ಪುಟ:ಪಂಪಾ ಶತಕಂ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪರಿಮರದೇವ ವಿರಚಿತ ಪಂಪಾಶತಕಂ,

ಮುದಾಯಕಳಾವತಂಸಹಿಮಚಂದ್ರಾರ್ಕಾಗ್ನಿ ದೇವಾನಿಲ | ವೈಮಾಪಕರಂಗಂ ಸಕಲಮಂ ರಪ್ಪ ಸರೇಶ್ವರಂ ||

ರವಿದೆಂದು ಕಾಡಿಸಿ ಕೊಳುದದೆಂದು ದಯಾಕಟಾಕ್ಷದಿಂ | ಪೊರೆವುದದೆಂದು ಮಲ್ಕು ಡಿಗಳಂ ಮದವೇರಿದುದೆಂದು ಸೋಂಕಿನಿಂ | ಹರಿದದೆಂದು ಸಂತಸದೆ ಪೆರ್ಟಪುದೆಂದು ಮನಸ್ಸಿ, ನೀಂ ಕರಂ | ಕರಗಿದೆನ್ನ ನೆಲದೊಸೆದು ಪೇಳೆನಗಿಂದ ಹಂಪೆಯಾಳನೇ! ೫