ಪುಟ:ಪದ್ಮರಾಜಪುರಾನ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138, ಜ ಪುರಾ ಣ ೦. ಈಲಿಂಗದೋಳ್ಳಿಧಿವಿಧುಗ ಳೊಗೆದರಸುರಸುರ | ರೀಲಿಂಗಮಂ ಪೂಜಿಸಿ ದರಂತುವಾಗಿರ್ದು | ಮಾಳೋಕಿಸರ್ಮಧರಿಭರ್ಗ೦ ಗಧಿಕ ನಾವನೆಣೆತಾ' ನದಾನಂ | ಈಲೋಕಮುರುವ ಚಕ್ರಾಂಬುಜಾಂಕಮ | ಕ್ವಾಲಿಸಲ್ಕಿ ವನ ಲಿಂಗಾಂಕಂಭಗಾಂಕ | ಮಿನ್ನಾ ಲಾಸಮೇಂ ಕಯ್ಯ ಕಂಕಣಕೆ ಕಂನಡಿಯನರಸು ವರದೇನಜ್ಞರೋ || 21 || ಇಂತೆಂದುಭಕ್ತಿಯಿಂ ವ್ಯಾಸನೀಶ್ವರನ ನೋ | ರಂತೆನಿಸ್ಟ್ರೇಷ್ಟ ಕಾಷ್ಟೋ ಪಲಸಮಾನ | ನಾಗಂತರದೊಳಿರ್ಪಾತ್ಮ ಭುಜಯುಗವಿಮೋಕ್ಷಣಾರ್ಥಂ ಪೂತ ವೃತ್ತಂಗಳಿ೦||ತಾಂತುತಿಸಿದಂದಲೀ ವ್ಯಾಸಾಷ್ಟಕಮನ | ಯಿಂತಡೆಯದೀಶನಿ ದಿರಲ್ಲಿ ಪಠಿಸುವನಾವ | ನಂತವಂ ವಿಷ್ಣು ಲೋಕಾದಿಗಳನುಳಿದು ಶಿವಪುರಮೆಯ್ಲಿ ಸುಖದೊಳಿಪ್ಪ° || 22 || ಎಂದುತೃಣಬಿಂದುಗನಿಲಾದಂ ಬೆಸಸಿಮy | ಮೆಂದನೆಲೆ ಮುನಿಸಕೇಳಿ ತುನುತಿಸುವಶಿವಾ | ನಂದಾತ್ಮಕಂಗೆ ತದ್ಯಾಸಂಗತತ್ಕೃಣದೊಳೀಶಂ ಪ್ರಸನ್ನ ನಾಗಿ 11 ನಿಂದುಹಜ ಶಿವಾಗುಹಗಣಪ ಸೂ°ಂದು | ವೃಂದಾರಕ ರ್ಚಂಡಿ ನಂದಿಮಾಕಾಳನೋ | ರಂದದಿಂ ವೀರಭದ್ರಾದಿಗಳಳಸಿ ಯೋಲಗಿಸೆನುಡಿದಂ, ಶಂಕರಂ || 23 || ಅಕ್ಕ ಟಾಬ್ರಹ್ಮರ್ಷಿಯೇ ಇಂದು ಮೊದಲಾಗಿ | ಮಕ್ಕಳಾಟಿಕೆಯಿ ನಿಂ ತಪ್ಪಸಾಹಸಕೆ ಕ | ಖ್ಯಿಕ್ಕದಿರ್ಮತ್ತ್ಯಮಂ ತಿಳಿಯದೆಯು ವುದು ಪರಿಭವ ವನಿರದೆ ಲೋಕ೦ 11 ಮೊಕ್ಕಳಂಸೃಷ್ಟಿ ಸ್ಥಿತಿಪ್ರಕೃತಿಗೆಯ್ಯ ವಂ | ರಕ್ಕಸವಗೆ ಯನನಾಳ್ಯಂ ಸರ್ವಜಂತು ಸಂ | ಘಕ್ಕೆ ಮೋಕ್ಷವನೀವವಂ ಸರ್ವಪತಿಸರ್ವ ಶ ಕನಾಂ ಪರಿಭಾವಿಸೇ || 24 || ಎನ್ನ ದೇಹದ ಬೆಮರ್ವನಿಯೊಳೊಗೆದ ರ್ಪ್ಲಾಲ | ಮುನ್ನೀರಮಗಳೆರೆಯ ಬೊಮ್ಮರಿವರೆನಗೆ ಸಂ | ನನ್ನ ಭುರ್ಮತ್ಸವಿಾಪಸ್ಥರೆನ್ನವರೊಳಧಿಕ ತಾತ್ಪಯ್ಯ ರೆಂದ'o | ನೀನ್ನೊಡಕಣ್ಣಾರೆ ನಿಯತಾತ್ಮನಾಗಿರ್ಪ್ಪ | ನಿನ್ನಿಂದಾಸ್ತುತಿಸಿ ಕೊಳ್ತಾತನಿವನೆಂದು | ತನ್ನೆಡದೊಳೋಲೈನ ವಿಷ್ಣು ವಂತೇರಿ ಮಂತೆಂದನ ಧಿಕಕೃಪೆಯಿಂ | 25 ||