ಪುಟ:ಪದ್ಮರಾಜಪುರಾನ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜ ಪುರಾಣ ೦. 99 ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕ ಕೆರೆಯಪದ್ಧ ಣಾಕ್ಯನ ಲಸ | ಜೈ ಶಿವಾದ್ರೆತಸಾಕಾರ ಸಿದ್ದಾಂತ ಪ್ರತಿಷ್ಟಾಪನಾಚಾರ ನಾ || ಈಶುದ್ಧಚರಿತಮಂ ತಿಳಪಿದರ್ಗೊದಿದ | ರ್ಗಾಳೆಯಿಂ ಕೇಳರ್ಗೆ ಭುಕ್ತಿಮುಕ್ತಿಗಳಂ ಮ | ಪಾಶುಭಂಗಳನಾಯುವಂಕೊಟ್ಟು ಗುರುರೂಪವಿ ಶ್ವನಾಥಂ ರಕ್ಷಿಸಂ || 10 || ಅಂತು ಸಂಧಿ 6 ಕ್ಯಂ ಪದ 454 ಕ್ಯಂ ಮಂಗಳಮಹಾ ||ಶ್ರೀ|| ಶ್ರೀ ಶ್ರೀ ಗುರುರೂಪ ವಿಶ್ವನಾಥಾಯನಮಃ, •••••••••------ 7 ನೆಯ ಸಂಧಿ. ಇಲ್ಲ || ಲಿಂಗಾರ್ಚನಂಗೆಯ್ದು 'ತಲ್ಲಿಂಗದಂಗದೊಳನಂಗಾರಿಯರೂ ಹಂಕಂಡುಹನ್ನೆರಡು | ಪೊಂಗಳಂ ನಿಡ್ಡೆ ಮುಂ ಪರಿಯಾಗಿ ಪಡೆದುಪದ ರಸಾ "ನೊಪ್ಪತಿದ್ದ ೯೦ || ಪದ || ಧಿಷ್ಠ ವರಧರ ವಿಗತತೃಷ್ಘರಜತಗಿರಿ | ದಿಷ್ಟಸಾಕ್ಷರ ವರ್ತಿಷ್ಣು ಭಕ್ತ ಸ್ವಾಂತ ಧಿಷ್ಠ ಸ್ಥಲೋಕೇಶಜೆಷ್ಟು ನತಭವಸ,ಕೃಷ್ಣವರ್ತ್ಮಾ ಯಮಾನು| ಧಿಷ್ಠ ಶಿಷ್ಯಾರಿನುತ ಕೃಷ್ಣ ಕಂಕಾಳಕರ | ಧಿಷ್ಟನೇತ್ರಾಪತ್ರವಿಷ್ಟು ದಕ್ಷಸಹಿಷ್ಟು | ಧಿಷ್ಠ ಗಣಸೇನ್ಮದಿಷ್ಟು ದನುಜನಿರಾಕರಿಷ್ಟು ಒಯ ವಿಶ್ವ ನಾಥಾ || 1 || ಅಂತುಧನಮಂಕನಕ ಮಂಧಾನ್ಯ ಮಂದಿವ್ಯ | ಕಾಂತೆಯರ ನಾಭರಣ ಮಂ ವಸ್ತಮಂರತ್ನ | ಮಂತೊಳಗುವನುಲೇಸಮಂ ಪಶುಕುಲಂಗಳಂ ಸತ್ಯಂ ಕತಲ್ಪಂಗಳಂ || ಇಂತಂತುವೆಂಬುದೇನುಳ್ಳ ಸರ್ವಸ್ವಮಂ | ತಾಂತಡೆಯದೇಶಭ ಕರ್ಣ್ಣೀತ್ತು ವೈರy, 1 ಸಂತೋಷದಿಂ ಪದ್ಮಣಾರ ನಿರ್ಪ್ಪಸಿತರ್ಕ್ಕೆ ಬೆಳಗಿನಂ ಕುರವಾದುದು || 2 ||