ಪುಟ:ನೀರೆದೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳಯ ವರಿದ ೫ wwwm ನಾಮೆಯು ಆಗ ಬಂದು ಬಿಸಿಲಲ್ಲಿ ತಲೆಯ ಕೂದಲನ್ನಾರಿಸಿಕೊಳ್ಳು ತಿದ್ದವಳು, ರಮಣೀಮೋಹನನು ಕೂಗಿದುದನ್ನು ಕೇಳಿ ಬೇಗನೆ ಬಂದು ಅವನೆದುರಿಗೆ ನಿಂತಳು. ಮೋದವನ ಕಣ್ಣುಗಳೆರಡೂ ಅರಸಿಕವಾಗಿ ನೀರಿನ ಮೇಲಿನ ಪದ್ಯದಂತೆ ಕಾಣುತಿದ್ದುವು-ಶರೀರವು ಗಾಳಿಯಿಂದ ಹೊಡಿಯಲ್ಪಟ್ಟ ಪತಾಕ ದಂತೆ ಕಂಪಿತವಾಗುತ್ತಿದ್ದಿತು. ನಾನಿಕೆಯು ಅರಳಿದಂತಿದ್ದಿತು. ಓಷ್ಣವು ಕಂಪಿತವಾಗುತ್ತಿದ್ದಿತು-ವಾಮೆಯ ಭೀತಿಗೊಂಡು ಉದ್ವಿಗೈಯಾಗಿ, “ ಕರ ದುದೇಕೆ ? ” ಎಂದಳು. ಎರಡು ದಿನಗಳಲ್ಲಿ ಅವರವರಿಗೆ ಇದೇ ಪ್ರಥಮ ಸಂಭಾಷಣೆ -ಅದೇ ಪ್ರಥಮ ಸಂದರ್ಶನ-ುವಡು ದಿನಗಳು ಅವರವರು ನೋಡಲಿಲ್ಲ-ಮೋಪ ನನು, ನೀವೆಲ್ಲರೂ ಸೇರಿ ನೀರದೆಯನ್ನು ಮನೆಯಿಂದ ಹೊರಡಿಸಲು ಪ್ರಯ ತ್ನಪಡುವಂತಿದೆಯಲ್ಲವೆ ? ?” ಎಂದನು. ವಾಮೆ-ಅದಾವದನ ನಾನರಿಯೆನು. ಮೋಹನ-ಅವಳ ಅಪಾಧವೇನು ? ನಾಮೆ --ನಿಮ್ಮ ತಾಯಿಯನ್ನು ಕೇಳು. ಮೋಹನ-ಅಪರಾಧವನ್ನು ಮಾಡಿದ್ದರೆ ನಾನದನ್ನು ಮಾಡಿದವನುನನ್ನ ಅಪರಾಧಕ್ಕೆ ಸಲವಾಗಿ ನಿರಪರಾಧಿಯಾದಾ ಅನಾಥಯನ್ನು ಮನೆಯಿಂ ದಟ್ಟು ಮಿಾ ? ವಾಮೆ-ಪಾಗಾದರೆ, ಅವಳನ್ನು ಸೊಸೆಮಾಡಿಕೊಂಡು ಮನೆಯಲ್ಲಿ ಟು ಕೊಳ್ಳ ಬೇಕೆ ? ಮೋಹನ-ಸೊಸೆಯಾಗಬೇಡ-ಮನೆಯಲ್ಲಿ ಆಶ್ರಯವನ್ನು ಕೊಡ ಬಹುದಲ್ಲವೆ ? ವಾಮೆ-ಈ ಅವಸ್ಥೆಯಲ್ಲಿ " --ಇಷ್ಟೊಂದು ಹಗರಣವಾದ ಬಳಿಕ ಅದಾಗುವುದಿಲ್ಲ. ಮೋಹನ-ಸಾಗಾದರೆ ಅವಳಲ್ಲಿರುವಳು ? ನಾಮೆ-ಎದ್ದಳೊ ಅಲ್ಲಿ. ಮೊ? ಸನ-ಅದೆಲ್ಲಿ? 7 ದಿ