ಪುಟ:ನೀರೆದೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ Amum ಇಷ್ಟ ಆಸೆಯ ಪರಿಚ್ಛೇದ ದೇವಗಡದ ನಿಲ್ದಾಣಕ್ಕೆ ಬಂದ ಬಳಿಕ ನಿರದೆಯು ಬರಲಿಲ್ಲವೆಂದು ಮೋಹನನಿಗೆ ತಿಳಿಯಬಂದಿತು-ನೀರದೆಯು ಎಲ್ಲಿಗೆ ಹೋದಳು ? ರಮ ನೇಮೋಹನನು ಅದೆ ಬಂಡಿಯಲ್ಲಿ ಕುಳಿತು ಪುನಃ ಹಿಂದಕ್ಕೆ ಮನೆಗೆ ಹೋಗಿ ಮನೆಯನ್ನೆಲ್ಲಾ ಚೆನ್ನಾಗಿ ಹುಡುಕಿದನು, ನೀರದೆಯು ಸಿಗಲಿಲ್ಲಪುನ: ನಿಲ್ದಾಣಕ್ಕೆ ಬಂದನು -ಅಲ್ಲಿಯ ನೀರದೆಯಿರಲಿಲ್ಲ ಅವನು ಉದ್ದಿ ಚಿತ್ತನಾಗಿ ಒಬ್ಬ ಸೇವಕನನ್ನು ಕುರಿತು, " ನೀರಡೆಯು ಎಲ್ಲಿ? ೨ ಎಂದು ವಿಚಾರಿಸಿದನು. ಸೇವಕ -ಅವಳನ್ನು ಸುಖಿಯ ಸಂಗಡ ನೋಡಿದ್ದೆನು. ಮೋಹನ-ಸುಖಿ ಸಂ.ಡ ? ಆವಾಗ ? ಸೇವಕ-ಸಾಯಂಕಾಲದಲ್ಲಿ, ಮೋಹನ-ಎಲ್ಲಿ ನೋಡಿದ್ದೆ ? ಸೇವಕ .ನಾನು ಬಂಡಿಯನ್ನು ಸರಿಮಾಡಿಸಿಕೊಂಡು, ಅಂಗಡಿಯ ಬೀದಿಯಲ್ಲಿ ಬರುತ್ತಿದ್ದಾಗ ಅವರು ಅಂಗಡಿಯು ಬೀದಿಗಾಗಿ ಹೋಗು ತಿದ್ದರು. ಮೋಹನ-ಸು .ವಿಯನ್ನು ಬರಹೇಳು. ಸುಖಿಯು ಬಂದಳು-ನಿರದೆಯನ್ನು ಮಂದಿರದಲ್ಲಿ ಬಿಟ್ಟು ಅವಳು ನೆಟ್ಟಗೆ ನಿಲ್ದಾಣಕ್ಕೆ ಬಂದಿದ್ದಳು. ಈಗ ಕರೆಬಂದು ನಡುಗುತ್ತ ರಮಣೀ ಮೋಹನನೆದುರಿಗೆ ಬಂದು ನಿಂತಳು. ಅವಳು ತನ್ನ ಮೋಸವು ಹೊರಸ ಡದೆಂದು ತಿದಿದ್ದವಳು ಈಗ ಕೆಪ್ಪನಿಂರನೆದುರಿಗೆ ಬಂದು ನಿಂತು, “ ಎರಡು ರೂಪಾಯಿನ ಆಕೆಗೇಕೆ ಅ೦ತದ ಕೆಲಸವನ್ನು ಮಾದೆನು ? ” ಎಂ*o ಕೊಂಡಳು. ಮೋಹನ-ನೀರದೆ ಯೆಲ್ಲಿ? ಸುಖಿ--ನಾನು-ನಾನು. ಮೋಹನ-ನೀನೇ ಅವಳನ್ನು ಒರೆದುಕೊಂಡು ಹೋದವಳೆಂದು ಬಲ್ಲೆನು ಅವಳನ್ನೆ ಬಿಟ್ಟು ಬಂದೆ ? ಸುಖಿಯು, ಉಪಾಯಾಂತರವು ತೋರದೆ, “ ಮಂದಿರದಲ್ಲಿ ” ಎಂದಳು, ೧ ೧'

  • ಟಿ.