ಪುಟ:ನೋವು.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು එංඛී. ಮುಂದೆ ಗೌಡರು ಕಾರಖಾನೆಯ ವಿಷಯದಲ್ಲಿ ಬಹಿರಂಗ ವಿರೋಧವನ್ನು ವ್ಯಕ್ತಪಡಿಸಿರಲಿಲ್ಲ. ಸೇರ್ ಮತ್ತೊಮ್ಮೆ ಬಂದಾಗ ಕಾಗದಗಳ ಕಂತೆಯನ್ನೇ ತಂದರು. ಗೌಡರ ಹೊಲಗಳಲ್ಲಿ ಮನೆಗಳನು ಕಟುವರಂತೆ. ಒಂದೊಂದು ಮನೆಯ ಜಾಗಕ್ಕೂ ಅದೆಷ್ಟೋ ಅಂದರಲ್ಲಅದೆಷ್ಟೋ ಸಹಸ್ರ ರೂಪಾಯಿ ಬೆಲೆ. ಹಣ ಗೌಡರಿಗೆ ಉ.! ಕೃಷ್ಟೇಗೌಡರದಂತೂ ಸೇಠರಿಗೆ చెూణF వే౦బల. లుఫ్స్జ్చె - . ಹಳ್ಳಿಯಲ್ಲೆಲ್ಲ ಅದೇ ಮಾತು ನಡೆದಿದ್ದರೂ ಅಬುಲ್ಲನಿಗೆ ಅದರಲ್ಲಿ ಆಸಕ್ತಿ ಇಲ್ಲ. ళొళా لبيك ు గి శ్రోత్సా -مئی ಅವನೆಂದುಕೊಂಡ : ನಾನು ಪೀರನಲ್ಲ ವಿದೀವು-ಕೊಲೆಪಾತಕಿ, ಗಲ್ಲಾಗಬೇಕಿತು. ಗೌಡರು ಉಳಿಸಿದರು. ಒಂದು ರಸ್ತೆ ಕಡಿಸಿಕೊಟ್ಟೆ, ಋಣ ಸ್ವಲ್ಪವಾದರೂ ತೀರಿತಲ್ಲ. ಇನ್ನುಇನು ನಾನಿಲ್ಲಿಂದ ಹೊರಡಬಹುದು. ಎಲ್ಲಿಂದಲೋ ಬಂದೆ. ನಾಲ್ಕು ದಿನ ಇಲ್ಲಿ ನಿಂತೆ. ಇನ್ನೆಲ್ಲಿಗೋ ಹೋಗ್ರೇನೆ." ಇದೇನು ? ಎಷ್ಟು ನಡೆದರೂ ದಾರಿ ಮುಗಿಯದಲ್ಲ, ಅಥವಾ, ತಾನು ನಡೆಯುತ್ತಲೇ ಇಲ್ಲವೊ ? ಹೆಜ್ಜೆ ಯ ಮೇಲೆ ಹೆಜ್ಜೆ... ತನಗೆ ಶಕ್ತಿ ಇಲ್ಲ, ವಯಸಾಯು, ಮುದುಕನಾದೆ ಅಬುಲ್ಲ ಅಂತೂ ಹಳ್ಳಿಯ ಹೊರವಲಯದಲ್ಲಿದ್ದ ಗುಡಿಸಲನ್ನು ಸೇರಿದ. ಅಲ್ಲಿಂದ

  • ) (ෆ ධූ or ಆತನಿಗೆ ಕಾಣಿಸಿತು : ಕಣಿವೇಹಳ್ಳಿಯ ಏಕಮಾತ್ರ ಬೀದಿಯಲ್ಲಿ ಎರಡು ಮೂರು ಕಾರುಗಳು సింకిద్లుచేు. -

ಎರಡು ಕಾರುಗಳಲ್ಲಿ ಬಂದವರು ಪರಿಭಾಯಿ ಸೇಠ್ ಮತು ಸಂಗಡಿಗರು, ಅವರ ಪ್ರೈವೇಟ್ ಲಿಮಿಟೆಡ್ ಕಂಪನಿಯ ಡೈರೆಕ್ಟರುಗಳು, ವಕೀಲರು. ಇನ್ನೊಂದರಲ್ಲಿ ಬಂದಿಳಿದವರು ವಿಷ್ಟುಮನೂರ್ತಿ, ಮೋಹನರಾಯರು ಹಾಗೂ ಗೋವಿಂದ. ಇವರೆಲ್ಲ ಶ್ರೀನಿವಾಸಯ್ಯನವರ ಮನೆಗೆ ನಡೆದರು. ದೂರದಲ್ಲಿದ್ದಾಗಲೇ ಇವರನ್ನು ನೋಡಿ, " ಅಮಾ ಅವರೆಲ್ಲಾ ಬಂದ್ದಿಟ್ಟು ಗೋವಿಂದ ನಮ್ಮ ಬೀಗರನ್ನೂ ಕರೆದುಕೊಂಡು ಬಂದಿರೋ ಹಾಗಿದೆ," ಎಂದರು ಶ್ರೀನಿವಾಸಯ್ಯ, ఒళళ్ళే ఓడి. ದೊಡ್ಡಮ್ಮ ಅಡುಗೆಮನೆಯಲ್ಲಿದ್ದವರು ಹೊರಗೆ ಬಂದರು. ಮಗನ ಕಾತರದ ನೋಟ ಕಂಡು ಅರ್ಧ ಕ್ಷಣ ಕಣ್ಣುಮುಚ್ಚಿ ತೆರೆದರು. ಉಸಿರೆಳೆದುಕೊಂಡು ಅವರೆಂದರು " ಧೈರ್ಯ ತಂದುಕೋ ಶೀನ. ಹೊರಗೆ ಹೋಗಿ ಅವರನ್ನು ಬರಮಾಡ್ಕೋ, ಹೀಗೆ ಆಗ್ವೇಕು ಅನ್ನೋದು ದೈವೇಚ್ಛೆಯಾದರೆ ಯಾರಿಂದ ತಾನೇ ಅದನ್ನು ತಪ್ಪಿಸೋಕಾಗುತ್ತೆ ?" " యొణం, ఆచే్ము." ಶ್ರೀನಿವಾಸಯ್ಯ ಹೊರಬಾಗಿಲಿಗೆ ನಡೆದರು. ಒಳಗೆ ಭಾಗೀರಥಿ ಶ್ರೀಪಾದನನ್ನು ತಬ್ಬಿಕೊಂಡು ಒಂದೇ ಸಮನೆ ಮುದ್ದಿಸುತ್ತಿದ್ದಳು; ಸಾಕಷ್ಟು ಗಟ್ಟಿಯಾಗಿಯೆ ನಗುತ್ತಿದ್ದಳು. దేJణజెచె్ము ణసింతేు ಅವಳನ್ನು ನೋಡಿದರು. ಬಳಿಕ, " ಭಾಗೀ, ఒల చేుల నిర్షింు చెురెళిదే, ఒOయోు ಅಚ್ಚೆ ರು ಅಕ್ಕಿ ಜಾಸ್ತಿ ಹಾಕ್ಟಿಡಮ್ಮ," ಎಂದು ನುಡಿದು, ದೇವರ