ಪುಟ:ಪದ್ಮರಾಜಪುರಾನ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

117 ಪದ್ಮ ರಾಜ ಪುರಾಣ ೦. ಅನಿತರೊಳ್ಳಾಸ್ಕರಂ ತನ್ನಿ ನಿಯಳಾದಕಮ | ಅನಿಯಾವವಸ್ಥೆಯೊಳಗಿ ರ್ಸ್ಪಳೀಕ್ಷಿಸಿಬನ್ನಿ | ಮೆನುತೆ ನಿಜಕರಸಹಸ್ರವನಟ್ಟಿ ಯವುಬಿಟ್ಟು ಸಂಚರಿಸಿದೆ ಡೆ ಚಂದ್ರಮಂ || ಮುನಿವನೆಂದಳ್ಳಿ ಭುವನೈಕಗುರು ಪದ್ಮರಾ | ಜನ ಬೆಂಬಿಡ ದೆ ಸುತ್ತಿ ಮುತ್ತಿಕೊಂಡುರೆ ವಿಹರಿ | ಪನು ವೋಯೆನಲ್ಪಲವು ಕೈದೀವಿಗೆಗಳೊ `ಪ್ಪೆ ಯಾಬೆಳಗಿನೊಳರ್ಪಿನಂ || 6 || ಜಳಧಿಯಂತಗಳೆಸೆಯೆ ಮಂದರದವೋಟಿ | ಪೊಳೆಯೆ ತತ್ಕಟಾ ವಲಗ್ನ ಕಾದಂಬಿನಿಯೆ | ಬಳಸಿದಒಪನವೊಲಿರೆ ಭಟಧಾತೃಗಳೆ ಮಥಿಸುವಸುರಸು ರರಂತಿರೆನೃಪಂ || ಒಳರಿಪವೊಲಿರೆತತಾಪಂಯಶಂ ವಿಷಾ | ನಳಸುಧೆಗಳಂ ತಿರೆ ನಗರಶೋಭೆಲಕ್ಷ್ಮಿಯಂ | ತಳವಡೆಯಮೃತಮಥನ ಕಥೆಯನಭಿನಯಿಸು ವಂತಾಪುರಂಕಣ್ಣೆಸೆದುದು || 7 || ಮನೆಯೆಂಬೆನೇನಿಚ್ಚ ಮುಂಬ೦ದು ಪೊಕ್ಕು ಕಡು | ಜಿನುಗುವಮಧುಸ ಗೋಷ್ಟಿಗೀಡಾಯ್ತು ನಚ್ಚಿ ಪಿಡಿ | ಏನೆಯನೆಂಬೆನೆ ಎನ್ನ ಬಿಟ್ಟಧಮ ಗೋಪಾಲ ಕಸ್ತ್ರೀಯರಂಮೆಚ್ಚಿದಂ || ಇನಿಸುಪೊಳ್ಳಾದೊಡಂ ಸುಖನಿದ್ರೆಗೆಯ್ಕೆ ನೆಂ | ಬೆನೆ ಪಾಸದುಗ್ರಫಣಿ ಯೆಂದಿಂತಿವಂಬಿಟ್ಟು | ಘನಲಕ್ಷ್ಮಿತತ್ಸು ರಮನಾಶ್ರಯಿಸಿ ಮತ್ತೆತ್ತಲುಂಡಲಿಗಳೇ೦ಪ್ರೌಢಿಯೋ || 6 || - ಆನಗರಿಯಂವೊಕ್ಕದರಸಿರಿಗೆ ತಲೆದೂಗು | ತಾನಂದದಿಂ ರಾಜವೀಧಿ ಯೋಳ್ಳರುತಿರೆ ಪು | ರೀನಾರಿಯರ್ತದಾಲೋಕನೇಚ್ಛೆಯಿನೆಯ್ದು ವಾಗಳೋರ್ವ ಸ್ಪಾಂಸುಲೆ || ಈನೆವದೆಪಾನನೆರೆವೆನೆಂದು ಬಂದುದಂ | ಭೂನುತನನೋಳ ಸತಿಯರ ಗೋಷ್ಠಿ ಯಿಂ ಮರೆದಳೇನೆಂಬೆನು ಮರಸಂಗವಧಮರ್ಗಮಾಕಾಲ .ದಘಮಂ ಕೆಡಿಸದೆ || 69 || ಗುರುರ್ಬದಂನೋಡಿದೊಡೆ ಕಣ್ಣ ಪಾಪವದು | ಹರೆವುತದೆಬಾರೆಲಗೆ ಯಂಬಸತಿಯರ್ಗ್ಗಸತಿ | ಯೊರೆದಳತೆಗೆ ಕಣ್ಣಬೇನೆ ಪಿರಿದಿನಿಯನೂರೊಳಗಿಲ್ಲ ಟೊಳ್ಳು ಕಳ್ಳೆ || ಇರಳಾಲಯದೊಳದರಿನೆನಗೆ ಬರತೀರದೆಂ | ಬೊರೆಯಿನವಿದಿ ರ್ದೇಚಾರನಕರೆದಳನ್ಯಾಯ | ಪರರಂದಿನಲ್ಪಸುಖಮಂ ನೋ೬ರಲ್ಲ ದುಪರಿಯ ಪುಣ್ಯಮಂಗೋಳ್ಳರೆ || 70 ||