ಪುಟ:ಪದ್ಮರಾಜಪುರಾನ.djvu/೧೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾ ಜ ಪುರಾ ಣ ೦. 129 ಇಂತುಮರೆವನುಪಮ ಸಭಾಮಧ್ಯದೋಳ್ಳಭಾ | ಕಾಂತಂ ನೃಸಿಂಹಬ ಲ್ದಾಳಂ ಕುಮಾರಕುಲ | ಚಿಂತಾಮಣಿಯೆನಿಪ್ಪ ಕಟ್ಟಿ ಭೂಸಂಬೆರಸು ಸಿಂಹಾ ಸನಸ್ಥನಾಗಿ || ಮುಂತಿರ್ಪಸಭ್ಯನೋರ್ವನಕಡೆ ತದ್ವಾರ್ತೆ | ಯಂ ತಡೆಯ ದೊರೆದು ಪದ್ಮರಸರ್ಗ್ಗೆ ಪೇಳೆನ | ಅಂತವಂ ಬಂದೆರಗಿ ವಿಸ್ತರಿಸೆ ಕೇಳು ಶಿವ ಶಿವಮಹಾದೇವಯೆನುತೆ || 22 || ಪಾಪಿಕೆಟ್ಟಂಕೆಟ್ಟ ನಿನ್ನೇಕೆಸಂದೇಹ | ವೀಪರಿಯೊಳಕಟ ಪತ್ರಾಲಂಬನಂ ಗೆಯ ನೇ | ಪೂರ್ವದೋಳ್ಳೆಗಳು ತದ್ಯಾಸನುಂಡದುಃಖವನದೇಂ ಕೇಳರಿಯ ನೇ || ಆಪಾರ್ವನುರ್ಕಂಮುರಿವೆನೆಂದು ನುಡಿದುಗಿರಿ | ಚಾಪನಂ ವಿಧ್ಯುಕ್ತಮಾ ಗಿ ಪೂಜಿಸಿಪುಷ್ಪ | ಚಾಪಾರಿರೂಪಂ ನೃಪಾಸ್ವಾನಕೆಯಲೆಂದುಜ್ಜುಗಿಪ ಸಮ ಯದಲ್ಲಿ || 23 || ಸರ್ವಶಿಷ್ಯ ಪ್ರಕರಮಿರದೇಳು ಭಯಭಕ್ತಿ | ಪೂರ್ವಕದಿ ನೆರಗಿಯವ ಧಾರೆಲೆ ಮಹಾಮಹಿಮ | ದುರ್ವಾದಿಯಂ ಸೋಲಿಸಲ್ ಸ್ವಾಮಿಪರಂತವೇ ಕೆ ನಿಮ್ಮ ಡಿಯನೆನಹೆ || ಕೊರ್ವಿದರಿವಾದಿಗಳ ಮೂಗನರಿದವರವಾ | ಗ್ಧ ರ್ವ ಮಂಮುರಿದು ಜಿಹ್ವಾ ಸ್ತಂಭನಂಗೆಯ್ದ | ಖರ್ವಮತಿಶಕ್ತಿಯಂಮಸುಳಿಸಿ ಹೃದ ಯಶಲ್ಯವಾಗಿ ಬಾಗಿಸದೆತಲೆಯಂ || 24 || ಎನ್ನ ಬಿಡು ತನ್ನ ಬಿಡು ತದ್ವಾದಿಯಂಗೆಲ್ಲು | ನಿನ್ನ ಪದಯುಗಕೆ ತಂದವ ನನೆರಗಿಸುವೆನೆಂ | ದುನ್ನ ತಧ್ಯಾನದಿಂದುಲಿವಖಿಲ ಶಾಸ್ತ್ರಸಂಪನ್ನ ಶಿಷ್ಯವಾತ ಮಂ || ತಾನ್ನೋಡಿ ಪುಳಕಿಸುತ್ತೀಯ ಕೃತ್ಯಕ್ಕೆ | ಪನ್ನಗಧರನ ಪಟ್ಟದಾನೆ ಗವೆಲ್ಲ | ರುಂ ನಾಡೆಬಳಲಲೇಕಾನಿರಲೆಂದವರ ನುಚಿತೋಕ್ತಿಯಿಂದ ೩ಸಿ || 25 || ಅಮಮಗಮನೋದ್ಯೋಗಮಂ ಮಾಳಪದದೊಳ್ | ತಿಮತಾಂಧಕಾರ ಪ್ರಚಂಡಪ್ರಭಾಕರಂ | ಸುಮತಿಸುಕುಮಾರ ಪದ್ಮರಸನಾಂಗದಿಂನಮಿಸಿ ಕೈ ಮುಗಿದುನಿಂದು | ಸ್ವಮತವಿಸ್ತಾರಕ ಕುಸಮಯಸಂಹಾರಕ ವಿ | ಷಮವಿಷ ಯದೂರಕ ಸುಗಮಕೃಪಾಧಾರಕ ಪ | ರಮ ಚಿತೃಪೂರಕ ನತಮನೋವಿ ಹಾರಕ ನಿಗಮಮಾರ್ಗವಿಸ್ತಾರಕ || 26 || 17