ಪುಟ:ನೀರೆದೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ MMMM 14 | ದ ಇಪ್ಪತ್ತೊಂದನೆಯ ಪರಿಚ್ಛೇದ ರಮಣೀಮೋಹನನು ತಾಯಿಯನ್ನು ಳುಸಕೂಡದೆಂದೂ ಅವಳಿಗೆ ವ್ಯಥೆಯನ್ನುಂಟುಮಾಡಕೂಡದೆಂದೂ ನೀರವ ಡಿಕೊಂಡನು -ಅವನ ಪಣ ವು ರುದ್ದವಾಗಿದ್ದ ಯಾತನೆಯಿಂದ ವ್ಯುತವಾಗಲಾರಂಭಿಸಿತು ಆದರೂ ಒತ್ತ ಡವೆಯಾದರೂ ನೀರದೆಯ ವಿಚಾರವನ್ನು ಕುರಿತು ಬಾಂದುಳ್ಳರಿಸನು. ಸೀರದೆಯ ವಿಚಾರವನ್ನು ಕುರಿತು ಬಾಯಿಂದಾರೂ ಹೇಳರು. ಆದರೆ ಎಲ್ಲರ ಮನಸ್ಸಿನಲ್ಲಿಯೂ ಅದು ಜಾರಿತವಾಗಿದ್ದಿತು. ಸೀರದೆಯ ಮಾತನ್ನು ಕುರಿತು ನಾಮೆಯು ಯಜಮಾನಿಗೆ ಹೇಳಲಿಲ್ಲ-ಯಜಮಾನಿಯ ಅದನ್ನು ಕುರಿತು ವಾಮೆಗೆ ಹೇಳಲಿಲ್ಲ-ಸೀರದಯ ವಿಷಯವು ಕ್ರಮವಾಗಿ ಆ ಮನೆಯ ಸಂಸಾರದಿಂದ ಅಳಿಸಿ ಹೋಯಿತು. ಸ್ಪಲ್ಪ ಕಾಲವಾದ ಬಳಿಕ ರಮುಖಹನನು ಒಂದಾನೊಂದು ದಿನ ತಾಯಿಯನ್ನು ಕುರಿತು, " ಅಮ್ಮ : ಒಡನೆ ಸಮ ಜೀವಕ್ಕೆ ಹೋಗಿ ಬರಬೇಕೆಂದು ಆಸೆಯಾಗುತ್ತದೆ ” ಎಂದು ಹೇದನು. ಯಜಮಾನಿಯು ಚಮಕಿತವಾಗಿ, “ ಎ ? ದೇವಗಡಕಲ್ಲನೆ ??? ಎಂದಳು. ರಮ-ಇಲ್ಲಿ ದೇವಗಡಕ್ಕೆ ಪ್ರನಃ ಹೋಗೆನು. ತಾಯಿ-ಅದೇಕೆ ? ರಮ-ನಿನಗದು ಇಷ್ಟವಿಲ್ಲ. ತಾಯಿಯ ಹೃದಯವು ಕರಗಿತು. ಅವಳು, “ ನಿನ್ನನ್ನಗ ಹೇಗಿ ರಲಿ ? ” ಎಂದಳು. ರಮ-ನನ್ನನ್ನಗಳಿರಲು ನಿನಗೆ ಕಷ್ಟವಾದರೆ, ನಾನು ಹೋಗು ವುದಿಲ್ಲ. ತಾಯಿಯು ಕಣ್ಣೀರನ್ನು ಸುರಿಸಿದ ಮೋಹನನ ಬಾಯಲ್ಲಿ ಅಂತಹ ಇನವಾತನ್ನು ಕೇ? ಬಹಳ ದಿನಗಳಾಗಿದ್ದವು ಯಜಮಾನಿಯು, “ ಎಷ್ಟು ದಿನಗಳಲ್ಲಿ ಹಿಂದಿರುಗಿ ಬರುವೆ ? ' ಎಂದು ವಿಚಾರಿಸಿದಳು, “ ಸಾಧ್ಯವಾದಷ್ಟು ಬೇಗನೆ ಬರುವೆನು ನಿನ್ನನ್ನಗಲಿ ಎಷ್ಟು ದಿನಗಳ ರಸು ?

  • *

ಟ 1