ಪುಟ:ನೀರೆದೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಸೀರದೆ

  • ಬಂಡಿಯ ಹಿಂದೆ 1 * ಇದೇನೆ ! ಇಂತಹ ಸನ್ಯಾಸಿಯನ್ನು ಎಲ್ಲಿಯೂ ಕಾಣೆ, 19

ಕತ್ತಲೆಯಾಗುತ ಬಂದಿತು -ಸನ್ಯಾಸಿಯು ಕಣ್ಣಿಗೆ ಬೀಳಲಿಲ್ಲ. ಮರುದಿನ ಪ್ರಭಾತದಲ್ಲಿ ಮೋಹನನು ಎದ್ದು ಬಾಗಿಲಿಗೆ ಬಂದನು. ಬಾಗಿಲಲ್ಲಿ ಸನ್ಮಾನಿಯು ನಿಂತಿದ್ದನು. ಅವನನ್ನು ಕಂಡು ಮೋಹನನು ಚಿಂತಿತನಾಗಿ ಹೆದರದೆ, ಮುಂದುವರಿದು, ಸನ್ಯಾಸಿಯನ್ನು ಕುರಿತು, “ ನಿನ ಗೇನು ಬೇಕು ? ” ಎಂದು ವಿಚಾರಿಸಿದರು. ಅದಕ್ಕೆ ಉತ್ತರವನ್ನು ಕೊಡದೆ ಸನ್ಯಾಸಿಯು, “ ನಿನ್ನೆ ನಿನ್ನ ಸಂಗಡ ಇದ್ದ ಹುಡುಗಿಯು ಎಲ್ಲಿ?” ಎಂದು ಕೇಳಿದನು. ರಮ -ಹುಡುಗಿಯು ಎಲ್ಲಾದರೂ ಇರು-ಅವಳಿಂದ ನಿನಗೇನು ಪ್ರಯೋಜನ - ಸನ್ಯಾಸಿ-ಪ್ರಯೋಜನವಿಲ್ಲದೆ ನಿಮ್ಮನ್ನೇಕೆ ಬೇಸರಗೊಳಿಸುತಿ ದೈನು ? ಅವಳನ್ನು ಕರೆತಂದರೆ ಒಮ್ಮೆ ಚೆನ್ನಾಗಿ ನೋಡುವೆನು. ರಮ -ನೀನು ಮಂಡನೆಂದೂ ಅಧಾರ್ಮಿಕನೆಂದೂ ಕಾಣುತ್ತದೆ, ಸನ್ಯಾಸಿ--ಸ್ಪಮಟ್ಟಿಗೆ ಹಾಗೆನೇಸರಿ-ಹುಡುಗಿಯು ಎಲ್ಲಿ? ರಮ- ನೀನವಳನ್ನು ನೋಡಲಾರೆ. ಸನ್ಯಾಸಿ-ಒಳ್ಳೆಯ ಕೆಲಸವಾಯಿತು ನನ್ನದೊಂದು ಮಾತಿಗೆ ಉತ್ತರ ವನ್ನು ಹೇಳಿರಿ. ರಮ - ಏನುಬೇಕೋ, ಬೆಗನೆ ಕೇಳು, ಸನ್ಯಾಸಿ -ಹುಡುಗಿಯು ನಿಮಗೇನಾಗಬೇಕು ? ರಮ - ಹುಡುಗಿಯೆ ? ದುಡುಗಿಯು ನನಗೆ ಸೋದರಿ. ಸನ್ಯಾಸಿ-ನಿಜವನ್ನು ಹೇಳು. ವಂಚಿಸಬೇಡ . ರಮ - ಸುಳ್ಳನ್ನು ಹೇಳುವುದಿಲ್ಲ-ಹುಡುಗಿಯು ಸೋದರಿಯಂತೆ ನಮ್ಮ ಮನೆಯಲ್ಲಿ ಪಾರಿತೆಯಾಗುತ್ತಿದ್ದಾಳ. ಸನ್ಯಾಸಿ-ಹಾಗಾದರೆ, ಹುಡುಗಿಯು ನಿನಗೆ ಸಾಕುತಂಗಿ ? ರಮ ..ಆಹುದು. ಸನ್ಯಾಸಿ ಅವಳು ನಿನಗೆ ಸಿಕ್ಕಳು :