ಪುಟ:ನೀರೆದೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وي ಆರನೆಯ ಪರಿಚ್ಚೇದ ೫ ದಿ ಸಾಹೇಬ (Idiot he is) ಅವನೊಬ್ಬ ಹುಟ್ಟು ಮೂರ್ಖ-ದರೋ ಗನನ್ನು ಕುರಿತು) ಅವಳು ಸೊನುಮಾಡಿದುದನ್ನು ನೀನು ನೋಡಿದಿಯಾ ? ದರೋಗನು ಕೈಮುಗಿದುಕೊಂಡು, “ ಹುಜೂರ್ ! ಸಾಕ್ಷಿಗಳು ನೋಡಿದ್ದಾರೆ” ಎಂದನು. ಸಾಹಟ -ನಿನ್ನ ಸಾಕ್ಷಿಗಳನ್ನು ಬರಹೇಳು. ಸಳು ತಾಣೆಯಲ್ಲಿದ್ದರು. ದರೋಗನು ಹೋಗಿ ಏನನ್ನೂ ಬೋಧಿಸಲು ದೂರವನು, ರಮಣೀ ಮೋಹನನು ಅಲ್ಲಿ ನೋಡಿಕೊಂಡಿ ದ್ದುದರಿಂದ ಕೃತಕಾರ್ಯನಾಗಲಿಲ್ಲ. ಸಾಕ್ಷಿಗಳು ಸಾಹೇಬನ ರುದ್ರಮ ರ್ತಿಯನ್ನು ನೋಡಿ ತಾವು ತಿಳಿದಿದ್ದುದನ್ನು ಮರೆತುಬಿಟ್ಟರು. ಸಾಹೆಬನ ಪ್ರಶ್ನೆಗೆ ಪ್ರತಿನಾಕ್ಷಿಯ ಟ್ರನಾಮವನ್ನು ತಾವು ಕಂಡವರಲ್ಲವೆಂದು ಹೇಳಿದರು. ಹುಡುಗಿಯು ಗೂನುಮಾಡಿದವಳೆಂದು ತಾವೆಂದೂ ನಂಬಲಾ ರೆವೆಂತಲೂ ಹೇ೪ರನು. ಸಾಹೆಬನು ಅರಕ್ಕಲೋಚನನಾಗಿ ದರೋಗನನ್ನು ನೋಡಿ, You are a liar too (ಸೀನೊಬ್ಬ ಸುಳ್ಳುಗಾರನೂ ಅಹುದು) ಎಂದನು. ಬಳಿಕ ಸಾಹೇಬನು ಶವವನ್ನು ಆಸ್ಪತ್ರೆಗೆ ಕಳುಹುಲು ಹೇಳಿ ಹುಡು ಗಿಯನ್ನು ಸೆರೆಯಿಂದ ಬಿಟ್ಟುಬಿಡುವಂತೆ ಅಪ್ಪಣೆ ಮಾಡಿದನು. ಆಗ ರಮ ನೇಮೋಹನನು ಮುಂದುವರಿದುಕೊಂಡು ಬಂದು ತನ್ನದೊಂದು ಅರಿಕೆಯಿದೆ ಎಂದನು. ಸಾಹೆಬ. What can I do for yOLI, Babu ? ಬಾಬುಗಳೆ ? ನನ್ನಿಂದೇನಾಗಬೇಕು ?).

  • ರಮಣಿ --ತಪ್ಪನ್ನೊಪ್ಪಿಕೊಳ್ಳಲು ದರೋಗನು ಬಡುಕಿಯನ್ನು ಅನ್ಯಾಯವಾಗಿ ಹೊಡಿದು ಹಿಂಸಿಸಿದ್ದಾನೆ. ಹುಡುಗಿಯ ಮೈಮೇಲಿರುವ ರ್ಪಾಯಗಳನ್ನು ನೋಡಿದರೆ ವೇದ್ಯವಾಗಬಹುದು.

ಸಾಹೆಬನೂ ಇನಸ್ಪೆಕ್ಟರನೂ ಹುಡುಗಿಯನ್ನು ಪರೀಕ್ಷಿಸಿ ನೋಡಿ ದರು. ಮೈಯೆಲ್ಲಾ ಫಾಯ-ಕೆಲವು ಫಾಯಗಳಿಂದ ಏಗಲೂ ರಕ್ತವು ಸುರಿಯುತಿತು. ಸಾಹೇಬನು ಮರುಗಿ, ಕರುಣಕೆಂಠದಿಂದ, “ ನಿನ್ನನ್ನು ಹೊಡೆದವ ರಾರು ? ” ಎಂದು ವಿಚಾರಿಸಿದನು. 10