ಪುಟ:ನೀರೆದೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪೪ ನೀರದ wwwwwwwwwwwwwwwwwwwwwwwwwwwwwwwwwwwwwwwww m ರಮ-ಸೀರದೆಗಿಂತ ಜಾತಿಯು ದೊಡ್ಡದಲ್ಲ-ಜಾತಿ, ಮತ, ಸಮಾಜ, ಎಲ್ಲವೂ ರಸಾತಲಕ್ಕೆ ಹೋಗಲಿ-ನಾನು ನೀರದೆಯನ್ನೆ ಮದುವೆಯಾ ಗುವೆನು. ನಾಮೆಯು ಕೋಪಗೊಂಡವಳು, ಸ್ವಲ್ಪ ಉತ್ತೇಜಿತ ಕಂಠದಿಂದ “ನಿನಗೇನೋ ಜಾತಿಯು ದೊಡ್ನದಲ್ಲ ಎರಬಹುದು-ನಮಗೆ ಜಾತಿಯೆ ದೊಡ್ಡದು ಎಂದಳು. ರಮ -ನನ್ನ ಸುಖಶಾಂತಿಗ ಗಿಂತ ಜಾತಿಯು ದೊಡ್ಡದೆ ? ನಾಮೆ ನಿಮ್ಮ ತಾಯಿಯ ಸುರಾಂತಿಗticತ ನಿನಗೆ ನೀರು ಹೆಣ್ಣಾದಳೆ ? ನಾಮೆಯು ಉತ್ತರವನ್ನು ಕೇಳುವುದಕ್ಕೆ ಮೊದಲು ಗರಗರ ಎಂದು ಎದ್ದು ಹೊರಟು ಹೋದಳು. 107 ಇರ ೩ದ. ಹದಿನೇಳನೆಯ ಪರಿಚ್ . ಸುದ್ದಿಯು ಗುಟ್ಟಾಗಿರಲಿಲ್ಲ ಹೊರಗಟ್ಟು ಎಲ್ಲರಿಗೂ ತಿಳಿಯಿತು. ಕ್ರಮವಾಗಿ ಯಜಮಾನಿಯ ಕಿವಿಧೆ ಬಿಟ್ಟಿತು. ಅವಳು ಕೊಧದಿಂದ ಗರ್ಜಿಸುತ ನಾವೆಯನ್ನು ಚೆನ್ನಾಗಿ ತಿರಸ್ಕರಿಸಿದಳು. ನಾನೆಯ ತಪ್ಪೆ ನೆಂದರೆ ಅವಳ ಕೆ ಸಿರಾಗ ಮನೆಯಲ್ಲಿರಲು ಸಧವನ್ನು ಕೊಡಿಸಿದಳು ವಾಮೆಯು ಚೆನ್ನಾಗಿ ಮಾತಿಗೆ ಮಾತನ್ನು ಜೆ.ಡಿಸಿದಳು. ಅತ್ತ ಸರಿ ಬಿ ತದೆ ಯಜಮಾನಿಯು ರದಯಮೇಲೆ ಬಿದ್ದಳು. ದಾಸಿಯ ವೃತ್ತಿಗೆ ಯೋಗ್ಯರಲ್ಲದವಳು ಸೊಸೆಯಾಗಬೇಕೆ : ಯಜಮಾನಿಯ ಸಾಣವಿರು ವವರೆಗೂ ಅದು ಸಾಗದು.. - ಎರಡು ದಿನಗಳು ಸೀರದೆಗೆ ಹೊಡೆತ, ಬೈಗಳ ಸಮಭಾವದಲ್ಲಿ ಜರಿಗಿದುವು. ನಮಗೆ ತಿಳಿದು ಬಂದುದರಲ್ಲಿ ಎರಡು ದಿನ ಕಾಗೆಯು ಮನೆ ಯಮೇಲೆ ಹಾರಾಡುವುದಕ್ಕವಕಾಶವಿರಲಿಲ್ಲವೆಂದು ತಿಳಿಯಬಂದಿತು, ಮನೆ ಅ