ಪುಟ:ಪದ್ಮರಾಜಪುರಾನ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

169 ಪ – ರಾಜ ಪುರಾಣ ೦. ಅತಿಪರಾಕ್ರಮಿಪ್ರಾರ್ಥನುಂ ನೋಡುತಿರೆ ಹರಿಯ | ಸತಿಯರಂ ಪದಿನಾ ರುಸಾವಿರಮನಾ ಶಬರ | ತತಿಕೊಂಡುವೋದುದಾಕಾಲದೊಳಗೋ ರ್ವ ವಾ ಸಂಕಾಯ್ದು ದಿಲ್ಲವಾ || ಎತತರಥಚಕ್ರ ಶಾರ್ಬಗದಾಸ್ತ್ರ ಶಂಖಂಗ | ತುಳಶಕ್ತಿಗಳೆ ಸರಿದವು ಗರುತ್ಮನಾ | ಪ್ರತೆಯಿತ್ರ ಮಸುಳಿಸಿತುನೀನೀಗಳೊರೆ ವಚ್ಯುತತ್ವವಾದೆಡೆಗೆಪೋಯ್ತು || 151 || ಆಪರಬ್ರಹ್ಮವೆನಿಸುವಹರಿಯನಸಮಮುನಿ | ಶಾಪವಂಡಲೆದಡವಿ ಯೋ ಲೈಡವಿತಾವೆಣ | ಶ್ಲೋಪರಿಲ್ಲದೆ ಪಾರ್ಥನರವುಳ್ಳಿಮೊತ್ರ ಸಲೆಗೆಯ್ದು ತಲೆಗಿರಿದು ಹರಿಗೇ || ತಾಪಿಸುತೆತಲೆಗೊಳ್ಳಿಯಿರಿಯ ತದ್ರುಕ್ಕಿಣೀ | ಸ್ತ್ರೀಪೂರ್ವಮಾದಷ್ಟ ಮಹಿಷಿಯರ್ ಕೃಷ್ಣನೊಡ | ನೇವೇಳೆನಂದು ತೋಗೊಟ್ಟರಂತೆ ಸಂದ ಲನೊಳಾರೇವತೀ || 152 || + ಪ್ರೇತಕಾರಂಹರೇಕೃತ್ವಾಯೆನುತ್ತೆ ಮ | ತುಪಾರ್ಥಃಪರಮ ವೀರವಾನೆನುತೆ ಮೇ 1 ಹಾತೆರದೆ ರಾಮಸ್ಯ ಚ ತಥಾಯಿನುತ್ತು ಮನ್ವೇಷಾಮೆ ನಕ್ಕೆ ಲೈಂಗ್ಯಂ | ಪ್ರೀತಿಯಿಂಮೇಲೆ ನರನಸ್ಸಿನಂಧಾನವಮ | ನಾತತಾ ದ್ದ ಮಂ ತತ್ಸಪಿಂಡಕಮಾಗಿ | ಮಾತೇಂ ಯಥಾವಿಧಿಯಿನಚ್ಯುತ ಬಲಾಂಗನಾ ಳಿಗೆನೆಗಳನೇನಾದ್ರನೋ || 153 || ಅಂದುಕೊಲೆಯಿಂಸತ್ತವರಿಗೆ ಬಲಿಕಾರಕೆ ಧ | ನಂ ದೊರಕದಿರೆ ಫಲ್ಲು ನಂಕಂದಮೂಲಫಲ | ವೃಂದದಿಂಬಲಿಗೊಟ್ಟು ಸಗ್ಗ ಕೆಯ್ದಿ ದನಂತರಿಂ ದೀಗಳುಂ ಕೈದುನಿಂ || - ಹೊಂದಿದರ್ಗವನಿನಾರಾಯಣ ಬಲಿಯನೆನ್ನಪು | ಬೆಂದಿದೆಲ್ಲವ ನೆಯ್ದೆ ವಿಷ್ಣು ಪೌರಾಣಮುಂ | ಸ್ಕಾಂದಮುಂ ಲೈಂಗಮುಂ ಕೌರ್ಮಮುಂ ಸಾರುತಿವೆ ಯಂತಳಿವನೆಂತಯ್ಯುತಂ || 15 || . ವಿನಯದಿಂ ... ವಿಷ್ಣು ಸಂಜ್ಞಾ ಹೈ ಸಂಖ್ಯಾತಾಪಿ | ಯೆನುತ ಸಂಖ್ಯಾ ತಾಪಿತಾಮಹಾಃಯೆಂದೆನುತೆ | ಘನಸಂಖ್ಯಾತಾ ಸುರೆಂದ್ರಾಶ ನಿತ್ಯಏಕೋ ಎನು ಮಹೇಶ್ವರೋ || ಎನುಸಂಖ್ಯಾತ ವಿಷ್ಣುಗಳ 'ಗಣಿತಾಂಬುಜಾ | ಸವರ ನೇ ಕೇಂದ್ರ ಪ್ರಮುಖ ರಳಿದರೀಶನೋ | ರ್ವನೆ ನಿತ್ಯನೆಂಗುಮಾಸ್ಕಾಂದ- ಮಾಸ ರಿಯೊಳೇಲೈಂಗ್ಯ ಪೌರಾಣದೊಳಿದೇ || 155 || .

  1. ಪ್ರೇತಕಾರಂಹರೆಕೃತಾಸಾರ ; ಪರಮವೀರರ್ವ ರಾಮಸ್ಯ ಚತಥಾಷಾಂಆ್ಯಂಗ್ಯ
  2. ನಿಷ್ಟುಸಂಜ್ಞಾತೃಸಂಖ್ಯಾಶಾಸ್ತ್ರ ಸಂಖ್ಯಾತಾಪಿತಾಮಹಾಃ | ಅಸಂಖ್ಯಾತಾಸ್ಸುರೇಂ ದ್ರಾಕ್ಷಸತ್ಯ ಏಕೊ ಮಹೇಶ್ವರಃ-ಸ್ಕಾಂದ | ಲೈಂಗ.

..: 22


. ! ...

--- ------------- - - - - - - - -- -- -- --- m- -- 1