ಪುಟ:ಪಂಪಾ ಶತಕಂ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩ ಪಂಪಾಶತಕಂ ಸತಿಪುತ್ರ ಮಿತ್ರರಾಪ್ತಕ ತನುಧನವನವೆಂಬಿಂತಿವಂ ನಿತ್ಯವೆಂದು | ಚ್ಛತರವ್ಯಾಸಂಗದಿಂ ಮೆಯ್ಯಿಯದೆ ಮರುಳಾಗಿದ್ದೆನೆನ್ನ ದುರಾಶಾ | ವೃತನಂ ದುರೊಹಿಯಂ ದುಸ್ತರತರವಿಸದವ್ಯಾಸನಂ ದುರ್ಧರೈನೋ! ಹತನಂ ದುರ್ಯೋಧನಂ ರಕ್ಷೇದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ | ಅನುಪಮದಾನಿಯಪ್ರತಿನದಾನಿ ನಿರಂತರದಾನಿ ಸಂದ ಪಂ | ವಿನ ಘನದಾನಿ ಕೌತುಕದ ದಾನಿ ಮಹೋನ್ನ ತದಾನಿಯೆಂದು ನಿ | ನೃ ನೆ ಪೂಗಲಿತ್ತು ಮಿಂತಿರೆ ಸಮಸ್ತ ಜಗಜ್ಞನವೀಸುಕೀರ್ತಿಗೆ || ನೃ ನೆ ನಡೆ ನೋಡದಿರ್ಸಿ ರವದರ್ಕನುಕಲಮೆ ಹಂಪೆಯಾಳನೇ || ೧೩ - ನಾನಾಹನ್ಮಂಗಳೂರದ ಪರಿಭವಮಂ ಬಂದ ತನ್ನಂದಮಂ ತಾ || ನೇನೆಂದೊಂದೆ ನಿತ್ಯಂ ನೆನೆಯದು ತನಗೆಂತಿಜ್ಞೆಯಂತಿರ್ದು ನಿನ್ನೀ || ಧ್ಯಾನಾರಂಭಕ್ಕಣ೦ ಸಲ್ಲದು ಸುಡು ಸುಡು ಚಿತ! ಮನೋವೃತ್ತಿ ನಿನ್ನ | ತಾನಾರೆಂ ನೀನೆ ಸಂತಂ ನಿಲಿಸಿವನೊಲವಿಂದಂ ವಿರೂಪಾಕ್ಷಲಿಂಗಾ ರಿ ೧೦ - ಪಸಿವಿಂದಂ ಬೇಂಟೆಗಂ ನಟ್ಟಡವಿಗೆ ನತೆ ತಂದೇ ಬಿಲ್ಯಾಗಮಂ ವ್ಯಾ! ಏಸವತಂ ಮೃಗಧ್ಯಾನದೊಳಿರೆ ಶಿವರಾತ್ರಿ ವುತಂಗೆಯ್ದನೆಂದಂ | ದೊಸೆದಾಬೇಡಂಗೆ ಕೈಲಾಸದ ವಸತಿಯನಿತ್ತೊವಿದೈ ಮಾಗಿದಾನ | ರ್ಚಿಸಿ ನಿನ್ನ ನಂಬಿದೆಂ ರಕ್ಷಿಸುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ೧೫ ಮೋಹಕ್ಕೊರೊರ್ಮೆ ಮಾಧುರದ ನುಡಿನೆಲೆಗೊರೊರ್ಮೆ ಸಂದಿರ್ದ ಕಾಮೋ | ತಾರಕೊರೊರ್ಮೆ ಮೆಯ್ಕೆರ್ಚೊದವಿದ ಮದಕೊರೊರ್ಮೆ ಪೆಚಿ-ರ್ದಲೋಭ || ಹಕ್ಕೊರೊರ್ಮೆ ಕೋಪೋನ್ನತಿಯನುಮತಿ ಗೋರೊರ್ವೆ ಮೆಯ್ಕೆರ್ಚಿ ಮದ್ಯೆ | ಹೋಹಂ ಎಂದೆಂಬುವಂ ಮಾಣಿ ಸು ಮನಕಮಿಂದಂ ವಿರೂಪಾಕ್ಷಲಿಂಗಾ || - ಮದನವಿರೋಧಿ ಬಾರ ದುರಿತಾಂತಕ ಬಾರ ಪುರಾರಿ ಖಾರ ಶಾ | ರದಶತಿಮಾ ಬಾರ ಫಣಿಕುಂಡಲ ವಾರ ಮಹೇಶ ಬಾರ ಸು || ಇದ ನೆಲೆವೆರ್ಚೆ ಬಾರ ಸತತಂ ಪೊರೆವಾಳನೆ ಬಾರ ಮೇರೆದ || ಪ್ಪಿಗ ಕರುಣಾಬ್ಬಿ ಬಾರ ಪರ ಬಾರೆಲೆ ಬಾರೆಲೆ ಹಂಪೆಯಾಳ್ಳನೇ || ೧೭ ೧೬