪರಿಚ್ಛೇದ ಕೇಳುವುದರಿಂದ ಪ್ರಯೋಜನವಿಲ್ಲ-ಬೇಕಾದರೆ ನಾನದಕ್ಕೆ ಉತ್ತರವನ್ನು ಕೊಡಬಲ್ಲೆನು ” ಎಂವನು, ದರೋಗ-ತಾವು ಬಲ್ಲಿರಾ ? ತಮಗೆ ತಿಳಿದಿರುವುದೇನು ? ಹೇಳೋ ಸಾಗಲಿ, ರಮ-ಮುದುಕಿಯನ್ನು ಬೂನು ಮಾಡಿದವರಾರೋ ನಾನವರನ್ನು ಅರಿಯೆನು. ಈ ಖನಿಯ ವಿಚಾರದಲ್ಲಿ ಹುಡುಗಿಯು ಸಂಪೂರ್ಣ ನಿರ್ದೋಷಿ ಎಂದು ನಾನು ಮುಕ್ತಕಂಠನಾಗಿ ಹೇಳಬಲ್ಲೆನು. ನಾನಾದರೂ ನುಮಾಡಬಲ್ಲೆನೇ ಹೊರ್ತು ಹುಡುಗಿಯು ಎಂದೂ ಋನುಮಾಡಳು. ಅದನ್ನು ಕೇಳಿ ಹುಡುಗಿಯ ಕಣ್ಣುಗಳಲ್ಲಿ ಛಲಛಲ ನೀರು ತುಂಬಿತು. ಅವಳು ಮುದುಕಿಯ ಹೊಡೆತಕ್ಕೂ ದರೋಗನ ಹೊಡೆ ತಕ್ಕ ಬಿಂದುಮಾತ್ರ ಕಣ್ಣೀರನ್ನು ಬಿಡದವಳು, ಈಗ ಅತ್ತು ಅಕುಲೆ ಯಾದಳು, ದರೋಗನು ಸ್ವಲ್ಪ ನಕ್ಕು, “ ನಂಬುಗೆಯಮೇಲೆ ಕೆಲಸವನ್ನು ಮಾಡಿದರೆ ಸಾಗದು, ಪ್ರಮಾಣಗಳು ಬೇಕು ” ಎಂದನು. ರಮ-ಹುಡುಗಿಯು ನಿರ್ದೋಷಿಯೆಂದು ನಾನು ಪ್ರಮಾಣವನ್ನು ಮಾಡಬಲ್ಲೆನು. ನನ್ನ ಸರ್ವಸ್ವವು ಹೋದರೂ ನಿಮ್ಮ ಒಳಸಂಚು ಗಳನ್ನು ಹೊರಗೆ ಹಾಕದಿರೆನು. ದರೋಗನು ಪ್ರಮಾದಕ್ಕಿಟ್ಟಿತೆಂದು ಗುಣಿಸಿಕೊಂಡನು. ರಮಣಿ ಮೋಹನನನ್ನು ಕಂಡರೆ ಎಲ್ಲಾ ಗ್ರಾಮಸ್ಥರೂ ಮರ್ಯಾದೆಯಿಂದ ಕಾಣು ವರೆಂದೂ ಎಲ್ಲರೂ ಅವನ ಅನುಗತರೆಂದೂ ಅವನಿಗೆ ಬಾಧ್ಯಸಟ್ಟವರೆಂದೂ ಮೊಕದ್ದಮೆಯನ್ನು ನಡಿಸಲು ಹೋದರೆ ಹುಡುಗಿಯ ಪರವಾಗಿ ಬಾರಿ ಪೈರು ಮುಂತಾದ ವಕೀಲರು ಸಾಲಿಟ್ಟು ನಿಲ್ಲುವರೆಂದೂ ತಿಳಿದವನಾಗಿ, ದರೋಗನು ಏನನ್ನು ಮಾಡುವುದಕ್ಕೂ ತೋಚದೆ, “ ನಾನು ಒಳಸಂತಾನ ದನ್ನೂ ಮಾಡಿಲ್ಲ-ನಿಜವಾದ ಹತ್ಯಾಕಾರಿಯನ್ನು ಹಿಡಿದಿದ್ದೇನೆ” ಎಂದು ಹೇಳಿದನು. ರಮಣೀ-ನಿಜವಾದ ಹತ್ಯಾಕಾರಿಯು ಸಿಗದೆ ಒಬ್ಬ ಚಿಕ್ಕ ಹುಡುಗಿ ಯನ್ನು ಹಿಡಿದು ಅಪರಾಧಿಯನ್ನಾಗಿ ಮಾಡಿರುತ್ತಿ-ನಿಮ್ಮ ಕೆಲಸ ಕಾರ್ಯ