ಪುಟ:ಪದ್ಮರಾಜಪುರಾನ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 ಪ ದೃ: ರಾಜ ಪುರಾ ಣ ೦. ಬಲದಳೋಳು ಖಾಸನಯೆನುತೆ ಸರಿನಾರ | ನೊಲವಿನಿಂ ಶ್ರೀಸೋ ಮಯೆನುತೆಡದತೋಳೊಳಂ | ತೆಲೆಲೆಪದಿನಾರ ನಾಬಲದ ಮಣಿಬಂಧದೊಳ್ ದ್ವಾದಶಾದಿತ್ಯಯೆನುತೇ 1 ಸಲೆಪನ್ನೆರಡ ನಂತಕೇಶವಾದಿಯೆನುತ್ತೆ | ನಲಿದೆಡದ. ಮಣಿಬಂಧದೋಳ್ಳನ್ನೆರಡನೋತು | ಲಲಿತಯಲ್ಲೋಪವೀತಾಕಾರವಾಗಿ ಶತ ರುದ್ರವಿದ್ಯಾಲೆನುತ್ತೆ || 13 || - ವಿಸದಷ್ಟೋತ್ತರಶತಂಗಳಂಧರಿಸಿ ಮ 1 ತುಳಿದ ಮಾಲೆಗಳ ನಾ ಮೂಲಮಂತ್ರದಿಂ| ದಳವಡಲಲಂಕರಿಸಿ ಮೇಲೆ ಶಂಕರನ ಸಾಕಾರಮಂ ನೆರೆ ಚಾನಿಸೀ || ಅಲಘುಮತಿಯೋಮಯಂ ಮೇಯೆಂದೆನುತ್ತೆನಿ ರ್ಮಳಲಿಂಗಮಂ ಸೆಜ್ಜೆಯಿಂತೆಗೆದು ನಿಜಕರ | ಸ್ಥಳದೊಳಿಟ್ಟಾಲಿಂಗ ಮೂರ್ಧದೋಳ್ಳು ಸುಮವನಿರಿ ಸಿ ನಮಸ್ಕರಿಸಿ ಮುದದಿಂ || 14 || ಮೇಲೆಪಾದ್ಯಾರ್ಮ್ಯಾಚಮಾನಂಗಳಂಕಲಾ | ಶಾಲಿಸಮ್ಮಾಣುವಿನಮೊದ ಲಷಕ್ಕಲೆಗಳಿ೦ | ಕೂಲಿಗರ್ಪ್ಪಿಸಿ ಪಂಚಗವ್ಯಪಂಚಾಮೃತಸುಸಂಚೋದಕಾದಿ ಗಳುಮಂ || ಲೀಲೆಯಿಂ ಬ್ರಂಹ್ಮಾಂಗರುದ್ರಾದೃಣುಗಳಿ೦ವಿ | ಶಾಶಮತಾಂ. ಬುಸಹಿತಂ ಸಾಂಗವಾಗಿ ಕರು ಹಾಳುಗಭಿಷೇಕಿಸಿ ವಿಶದಭಸಿತಮಂತತ್ಪುರುಷ ಮಂತ್ರದಿಂದೆಧರಿಸೀ || 15 || ಪರಿಪೂರ್ಣಭಾವವಸ್ತ್ರಂಗೂಡಿ ನಿರ್ಮಲೋ | ಇರವಸ್ತಮಂ ವಾಮದೇ ಪ್ರತಿದಿಕಲೆಯಿನಿ | ತುರುಯಜ್ಞ ಸೂತ್ರಮಂ ಶಕ್ತಿ ತ್ರಯೋರುಗುಣಯುತಸೂತ್ರ ದೊಡನೆ ಕೂಡಿ || ನಿರುತಮಾಯೆರಡನೆಯಕಲೆಯಿಂದಲಿತ್ತುಎ | #ುರಿತಸದಾ ಸನೋತ್ತರಗಂಧದೊಡನೆ ಶುಭ | ಕರದಿವ್ಯ ಗಂಧಮಂಚಿನಂಗಾನಾಲ್ಕನೆಯಕ ಲೆಯಿನನುಲೆವಿಸೀ || 16 || ಅಕ್ಷತಗುಣಾಕ್ಷತೆಗಳೊಡನೆ ಸಿತದಿವ್ಯ ಕಲ | ಮಾಕ್ಷತಮುಮಂಪಂಚ ವರ್ಣಕಲಿತೋತ್ತಮತಿ | ಲಾಕ್ಷತಮುಮಂದಲಾಯ್ಕೆ ದನೆಯ ಕಲೆಯಿನರ್ಪ್ಪಿಸಿ ಸುಶಚ್ಛಾದಿಯಾಗಿ || ಲಕ್ಷಿಪಕುಸುಮದೊಡನೆ ಕುಸುಮವಿಸರಂಗಳಂ | ತ್ರ ಕ್ಷಂಗೆಷಷೇರುಕಲೆಯಿಂದಲಂಕರಿಸಿ | ಸುಕ್ಷೇಮದಿಂ ನೋಡಿ ನೋಡಿ ತಣಿ ಯದತವಕದಿಂದೋವಿಯೋವಿಮತ್ತೆ || 17 ||