ಪುಟ:ಪದ್ಮರಾಜಪುರಾನ.djvu/೧೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾಜ ಪುರಾಣ ೦. 113 ಮಗುಳೋರ್ವಳಾಟ ದೋಳ ತೊರ್ವಳಂ ತನ್ನ | ಬಗಸೆಗಣ್ಣಿಂಮುರಿ ದುನೋಡೆಯಾಬಳ್ಳಿ ವೆಳ ( ಗೊಗೆದು ಬರೆಬೆಳ್ಳಿಚೀರ್ಕೊಳವಿಯಿಂದೆಚ್ಚ ನೀರೆಂದು ಕೆಂದಳವನೊಟ್ಟೆ || ಬಗೆಯದವಳಾಂ ನೋಡೆಯರುಣಾಬ್ಬವಾಂತವ | ಆಗಳಿ೦ ಬರಿದೆ ಪೊಯ್ಯಲಿರ್ದ್ದಪಡಿಮೆಂ | ದು ಗುರೂತ್ತಮಂಗರಿಸೆ ತುಣ್ಣೆಯರ ಬಗೆಗೆನಗುತೆ ಮನ್ನಿಸಿದನಾರಂ | 46 || ಕೊರಲುದ್ದ ಮಾದನೀರೋಳ್ಳಿ೦ದಬಲೆ ಯೋರ್ವ | ಳಿರೆ ಮರುಳುಂಬಿ ಯೊಂದಲರ್ದ ಪೊಂದಾವರೆಯ | ಸಿರಿಗೆತ್ತು ಮೊಗಕೆರಗೆ ಕಯ್ಕೆ ಪೊಯ್ಯ ಕೆಂ ದಾವರೆಯರಲೆನುತ್ತದಂ|| ಭರದಿಂಮುಸುಂಕೆ ಭಯದಿಂನೋಡೆ ಬಿಳಿಯತಾವರೆ ಯೆಸಳಿದೆಂದು ಕಣ್ಣ ಮರೆ ಮುಖವಲುಗೆ ನು | ಇಣು ರುಳೆಡೆಗೆ ಪಾರಿಬೀಳುದು ಶಿವಶಿವಾ ಭ್ರಾಮಕರಬುದ್ಧಿಯೆಗೆಯ್ಯದೊ | 47 || ಮಂದಗಾಮಿನಿಯರೀರ್ವಕ್ರ೦ಠ ಗತಜಲದೊ | ಳೊಂದಿ ತಿಳಿನೀರಸಿ ಸ್ಟಾಡು ತಬ್ಬಕ್ಕ | ಮೆಂದುಂ ವಿರುದ್ದ ಮೆಂದೀ ಜಗಜ್ಜನಮುಲಿವುದಿಂದುಶೇಖ ರರೂಪನೇ || ಒಂದಾಗಿಪುಟ್ಟಿಯೊರ್ಪ್ಪೆಸರಾಂತವಂ ಪಗೆಗಳೆಂದೊರೆವವರ ಮಾ ತುಸುಕಿನೋಡಿಯೆಂದು ವೂ | ರ್ಣೆಂದುಮುಖಿಯುಂ ವಿಕಸಿತಾಬ್ಬ ಮುಖಿಯುಂ ನಗುತ್ತೊಂದೆಡೆಯೊಳೆಸೆದರಲ್ಲೀ || 48 || ಎಳೆವಳ್ಳಿ ಮೆಯ್ಯರಂಬೋರುಗಳ ಕುಂದಕು | ಟೈಲರದಾವಳಿಯ ಚಂಪಕ ನಾಸಿಕೆಯ ಸಮು | ಜ್ವಳ ಕೋಕಿಳಸ್ವರದ ಪೊಂಬಾಳೆಗಂಪಿನವಯವದ ತೆಂ ಗಾಯ್ಕೆಲೆಗಳಾ || ತಳಿರಡಿಯಬಿಂಬಾಧರದ ನವಶಿರೀಷ ಕೋ ! ಮಲತೆಯ ಶುಕೀಮೃ ದೂಕ್ತಿಗಳ ಕೆಳದಿಯರಂದು | ಕೊಳದೊಳಗೆ ವನವಾಡುವಂತೆಸೆಯೆ ಗುರುನೋಡುತುಂ ವಿನೋದಿಸುತೊಪ್ಪಿದಂ || 19 || ನಳಿನಮಕರಂದದಿಂ ಮಜ್ಜನಂಗೆ ತ | ಜ್ಜಳಜಧೂಳೀಗಂಧವಿಟ್ಟು ತಂಡುಲಾ | ವಳಿಯಕ್ಷ ತಂದಳಿದು ತಕ್ಕು ಸುಮಕುಲದಿಂದಲಂಕರಿಸಿ ತಕ್ಷತ್ರ ದಾ || ತಳೆವಿಡಿದು ತನ್ನ ರುದ್ವಜನವನೆಸಗಿತದು ಜ್ವಳ ಸೌಖ್ಯನೈವೇದ್ಯವಿತ್ತು ತುರಭಿಯುಂ ಡಳಿನಿನದ ಮಂತ್ರದಿಂ ಕಮಲೆಯರ್ಚಿಸಿದಳೋಎನೆ ಕೊಳದೊ ಭಾಗ್ಯನೆಸೆದಂ || 50 || 15