ಪುಟ:ಪದ್ಮರಾಜಪುರಾನ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. 153 8 ಜ್ಞಾನಪ್ರಸಾದಮೆನೆಕುರುತೇನವಿಷ್ಣುರೆನು | ತೇನೆನಪಿತಾಮಹೋ ಯೆನೆನಚಂದ್ರೋಯೆನುತೆ | ತಾನೆನಡತಿಗ್ರಾಂಶುರೆನೆನಚೇಂದ್ರೋನಾನ್ಯದೇವ ತಾಳಿಯೆಂದುಲಿವುತೆ || ಜ್ಞಾನಯೋಗಾಖ್ಯಖಂಡವಿದೆ ಹರಜಸುರಪ | ಭಾನುಶ ಶಿಮುಖಸುರರ್ಕುಡಲರಿಯರದರಿನಾ | ಜ್ಞಾನಪ್ರದತ್ವವೆಂಬುದು, ಶಂಭುವಿಂದ ಇದಾಗದಿದುನನ್ನಿ ಕೇಳ್ಳೆ || 85 || - ಏವೇಳೆ ನಾನಂದದಿಂ + ಮುಕ್ತಿಹೇತುರೆಂ ! ದೋವುತೆ ಪರಿಜ್ಞಾನ ಮೆನೆತಸಾದೇನ ಕೇವಲಂನೈವ ನಿಷ್ಟಾದಿದೇವಾನಾಂ ಪ್ರಸಾದೇನಯೆನುತೆ ಮತ್ತಂ || ಭಾವದನಸಂಶಯೋಎನೆ ಮುಕ್ತಿಹೇತುವಾ | ದಾವಿಮಲಸುಜ್ಞಾನ ಮಾಶಪ್ರಸಾದದಿಂ | ತೀವಿಯಕ್ಕುಂ ವಿಷ್ಣು ಮುಖಸುರರಿನಾಗದೆಂದುಲಿವುತಿದೆ ಪಾರಾಶರಂ || 86 || + ಮನವಾರೆಕೇಳ್ಳಸಾದಾದೇವರುದ್ರಸ್ಯ | ಯೆನುತೆತಾಂಜ್ಞಾನಮೆನೆ ವೇದಾಂತವಾಕ್ಯ೫೦ | ಎನುತೆ ಮೇಣ್ಯತಿಬಂಧಯೆನೆವಿನಿರ್ಮುಕ್ಯಂ ಭವೇತ್ತದ್ಧಿ ಯೆಂದೆನುತ್ತುಂ || ಅನುವಿಂವಿಮುಕಿದಂಶಿವ ಶಂಕರಯೆನುತ್ತೆ ಘನದೆ ರುದ್ರಾ ಬ್ಯೂಯೆನುತ್ತೆ ಸಾಂಬೋಎನುತು | ಮುನುನಯದೆಸತ್ಯಾದಿ ಲಕ್ಷಣೋಯೆನುತೆ ಪರಮಾತ್ಮಾ ಹಿಯೆಂದೆನುತ್ತುಂ || 87 ||


$ ಜ್ಞಾನಪ್ರಸಾದುಕುರುತೇ ನವಿಷ್ಟುರ್ನಪಿತಾಮಃ | ನಚಂದ್ರೋನಚತಿದ್ಮಾಂಶು ರ್ನಟೇo ದ್ರೂ ನಾನ್ಯದೇವತಾ-ಜ್ಞಾನಯೋಗಖಂಡ |1

  • ಮುಕ್ತಿಹೇತುಃಪರಿಜ್ಞಾನಂ ತತ್ತ್ವಸಾನಕವಲು ನೈವವಿಷ್ಟಾದಿದೇವಾನಾಂ ಶ್ರ ಸಾದನನಸಂಶಯಃ-ಪಾರಾಶರ,
  • ಪ್ರಸಾದಾದೇವರುದ್ರಸ್ಯ ಜ್ಞಾನಂದೇದಾಂತವಾಕ್ಯ ಜಂ | ಪ್ರತಿಬಂಧವಿನಿರ್ಮುಕ್ರಂ ಭವೇತ್ರದ್ಧಿ ವಿಮುಕ್ತಿದಂ || ಶಿವಶಂತರುದ್ರಾ ಬ್ರಸ್ಟಾಂಬಸ್ಸ ತ್ಯಾದಿಲಕ್ಷಣಃ | ಪರಮಾತ್ಮಾಹಿ ವಿಜ್ಞಾನ ಪ್ರಸಾದಂಕುರುತೇ ಸದಾ ||

20