ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಯಾವಿಗಲ್ಲು ಗುಂಡಿಗೆಯಿನಾಗಸಗಂಗೆಯ ದಿವ್ಯತೇವಯಂ | ತೀವುವ ಬುದ್ದಿಯೊಳ್ ಬಗೆದನಕ್ಕಟ ಮಾ ನವಸಮಾಣಮಂ !!೩೧!! ಇಂತಪ್ಪ ಸಿತಗಸಿವಟು ! ವಿಂತಪ್ಪತಿವರ್ತಿ ಮಾಣಿಯು ಕೊಡಗಮುಂ ! ಸಂತಮಿಡಲಾರ್ಕುಮ ರಸಿ ಮಂತಪ್ಪನ 7ರಿವ ಭಂಡಿಯೊ ಕಾಲೆ ದಂ | ೩ ೨' ಅಂಬರತಳಕ್ಕೆ ಬಳೆದು ತೆ ! ೭೦ಬೋಳವನ್ನು ತನ ಚರಣದಂಡಂ ನಕ್ಷ !! ತಬಳಸಿ ದೀಪಮಾಲೆಯ , ನಂಬದವೋಲ್ ತೋಳಗಿ ಬೆಳಗುತಿರ್ದ ತಾಗ? { ೩೩: - ಬಲಿಹರನ ಚರಣದಂಡದ ತಲೆಯೊಳ್ ಕಿಗೊಂಡ ಬಾಂದೊ ತಿಯಲರಿಂ || ದೊಲೆದುದು ವಿಷ್ಣು ಕುಮಾರನ | ಗೆಲವಂ ಕಂಡಮರಸರು ಕಟ್ಟಿದ ಗುಡಿವೋಲ್ |೩೪|: ವಾಮನಪದಹತಿವಿದಳಿತ ಜೀಮತವಿಮುಕ್ಕ ಬಹಳಜಲಧಾರೆಗಳಿ೦ || ದಾಮುನಿಜನಾಶಕಾರಕ | ಧೂಮಧ್ವಜನೆಯೇ ನಂದಿ ಪೋದತ್ತಾಗಳ ತಿ: ವು ಅಂತಾಮಹಾಮುನಿಜನೋಪಸರ್ಗವು ಮಾಳಸಲೆಂದು ವೈ ಕುರ್ವಣಯದ್ದಿಯಿಂ ಬ್ರಹ್ಮಾಂಡಮನದೆದು ಒಳದಾತ್ರಿವಿಕ್ರಮನು ಮಾಂಗುಚ್ಚನಾತದಿಂ ತ್ರಿದಿವಮದಿರ್ಗುಮೆಂಬ ಭಯಮಾಗೆ ಬಲವಿರೋ ಧಿ ಬೆಸಸಿದ ಗಂಧರ್ವದೇವರ' ಬಂದು ಗಾಂಧಾರಗ್ರಾಮಮನಾಳಾವಿಸ ಛಂದು ಧಾರಾವಿಯುಂ ಸಾರಿರಿಯುಮೆಂಬೆರಡುಂ ಬೀಣೆಗಳುಮನಳವಡಿಸಿ ಕಳಯಂ ಪತಿಸಿ ದೇವಯಂ ನಿ೬'ಸಿ ಮಲ್ಲಿಂ ತಂತಿಯಂ ತೀಡಿ ಕಾ | ಇಳಯೋಳ್ ಬೀಣೆಯನಾಗುಮಾಡಿ ಮಿಡಿಯುತ್ತಾಳರ್ಮ ನುಣ್ಣಾವರ :