ಪುಟ:ಪಂಡಿತರಾಜ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗೂ ಷಣ. YYYY Y Y Y Y Y Y Y " ಆಳ 2 Y Y • • • 4 + ++ -y-von vy w y , 3 4 3 4 + ಆv vv vv v ಆ ಆ ಆ ಆ ಆ ಆ ••••••• ಸಂಪ್ರತ್ಯುಜಿತವಾಸನಂ ಮಧುಪುರೀಮಧ್ಯೆಹರಿಃ ಸೇವ್ಯತೇ | ಸರ್ವ೦ ಪಂಡಿತರಾಜರಾಜತಿಲಕೇನಾಕಾರಿ ಲೋಕಾಧಿಕಂ” || ತಾರುಣ್ಯವನ್ನಂತೂ ಸಾರ್ವಭೌಮನಾದ ದಿಲೀಪತಿಯ ಕೈ ಕೆಳಗೆ ಕಳೆದೆನು. 'ಈಗ ಮಧುರೆಯ ಮಧ್ಯದಲ್ಲಿ ಎಲ್ಲ ಕಾಂಕ್ಷೆಗಳನ್ನು ನಿರಾಕರಿಸಿ ಹರಿಯನ್ನು ಸೇವಿಸಿದೆನು. ಈ ಪಂಡಿತರಾಜತಿಲಕನಿಂದ ಮಾಡಲ್ಪಟ್ಟ ಎಲ್ಲ ಕೆಲಸವೂ ಅನನ್ಯಸಾಧಾರಣವಾಗಿಯೇ ಇರುವದು. ಪ್ರಾಣಾಭರಣವೆಂಬ ಕಾವ್ಯದ ಆದಿಯಲ್ಲಿ - ವಿದ್ವಾಂಸರು ಎರಡನೆಯವರ ಕಾವ್ಯ ವನ್ನು ಶ್ಲಾಘಿಸುವದರಲ್ಲಿ ಮೂಕವ್ರತವನ್ನು ಧಾರಣಮಾಡಿರಲು, ಅರಸರು ಲಕ್ಷ್ಮಿವಿಲಾಸ ಮದದಿಂದ, ಕಣ್ಣು ಮುಚ್ಚಿಕೊಂಡಿರಲು, ಸ್ವರ್ಗಾಂಗನೆಯರ ಅಧರದ ಮಾಧುರ್ಯವನ್ನು ಧಿಕ್ಕರಿಸಿದ ನನ್ನ ವಾಗ್ವಿಲಾಸವು ಯಾರ ಮುಖದಲ್ಲಿ ತನ್ನ ಕುಣಿತವನ್ನು ಮಾಡಬೇಕು? ಎಂದು ಉದ್ಗಾರ ತೆಗೆದಿದ್ದಾನೆ. ಇದೇ ಕಾವ್ಯದ ಅಂತ್ಯದಲ್ಲಿ ಶ್ರೀಮತ್ಪ೦ಡಿತರಾಜ ಪಂಡಿತ ಜಗನ್ನಾಥೋ ವ್ಯಧಾಸೀದಿದಂ, ಎಂದು ಅಂದಿದ್ದಾರೆ. ಪಂಡಿತರಾಜ ಪಂಡಿತ ಜಗನ್ನಾಥ ಪಂಡಿತ ! ! !.. ಪಂಡಿತ ! !!................................. ಪಂಡಿತರಾಜನಿಂದ ವಿರಚಿತವಾದ ಅಸಫವಿಲಾಸವೆಂಬ ಪ್ರಬಂಧದ ಉಪೋದ್ಘಾತ ದಲ್ಲಿರುವ ಗದ್ಯವೂ ಪಂಡಿತರಾಜನ ಅಭಿಮಾನಿ ಸ್ವಭಾವವನ್ನು ವ್ಯಕ್ತಪಡಿಸುವದು:- - ( ಅಥ.........ಪ್ರತಿದಿನ ಮುದದನವದ್ಯಗದ್ಯಪದ್ಯಾದ್ಯನೇಕ ವಿದ್ಯಾಜ್ಯೋತಿ ತಾಂತಃಕರಣೈಃ ಕವಿಭಿರುಪಾಸ್ಯಮಾನೇನ, ಕೃತಯುಗೀಕೃತಕಲಿಕಾಲೇನ, ಕುಮತಿ ತೃಣಜಾಲ ಸಮಾಚ್ಛಾದಿತ ವೇದವನಮಾರ್ಗವಿಲೋಕನಾಯ ಸಮುದ್ದೀಪಿತ ಸುತರ್ಕ ದಹನ ಜ್ವಾಲಾಜಾಲೇನ .. - ಸಾರ್ವಭೌಮ ಶ್ರೀಶಹಾಜಹಾಂ ಪ್ರಸಾದಾದಧಿಗತ ಪಂಡಿತರಾಜಪದವೀವಿರಾಜಿತೇನ, ತೈಲಂಗಕುಲಾ ವತಂಸೇನ; ಪಂಡಿತರಾಜಜಗನ್ನಾ ಥೇನಾಸಸವಿಲಾಸಾಬೈಯಮಾಖ್ಯಾಯಿಕಾನಿರಲೂ ಯತ ೨೨ ಮಮ್ಮಭಟ್ಟ ಅಪ್ಪಯ್ಯ ದೀಕ್ಷಿತ ಮೊದಲಾದ ಆಲಂಕಾರಿಕರು ಅಲಂಕಾರಗಳ ಲಕ್ಷ ಣಗಳನ್ನು ಹೇಳಿ, ಉದಾಹರಣೆ ಕೊಡುವಾಗ ಪರಕೀಯರ ಶ್ಲೋಕಗಳನ್ನು ತೆಗೆದು ಕೊಂಡಿರುವರಷ್ಟೆ? ಆದರೆ ಪಂಡಿತರಾಜನು ತಾನು ಪರಕೀಯರ ಕಗಳನ್ನು ಉದಾಹರಣೆಗಾಗಿ ಕೂಡ ತೆಗೆದುಕೊಳ್ಳದೆ ಸ್ವಯಂ ವಿರಚಿತವಾದ ಶ್ಲೋಕಗಳನ್ನೆ ತನ್ನ ರಸಗಂಗಾಧರವೆಂಬ ಅಲಂಕಾರ ಗ್ರಂಥದಲ್ಲಿ ಉದಾಹರಿಸಿದ್ದಾನೆ. ಇದು, ಅವನ ಅಭಿಮಾ ನಿತ್ವವನ್ನೂ ಅಪೂರ್ವ ಕವಿತ್ವ ಜಾಗೃತಿಯನ್ನೂ ಸ್ಪುಟೀಕರಿಸುವದು. ಇದರ ವಿಷಯವಾಗಿ ರಸಗಂಗಾಧರದ ಆರಂಭದಲ್ಲಿ ಅವನು ಅನ್ನುವದೇನಂದರೆ:- ನಿರ್ದಾಯ ನೂತನಮುದಾಹರಣಾಯ ರೂಪಮ್ |