ಪುಟ:ಪಂಪಾ ಶತಕಂ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪಂಪಾಶತಕ ೧}{ ಜನಿಸುತಿರ್ಪ ಕೋಟಿಜನನಂಗಳೊಳುತ್ತಮಮ ರ್ವಮಿ? | ಮನುಜಭವಂ ವಿತರಿಸೈಡಿದಂ ಸವೆದುಂ ಮರುಳಾಗಿ ಸತೂತಿ| ಜನನವಿದೆಂತು ಬರ್ಪುದು ವೃಥಾ ಕಡಬಕ ಕರದಿರ ನಿರಂತರಂ || ನಿನಗೆ ಹಿತೋಪದೇಶವಿದು ಮಾನವ ಪೂಜಿಸು ದಸೆಯಾಳನಂ | v8 ತನ್ನ ಯ ಕಾಮಮಂ ಸುಡದೆ ತನ್ನಯ ಕೋಸಮುಮಂ ತೆರಳ್ದೀ | ತನ್ನ ಯ ಲೋಕಮೋಹನನೆ ತನ್ನ ಮತ್ತೆ ಮತ್ಸರಾದಿಯಂ || ತನ್ನೊಳೆ ತಾನೆ ಸಂತವಿಡಲೊಲ್ಲದೆಯನ್ವರನಿಂತು ಮಾವನು | ತುಂ ನೆರೆ ಸೇಟ್ಟು ಬುದ್ಧಿಗಲಿಸಲೆ ತಂಪೆಲ್ಲಿತು ಹಂಸೆಯಾಳನೇ || v೫ ಹೆಂಡತಿ ಬಾರಳ ರ್ಪವದು ಬಾರದು ಪುತ್ರರೆ ಬಾರರಿರುಂ | ಕೆಂಡ ಸಖೀಜನಂ ಜನನಿಯುಂ ಬರರಾ ನೆರೆ ಬಾರದ ಟಾ! | ತಂಡದ ಪಾಪಪುಣ್ಯವಿವೆ ಬರ್ದುವಿನರ್ಕೆ ಮಹೇಶನ ನತಾ | ಖಂಡವೃಂದನಂ ಬಿಡದೆ ಪೂಜಿಸು ಮಾನವ ಹಂಪೆಯಾಭ್ಯನಂ || ೬ - ನರರಂ ಸೆವಿಸ ಜೀಯುಜಿಯೆನುತುಮಿರ್ಪೆನೆಂದೊಡಂ ರೈನು | ಬೃರಿಸುತ್ತುಂ ತನುಗುಂದಿಯುಂ ತನಗೆ ತಾನೆಂತಕ್ಕೆಯುಂ ಬೇಡುತಿ | ರ್ಪಿರವಂ ಸುಟ್ಟು ಬಿಸುಟ್ಟು ಭಕ್ತಿಯೊಳಗೋಲಾಡತೆ ಮನಂದಂದು ಶಂ | ಕರನಂ ಶಾರತನಂ ಕೃಪಾಜಲಧಿಯಂ ಕಡೆಂ ವಿರೂಪಾಕ್ರನಂ | ೭ ಪೋಗೆನೆ ಪೋಪ ಬಾರೆ ಬಾರೆನೆ ಜಿಯ ಹಸಾದವೆಂದು ಬೆ || ೪ಾಗುತೆ ಬಸ- ಮಾಲವೊ ಸುಮ್ಮನಿರೆಂದೊಡೆ ಸುಮ್ಮ ಸಿರ್ಸ ಮ | ತಾಗಳೆ ಬಗ್ಗೆ ಸಲೆ ನಡುಗಿ ಬೀಳುವ ಸೇವಿಸ ಕಪ್ಪವೃತ್ತಿಯುಂ || ಹೀಗಿರೆನಿಂದು ನಿಮ್ಮ ದಯೆಯಿಂ ಕರುಣಾಕರ ಹಸೆಯಾಳನೇ |Tv ಎಲೆಲೆಲೆ ಮೆಟ್ಟಿ ಕಿನಯಿಮಾ ಕವಲೋಗ್ಯವನೂರ್ನ್ಸನಕ್ಕೆ ಮುಂ | ತಲೆಕೆಳಗಾಗಲಿವನಂದಮಿಯಾ ನಲವಿಂ ಮುಕುಂದನ | ಗೃಲಿಸುವ ದೇಹಮಂ ತೊವಲನುರ್ಚಿದನೆಂದಮಯಾ ಗಜಾಸುರಾ || ಕರಿತರರಿರನುಂ ಬಿಡು ನಡಾವಣವನಾಗನೂ ಹಂಸಯಾನೋಟೆ | ರ್V