ಪುಟ:ನೀರೆದೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ ೨೩ ಇನಸ್ಪೆಕ್ಟರು--ಆಸಾಮಿಯೆಲ್ಲಿ ? ದರೋಗ-ಸೆರೆಮನೆಯಲಿ . ಇನಸ್ಪೆಕ್ಟರು ಕರೆದುಕೊಂಡು ಬಾ-ನೋಡೋಣ. ಹುಡುಗಿಯು ಕರೆತರಲ್ಪಟ್ಟಳು. ಸಂಗತಿಗಳನ್ನು ಅವಳಿಂದ ತಿಳಿದು ಇನಸ್ಪೆಕ್ಟರನು “ ಶವವನ್ನು ಕಳುಹಿಸಿದುದಾಯಿತೆ ? ” ಎಂದು ಕೇಳಿದನು. ದರೋಗ ಇನ್ನೂ ಕಳುಹಿಸಿಲ್ಲ-ಬಂಡಿಯಲ್ಲಿ ಹಾಕಿಸಿದ-ರಿವೋ ರ್ಟನ್ನು ಬರೆಯುತಿದ್ದೆನು-ಅಷ್ಟರೊಳಗೆ ಅಸಭ್ಯ ಬರ್ಬರನೊಬ್ಬನು ಬಂದು ನನ್ನ ಸಮಯವನ್ನು ನಷ್ಟಮಾಡಿದನು. ಇನಸ್ಪೆಕ್ಟರ ನಡಿ-ಶವವನ್ನು ನೆ' ®, ಅಲ್ಲಿಂದಿಬ್ಬರೂ ಎದ್ದು ಗಾಡಿಯ ಬಳಿ ಹೋಗಿ, ಶವವನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ, ಇನಸ್ಪೆಕ್ಟರನು, ” ನೀನಿಲ್ಲಿ ರು, ಸಾಹೆಬನನ್ನು ಕರತ ರುವೆನು ” ಎಂದು ಹೇಳಿ ಇನಸ್ಪೆಕ್ಟರನು ಹೋದನು. ಇನಸ್ಪೆಕ್ಟರನು ಸ್ವಲ್ಪದರಲ್ಲಿಯೇ ಸುಬನಸಂಗಡ ಹಿಂದಿರಿಗಿ ಬಂದು ಸಾಹೆಬನಿಗೆ ಶವದ ಮೈಯಲ್ಲಾವ ಅಸ್ತಾ ಸಾತವಾಗಲಿ ಇತರ ಆಘಾತದ ಗುರುತಾಗಲಿ ಇಲ್ಲದಿರುವುದನ್ನು ತೋರಿ, ” ನನ್ನ ಬುದ್ದಿಗೆ ಹೆಂಗಸು ಯಕೃತ್ತು (Liver) ಒಡಿದುಹೋದುದರಿಂದಲೋ ಅಥವಾ ರಕನಾಡಿಯು ಒಡದಿರುವುದರಿಂದಲೋ ಸತ್ತಿದ್ದಾಳೆಂದು ತೋರುತ್ತದೆ ?” ಎಂದನು. ಸಾಹೆಬನು, ” ನಾನೂ ಅದೇ ಅಭಿಪ್ರಾಯವುಳ್ಳವನಾಗಿದ್ದೇನೆ ” ಎಂದನು. ಇನಸ್ಪೆಕ್ಟರನು ಸದೆಬನನ್ನು ಠಾಣೆಗೆ ಕರತಂದು ಅಲ್ಲಿದ್ದ ಹುಡು ಗಿಯನ್ನು ಅವನಿಗೆ ತೋರಿ, 1 ದುರ್ಬಲವಾದಾ ಹುಡುಗಿಯಿಂದ ಭೂನಾಯಿ ತೆಂದು ಹೇಳುವುದು ಅಸಂಭವ ” ವೆಂದು ಹೇಳಿದನು. ಸಾಹೆಬ-ಎಂದಿಗೂ ಹೇಳಲಾಗದ ಹುಡುಗಿಯು ಗೂನು ಮಾಡಿದ ಳೆಂದು ಹೇಳಿದವರಾರು ? ಇನ-ದರೋಗನು ಹೇಳುತ್ತಾನೆ.