ಪುಟ:ನೀರೆದೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ವರಿಚ್ಚೇದ ೩d. wwwwwwwwwwwwwwwwwwwwwwwwwwwwwwwwwwwwwwwwwww ಹಗಲೆಲ್ಲಾ ಹೋಗಿ ನಮ್ಮ ಮಾಳಿಗೆಯಮೇಲೆ ಕಪೋತವು ಬರುವುದೆಂಬಾ ಶೆಯಿಂದ ಆಕಾಶವನ್ನು ನೋಡುತ್ತ ಕುಳಿತಿದ್ದೆವು ಹಕ್ಕಿಯು ಬರಲಿಲ್ಲ. ಸಂಧ್ಯೆಯು ಬಂದು ಆಕಾಶವನ್ನು ಕವಿತುಕೊಂಡಿತು. ಆಗ ನಾವು ಸಿರಸ್ತರಾ ದೆವು-ಮರುದಿನದಿಂದ ಪ್ರತಿದಿನವೂ ಮಾಳಿಗೆಯ ಮೇಲೆ ಹೋಗಿ ಕಪೋತ ವನ್ನು ಎದುರುನೋಡುತ್ತಿದ್ದೆವು ಅದರಮ ಬರುತಿರಲಿಲ್ಲ ; ಸಾಯಂಕಾಲ ವಾಗುತಲೆ ವ್ಯಥೆಗೊಂಡು ಮಾಳಿಗೆಯಿಂದಿಳಿದು ಬಂದುಬಿಡುವೆವು. ಆ ಕಪೋತಕ್ಕೆಸಲವಾಗಿ ನಮಗೇಕೆ ಅಷ್ಟೊಂದು ಮಮತೆ ? ಆಶ್ರಯವಿಲ್ಲದೆ ಅನಾಥೆಯಾದಾ ಹುಡುಗಿಯಮೇಲೆ ರಮಣೀರೋ ಹನನಿಗೆ ಅದೇಪ್ರಕಾರವಾದ ಮಮತೆಯೆಂದು ತೋರುತ್ತದೆ. ಹುಡು ಗಿಯು ಸುಖವಾಗಿ ಸ್ಪಸ್ಟವಾಗಿರಲು ಅವನು ಬಹಳ ಪ್ರಯತ್ನ ಪಡುವನು.' ಹುಡುಗಿಯು ಏನನ್ನು ಮಾಡುವ ಅದನ್ನು ನೋಡಲು ಅನೇಕತಡವೆ ಎದ್ದು ಹೋಗುವನು. ಅವಳಿಗೆ ಊಟವಾಯಿತೆ, ಇಲ್ಲವೆ ಎಂಬ ಸಂಗತಿ ಯನ್ನು ವಾಮೆಯಿಂದ ಕೇಳಿ ತಿಳಿದುಕೊಳ್ಳುವನು, ಅವನ ಯತ್ಸಾ ದರ ಗಳನ್ನು ಕಂಡು ಹುಡುಗಿಯು ಲಜ್ಜೆಯಿಂದ ಭೂಮಿಗಿದುಹೋಗುವಳುಆದರೂ ರಮಣೀಮೋಹನನು ನಿರಸ್ತನಾಗಲಿಲ್ಲ.

  • ಕ್ರಮವಾಗಿ ಬಿಸಿಲಕಾಲವು ಪೂರೈಸುತ ಬಂದಿತು-ರಮಣೀಮೋಹ ನನು ಕಲಿಕತ್ತೆಗೆ ಹೋಗಲು ಹವಣಿಸಿಕೊಳ್ಳುತಿದ್ದನು. ಅಷ್ಟರೊಳಗೆ ಪೊಲಿಸಸಾಹೇಬನಿಂದ ಅವನ ಹೆಸರಿಗೊಂದು ಕಾಗದವು ಬಂದಿತು. * ಕಾಗದ ದಲ್ಲಿ, “ಡಾಕ್ಟರನು ಶವದೇಹವನ್ನು ಪರೀಕ್ಷೆ ಮಾಡಿದುದರಲ್ಲಿ ಮುದು ಕಿಯು ಭೂನಾಗಲಿಲ್ಲವೆಂತಲೂ, ರಕ್ತಕೋಶವು ಬಡಿದು ಸತ್ತಳೆಂತಲೂ

ಒಮ್ಮಿಂದೊಮ್ಮೆ ಅತ್ಯಧಿಕ ಕೋಸವುಂಟಾದರೂ ಅತ್ಯಧಿಕ ದುಃಖವೂಂಟಾ ದರೂ ಹಾಗೆ ಮರಣವು ಸಂಭವಿಸುವುದೆಂತಲೂ ಬರೆದಿದ್ದಿತಲ್ಲದೆ, ದರೋಗ ನಿಗೆ ಬೇರೆ ಶಿಕ್ಷೆಯನ್ನು ಮಾಡದೆ ಜಮಾದಾರಿ ಕೆಲಸಕ್ಕೆ ಕಂಪರಾಮಾಡಿ ರುವುದಾಗಿಯೂ ಬರೆದಿದ್ದಿತು. ಆ ವಿಚಾರವು ಹೇಗಾದರೂ ಆಗಲಿ- ಅದಕ್ಕೆಸಲವಾಗಿ ರಮಣೀಮೋ ಜನನು ಚಿಂತಿತನಾಗಲಿಲ್ಲ. ಅವನ ಚಿಂತೆಯಲ್ಲಾ ನೀರದೆಗೆಸಲವಾಗಿ-ಇಂದ ವನು ನೀರು ಕಲಿಕತೆಗೆ ಹೊರಡುಬೇಕು, ಬೀಳ್ಳುವ ೧ ೪