ಪುಟ:ನೀರೆದೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ನೀರದೆ

  • ದಿ

ವಸ್ತುಭ್ಯಂತರದಿಂದ ಅವಳ ದೇಹದ ಕಾಂತಿಯು ಹೊರಗೊಗಿಯುತ್ತಿ ದ್ವಿತು-ಹೆರಳು ಹಾಕದ ಕೃಷ್ಣಕೇಶರಾಶಿಯು ಗುಂಗುರುಗುಂಗುರಾಗಿ ವಕ್ಷ ವನ್ನು ಮುಚ್ಚೆದ್ದಿತು. ಚಿತ್ರಿತವಾದ ಪ್ರತಿಮೆಯಂತಿದ್ದಾ ಮೂರ್ತಿಯನ್ನು ನೋಡಿ ರಮಣೀಮೋಹನನು ವಿಸ್ಸಲನಾದನು-ಸ್ಥಿರನಯನಗಳಿಂದ ನೋಡಿ ಹುಡುಗಿಯನ್ನು ಗುರುತಿಸಿದವನು, “ ನೀರರೆ ! ನೀರದೆ !! ” ಎಂದು ಕೂಗಿದನು. ನೀರದೆಯು ಆ ಕೂಗನ್ನು ಕೇಳಿದಳು. ಸ್ತೋತ್ರದಿಂದ ತುಪ್ಪ ವಾದ ದೇವತೆಯ ಸ್ನೇಹಾನುಗ್ರಹಪೂರ್ವಕ ಸಂಭಾಷಣೆಯಂತೆ ಆ ಉನ್ಮ ತಚೀತ್ಕಾರವು ನೀರದೆಯ ಕಿವಿಯಲ್ಲಿ ಸೊದೆಯಂ ಸುರಿಯಿತು. ಆರನ್ನು ಧ್ಯಾನಿಸುತ್ತಿದ್ದ ಅವನು ತನ್ನೆದುರಿಗೆ ನಿಂತಿರುವುದನ್ನು ನೋಡಿದಳು. ನೋಡಿದವಳು ನಿಂತಿರಲಾರದೆಹೋದಳು-ನಡುಗುತ್ತ ನೆಲದಮೇಲೆ ಕುಳಿತು ಬಿಟ್ಟಳು.

ಇಪ್ಪತ್ತುಮೂರನೆಯ ಪರಿಚ್ಛೇದ ಇಬ್ಬರೂ ಮೈಮರೆತಂತವಾಗಿ ಪರಸ್ಪರ ನೋಡುತ್ತಿದ್ದರು. ರಮಣೀಮೋಹನನು ಭಿಕ್ಷುಕನನ್ನದಲ್ಲಿರುವುದನ್ನು ನೀರು ನೋಡಿದಳು. ಒಂದಾನೊಂದು ದಿನ ಅವ ವೇಷದಲ್ಲಿ ನೀರದೆಯು ರಮ ಮೋಹನನ ಮನೆಗೆ ಭಿಕ್ಷನಂ ಬೇಡಲು ಹೋಗಿದ್ದಳೊ ರಮಣೀ ಮೋಹನನ ವೇಷವೂ ಇಂದು ಹಾಗಿದ್ದಿತು. ತಲೆಯ ಕೂದಲು ಕೆದರಿದ್ದಿತು. ಅಂಗವು ತೈಲಹೀನ.ಬಟ್ಟೆಯು ಶತದ್ರ-ಆದರಾ ವೇಷವು ಹೇಗೆಬಂದಿತು ? ನೀರದೆಯು, “ ನನಗೆ ಸಲವಾಗಿರಬೇಕು ” ಎಂದು ಭಾವಿಸಿದಳು. ನೀರದೆಯು ಒಂದು ಹಿಡಿ ಅಕ್ಕಿಯ ಭಿಕ್ಷಕ್ಕೆ ಹೋಗಿದ್ದವಳು ಅಪರಿ ಮಿತ ದಯೆಯನ್ನೂ ಅಯಾಚಿತವಾದ ಅನಂತ ಪ್ರಣಯವನ್ನೂ ಹೊಂದಿ