ಪುಟ:ಪಂಪಾ ಶತಕಂ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಸಗತತ - ನತದೇವಾಧಿಪನೀತನೀತನೆ ವಿರಿಂಚೋಪೇಂದ್ರ ಮಧ್ಯಸ್ಥಿತೋ! ಗೃತಲಿಂಗೂನ್ನ ತನೀತನೀತನ ಸಂಶುಪತಾನಾತು || • ತೇಜೋಮಯುಸಿತನೀತನೆ ಪರಂಜ್ಯೋತಿರೂಪಪ್ರಕಾ || ತಪುದಯಸಿಂತನೀತನೆ ವಿರೂಪಾಕ್ಷಂ ಲಲಾಮೀಕ್ಷ೧೦|| ದ ೩a ತ್ರಿಜಗಜಿತನೀತನೀತನೆ ಸುರಕ್ಕೆ ಕೊಂಡಾತೆ ದಿವ್ಯಾಸ ಮಂ | ವಿಜಯಂಗಿತ ವನಿತನಿತನ ಮನಂ ಮುಟ್ಟಿನ ನಿಪ್ಪಾಳ || ಕೈಜನಕ್ಕಾಶ್ರಯನಿ ತನೀತನೆ ಅಸಾಮರ್ಥ್ಯದಿಂದಂ ಧಿರೋ ! ವಜನಂ ತಾಳ್ಮೆವನೀತನಿ ತನೆ ಹಿಪಾಕ್ಷಂ ಲಲಾಟೆಕೋಣ| ೩೧ ವೇದಕ್ಕುನ ತನಿಂತನೀತನೆ ವರಿಬ್ರಹ್ಮಾದಿಗಳಿ ಮಾಸಂ | ವಾದಕ್ಕಗಳನೀತನೀತನೆ ನರಕ್ಕಿರ್ದ ಛಕ್ಕಾ ಆಯುಂ || ಕಾದುಂ ರಕ್ಷಿತನೀತನೀತನೆ ಗಣನಾತಕ್ಕೆ ತಾಯ್ತಂದೆ ತಾ || ನಾದಾಶಂಕರನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ || ೩೦

  • ಶ್ರೀಗಂಗಾಧರನಂ ಶಶಾಂಕನಿಡಿ.ರಾರ್ತಂಡಿತಾ ಕನಂ | ಭೋಗೀಂದ್ರಾರ್ಚಿತನಂ ರತೀಕವಿಪಿನಮ್ಮತದಾವಾಗ್ನಿಯಂ |

ಬೊ?ಗಿವಾತಪತನಂ ಶರಣಹೃದಾಜೀವಸವಾರನಂ || ನಾಗೇಂದಾಜಿನ ವೃವಸ್ಯ ಧರನಂ ವಂ ವಿರೂಪಾಕ್ಷನಂ || ೩೩ ಪರನಂ ಶಂಕರನಂ ಶಶಾಂಕಧರನಂ ಕಾವಲಿಯಂ ಕಾಶಿಸಂ || ಹರನಂ ಕೂಲಿಯನೀತನಂ 1ರಿತನಂ ಭಾಳ ಕನಂ ನೀಲಕಂ | ಧರನಂ ಭರ್ಗನನುಗನಂ ಸಮನಂ ಸನಂ ಶಂಭುವಂ || ಗಿರಿಜಾವಲ್ಲಭನಂ ಮನೋಹರನಂ ಕಂಡಂ ವಿರೂಪಾಕ್ಷನು|| ೩೪ ಎನ್ಮಾನಂದಸುಧಾ ವರ್ದನಕಳಾ ಸಂಪನ್ನನಂ ಟೆನ್ನನಂ | ಮುನ್ನಾ ರುಂ ನೆರೆ ಕಾಣಬಾರದ ಲಸತ್ಕಾಪಾಲಿಯಂ ಕೂಸಿಯಂ | ಭಿನ್ನಾ ನಿನ್ನ ಮನಕ್ಕೆ ಬಾರದ ಮರಾಸಿನನಂ ಭೀಮನಂ || ಟೆನ್ನಂಗಂದರೆ ತನ್ನ ನಿತವಿಧುರಂ ಕಂಡಂ ವಿರೂಪಾಕ್ಷನಂ || ೩೫