ಪುಟ:ನೀರೆದೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದನೆಂಟನೆಯ ವಟೆ ದ ೬೧ wwwwwwwwwwwwwwww ವ್ಯಾಪಾರವು ಗುರುತರವಾಗುತ ಬಂದಿತು. ವಾಷೆಗದು ಗೊತ್ತಾ ತು-ಆದರ ಅವಳನನ್ನು ಮಾಡಲಾರಳು ? ಮೊನನು ಸೀರದೆಯನ್ನು ಮದುವೆಯಾಗಕೂಡದು. ಮದುವೆಯಾಗುವ ತು ವಾಗಿರಲಿ.ಪ್ರಕೃತ ಸ್ಥಿತಿಯನ್ನು ಯೋಚಿಸಿ ನೋ? ಓಬರಿ, ಸತು. ನ್ನು ಮನೆಯಲ್ಲಿಟ್ಟು ಕೊ ಳ್ಳುವುದ ಕರ್ತವ್ಯವಾಗಿ ಕಂಡುಬರಲಿಲ್ಲ-ನೀರದೆಯನ್ನು ಕಣ್ಣು ಮರೆ ಮಾಡುವುದು ಹೊರ್ತು ಉಪಾಯಾಂತರವು ತೋರಲಿಲ್ಲ. ಹಾಗೆ ಮಾಡು ವುದು ರಗಳೆಗೆ ಕಾರಣವಾಗುವುದು, ವಾನರು ಎಂದು ಯೋಚಿಸಿ ದರೂ ಕೆಲವು ಸಿಗದು. ಯಜಮಾನಿಗಿರುವ ಬಲವಲ್ಲಾ ರ್ತನೆ, ಗರ್ಜನೆ-ಅದೂ ಕಡಿಮೆ ಯಾಗಲಿಲ್ಲ. ಭೂಮಿಂದು ಆಕೆಗೆ ಕೊನೆಗಾಣುವಂತೆ ಅವಳ ತರ್ಜನ ರ್ಜನೆಗಳೂ ಕೊನೆಗೊಂಡು ವೈ-ಮನೋವ್ಯಥೆಯಿಂದಲೂ, ಅನಾಹಾರದಿಂದಲೂ ಯಜಮಾನಿಯು ಸರಿರಾತೆಯಾದಳು. ನಾಮೆಯು ಒಂದು ಸಮಧಾನಗೊಳಿಸಲಾರಂಭಿಸಿದಳು. ಯದ ಮಾನಿಯು, “ ನನ್ನ ಸಮಾಧಾನದಿಂದrವು, ನಾಮೆ ? ಸಂಸಾರಕ್ಕೆ ಏಕಮಾತ್ರ ಅವಲಂ:ನವಾದವನು ಅವಿದೆ'ಯನಾದರೆ ನನಗೆ ಸಮಾಧಾನ ವನ್ನು ಹೇಳುವುದರಿಂದ ಪ್ರಯೋಜನವೇನು ? ” ಎಂದು ಹೇಳಿ ಮುಖಕ್ಕೆ ಸೆರಗನ್ನು ಮುಚ್ಚಿಕೊಂಡು ಅತ್ತಳು. ನಾಮೆಯು “ ಹಾಗೆ ಹೇಳಕ ಡದು-ಹುಡುಗನೆಂದೂ ನಿನಗೆ ಅವಿಯನ- ಪುಣ್ಯವನ್ನು ಮಾಡಿದ್ದರೆ ಅಂತಹ ಮಗನು ಹುಟ್ಟುವನು ಎಂದಳು. - ಯಜಮಾನಿ-ಆವಿಧೇಯನಲ್ಲವೆ ? ವಾನೆ-ಸಿನು ಹೇಳಿದುದಾವದಕ್ಕೆ ಅವನು ಏಾರಿ ನಡಿದಿದ್ದಾನೆ ? ಯವಮಾನಿ - ಮಾತಿನಲ್ಲಿ ಅವಿಧೇಯನಾಗದಿದ್ದರೂ ಕಾರ್ಯದಲ್ಲಿ ಅವಿಧೇಯನಾಗಿದ್ದಾನೆ. ನಾಮೆ -ಕಾರ್ಯದ ' ಲವದರಲ್ಲಿ, ಹೇಳು ? ಯಜಮಾನಿ-ಹಾಳಾದಾ ಸಿರಿಯನ್ನು ಮದುವೆಯಾಗಲೆಳಸಲೇಕೆ ? ಸಾಮೆ-ಅವನು ಮದುವೆಯಾಗಿಲ್ಲ-ನೀನೊಪ್ಪಲಿಲ್ಲ ಅವನೂ ಮದು ವೆಯಾಗಲಿಲ್ಲ.