ಪುಟ:ಪದ್ಮರಾಜಪುರಾನ.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


142 ಪ ದ ರಾ ಜ ಪುರಾ ಣ ೦. ಕ್ರಮದೆಸಾಟ್ಟಂ ಸ್ವಗುರುಮೆನುತದೇ ಪ್ರಾಕೃತೈ | ಸೃಮವೆಂದೆನುತ್ತೆ ಶಿವವಿದ್ಯಾಂಚಯೆಂದೆನು | ತಮರ್ದುವೇದಾದ್ರೆನುತ್ತೆ ಮನುತೇಯಸ್ತು ಮಾ ನವೋಯೆಂದೆನುತ್ತುಂ | ವಿಮಲೋಕ್ತಿಯಿಂ ಸಪಾನೀದುರ್ಮರೋ ಎನುತಿ , ಮಮಮೇಣ್ ಕೂರೋ ಎನುತಾಂ ಶ್ವಪಚೋಎ | ನೆ ಮುದದಿಂ ಶ್ವಪಚಾ ಧಮೋ ಯೆನಲ್ವಿ ಜ್ಞಾದಿದೇವತೆಗಳೊಡನೆ ಶಿವನಂ || 39 || ಭ್ರಾಂತಿಯಿಂ ಪ್ರಾಕೃತರೊಡನೆ ತನ್ನ ಗುರುವಂಸ | ಮಂತುವೇದಾದಿ ಗಳೊಡನೆ ಕರಂಶಿವವಿದ್ಯೆ | ಯಂತಾಂ ಸಮಾನವೆಂದೂಹಿಸುವ ನಾವನಾತಂ ಪಾತಕಂ ದುರ್ಮುದಂ || ಸಂತತಂ ಕ್ರೂರಂಶ್ವಪಂಚನಾಶ್ವಪಂಡನಿಂದ | ಮುಂ ತಿಳಿಯಲಧಮನೆಂದಾ ಸ್ಕಾಂದ ಪೌರಾಣಮಿ೦ತೆರೆವುತಿದೆಮತ್ತೆ + +ರಾಜಾಧಿ ರಾಜೋಯೆನು ಸರ್ವೆಸಾಮನೇ ||40|| ತ್ರಂಬಕ ಪುರಾಂತಕೋಯೆನುತೆ ತಸ್ಸೆವ | ಯೆಂಬ ಪದದೋಳ್ಳಂ ಧಿಗೂಡನುಚರಾಯನು | ತ್ರಿಂಬಿನಿಂ ಸರ್ವೆಯೆನುತ್ತೆ ಮೇಣ” ಬ್ರಹ್ಮ ವಿಷ್ಣು ಪುರೋಗಮಾಯನಕ್ಕೇ || ತಾಂಬಗೆಯೆಸಕಲಕ್ಕೆ ರಾಜಾಧಿರಾಜನಾ | ತ್ರ ಬಕಂ ತ್ರಿಪರಾರಿಯಾತಂಗೆಡಿಂಗರಿಗ | ರಂಬುಜ ಭವಾಡುತಾದ್ಯವಿಲರೆಂದು ಲಿವುತಿದೆ ಪಾರಾಶರಂಬಳಿಕ್ಯಂ || 1 || ಓದಲೇನೆ + ಮಹಯೋವೇದನುತುಂ ನ ವೇದದೇವಾTo ಯಜೂಂಷಿಯೆನುತಂತೆಯೋ | ವೇದಯೆನು ಸವೆದರ್ಯಾಯೆನುತ್ತೆ ಸಾಮಾನಿಯೋ ವೇದನುತುಂ || ಮೋದದೆಸವೇದಸರ್ವಮೆನೆಯೋಮಾನ ಸಂ | ವೇದಯೆನುತೆಸವೇದಮೆನುತದೆ ಬ್ರಹ್ಮ ಯೆನು | ತಾದರದಿ ನಿತಿಹಾಸವು ಲಿವುತಿದೆ ನೀಂಶ್ರುತಿಗಳರ್ಥ ಮನರಿದವನಲ್ಲ || 12 ||

  • 1 ರಾಜಾಧಿರಾಜ ರೈನಾ೦ ತ೦ಬಕ ಪುರಾಂತಕ : | ತಸ್ಯೆ ನಾನುಚರಾ ಸರ್ವೆ? ಬ್ರಹ್ಮವಿಷ್ಣು ಪುರೊ?ಗವಾ: || ಪಾರಾರು !!
  • ಗುಚೋಹ ವೇದಸದದೇವಾಗ್೦ ಯಜೂಂಷಿಯೊವೇದ ಸವೆದರ್ಯಾ | ಸಾಮಾನಿಯೋವೆಂದ ಸವೆದಸರ್ವ: ಮಾನಸ೦ವೇನ ಸವೆ ದಹ !!