ಪುಟ:ಪದ್ಮರಾಜಪುರಾನ.djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


144 ಪ – ರಾಜ ಪುರಾಣ ೦. ಎಂತೆಂದಪೆಂ ನಿನ್ನ ದೊಂದಜ್ಞತೆಯನಾಯು | ಗಾಂತಕಾಲದೊಳೆರಡನೆ ಯವಸ್ತುವಿಲ್ಲ ದೋ | ರಂತೆ ನಳನಳಿಸಿತೊಳಗುತ್ತಿರ್ಸ್ಸ ನೋರ್ವನೇರುದ್ರನಾ ಕಾಲದಲ್ಲಿ | ಅಂತಿಂತುವೆಂದುಸಿರ್ವುದೇಂ ಬ್ರಹ್ಮನುಂ ವಿಷ್ಣು | ವುಂ ತರಣಿ ಯುಂ ಶಿಬಿಯುಮಿಂದುವು ನಕ್ಷತ್ರ | ಸಂತತಿಯು ಮಾರುಮಿಲ್ಲೆಂದು ತಚ್ಚು ತಿಯುಯಿವುತಿದೆ ಮತ್ತೆ ದೇವರುಂಟೇ || 47 || ತಾಂಸರಸದಿಂದೆ t ತದ್ವಿ ಷೋಃ ಪರಮಮೆನೆಪ | ದಂಸದಾಪಶ್ಯಂತಿ ಸರಯೋಎಂದೆನು | ತುಂ ಸಲೆದಿವಿನಯೆನೆ ಚಕ್ಷುರಾತತಮೆನೆ ಪರಾತ್ಪರ ಮಹಾರುದ್ರನಂ || ಕಂಸಾರಿಯಿಂಮೇಲೆ ಮೆರೆವನೆಲೆಯೆಂದು ವಿ | ದ್ವಾಂಸರ ನಿಶಂಗೋಳ್ಳರವರಕ್ಷಿ ಗಗನದೋ | ಶೃಂಸರಿಪುದೆಂತು ವಿಸ್ತ್ರತದಿನಿಂತೆಂದು ಖ ಕ್ಕಿ ದೆಹರಿಯದೆಂತಧಿಕ 1| 48 || ಮತ್ತಂ * ಮಹಾಪಾಪಯೆನೆವತಾಂ ಪುಂಸಾಮೆ | ನುತ್ತೆತಾಂತ್ವಜ ಸುಸುವ್ರತಾ ಎಂದೆ 1 ಸುತ್ತೆ ವಿಷ್ಣು ರೆನು ಸರ್ವಾಧಿಕೊಭಾತಿನಾರಕಾ ಸೈನಯೆನುತುಂ || ಬಿತ್ತರಿಸಿಸಂಶಯೊಯೆನೆ ಸರ್ವಭೂತ್ವಜ | ನ್ಯಾಪಾಪ ದಫಲದೆ ಹರಿಯಧಿಕನೆಂಬ ದು | ಶಿತ್ತೊಗೆವುದದನುಳ್ಳವರ್ನರಕ ಕಿಳಿವರೆನು ತಿದೆ ಸೂತಸಂಹಿತೆವಲಂ || 4 || ಒs ಸರಿಯದೆಂತೋ ಮಹಾಪತಿತ ಸೇಳೆಭಕ್ತಿ | ಭರದೆವಿಶ್ವಾಧಿಕೋರು ದ್ರೋಮ ಹರ್ಷಿರೆಂದರೆ ತೈ | ತಿರೀಯವಿಂತೀಯಜುರ್ಮತ ಕಾಮಹಾಭಾರತ ದೊಳೀಕ್ಷಿಸೆ || ಅರರೆ ವಿಷ್ಣು ಸಹಸ್ರ ನಾಮದಾದಿಯೊಳೆ ವಿ | ಸ್ಪುರಿಸುತದೆವಿಶ್ವಾ ಖ್ಯವಂತರಿಂ ವಿಷ್ಣುವಿಂ | ಗುರುವಿಶ್ವನಾಮಂ ಪ್ರಸಿದ್ಧ ಮಾಕತದೆ ವಿಶ್ವಾಧಿಕಂ ರುದ್ರನೆನಿಪಂ || 50 || - - - - - - -

  • ತದ್ವಿಸ್ಟೋಪರಮಂಪದಂ ಸದಾಪಶ್ಯಂತಿಸೂರಯಃ ದಿವಿವಚಕ್ಕು ರಾತತಂ||ಋಗೈದ.
  • ಮಹಾಪಾಪವತಾಂ ಪುಂಸಾಂ ಪೂರಜನ್ಮಸುಸುವ್ರತಾಃ | ವಿಷ್ಣು ಸರ್ವಾಧಿಕೊಭಾತಿ ನಾರಕಾಸ್ತೆ ನ ಸಂಶಯಃ || ಸೂತಸಂಹಿತಾ