ಪುಟ:ಪದ್ಮರಾಜಪುರಾನ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಪದ್ಮ ರಾಜ ಪುರಾಣ ೦. ಈನಿಮಿತ್ತಂವಿಷ್ಣು ಗಚ್ಯುತತ್ವಂ ಸಲ್ಲ | ದೇನಾನು ಮಚ್ಯುತಾಖ್ಯಮದು ಟೊಡಂನಭಕ | ನೂನಾಂಬರಾಖ್ಯಂಪ್ಲವಂಗೆಹರಾವ್ಯಂ ದ್ವಿಜಾಹ್ವಯಂಬಲಿಭು ಜಂಗೇ ಏನೆಂದಸಂಭೋಗಿನಾಮಂ ಫಣಿಗೆಶರ್ಕ ರಾನಾಮವಾಕ್ಷುದ್ರಶಿಲೆಗೆ ಗಜಮದಜಲಕೆ | ದಾನನಾಮಂಬಂದವೊಲ್ಯರ್ಥದುರುನಾಮವೆಂದು ಸುಕವಿ ಪ್ರಯೋಗಂ || 156 || ಅಂತರಿಂವಿಷ್ಣು ವಚ್ಯುತನನ್ನು ಬಿಡುಬಿಡಿಂ | ಮುಂತೆಮುರರಿಪುವೇದ ವೇದ್ಯನೆಂಬುಕ್ಕಿಗೋ | ರಂತೆ ನಿರ್ವಾಹಮಂ ಕೇಳ್ತಾದಿ ... ಮಾಯಾಯನು ಮಾಯಾಮಯಮೆನೇ || ಅಂತೆಶಾಸ್ತ್ರಗ್ರಂಥಮೆನುತೆ ಷೋಡಶಲಕ್ಷ | ಕಂತಾ ನೆನಲ್ ಶೌತವಾರ್ತಾ ವಿರುದ್ದ ಮೆನು | ತುಂತವೆ ಚವರ್ಣಾಶ್ರಮವಿವರ್ಜಿತ ಮಿಹೈ ವಯೆನುತದೇ ಸ್ವರ್ಗನರಕಂ || 157 | ಎನುತದೆಪ್ರತ್ಯಯಂ ನಾನ್ಯಥಾಪನರೆನ | ಲೈನವೇದಮುಳ್ಳು ದುಂ ಲಕ್ಕ ಮಿನಿತುಂ ಮಹೇ | ಶನ ಸೋಮ್ಮೆನಿಸಿತೆಂಬಸೂಯೆಯಿಂ ತದ್ವೇದವಂನಿಲಿಸಲೆಂದು ನೆವದಿಂ || ವನಮಾಲಿಪಾತಕನಬದ್ಧ ಬುದ್ದಾಕೃತಿಯ | ನನುಕರಿಸಿನಿಂದು ವೇ ದವಬದ್ಧವಂ ತದಂ/ನೆನೆಯಲಾಗದುಬಿಡಿಂ ವರ್ಣಾಶ್ರಮಾಚಾರವೆಂಬ ವೆಣವೆ ಸುತ್ತುಂ 158 ಇಲ್ಲಿಯೇಸ್ವರ್ಗನರಕಂಗಳ್ಳಮಾಣ ವಿ | ನೆಲ್ಲಿಯದು ಬೇರೆ ಮತ್ತೊಂದೆಡೆ ಯೋಂದಿಂತು | ತಲ್ಲಣಿಸದಕಟ ಷೋಡಶಲಕ್ಷ ಸಂಖ್ಯೆಯಿಂ ರಚಿಸಿ ಬೌದ್ಧ ಗ್ರಂಥಮಂ | ಉಲ್ಲಾಸದಿಂವೇದವೈರಮಾಗಾವೇಷ | ದಲ್ಲಿ ಬೋಧಿಸಿ ವೇದ ಮಂಕೆಡಿಸೆ ಬೌದ್ದ ಮೊಗೆ | ದಿಲ್ಲಿ ವರ್ತಿಪುದೆಂದು ಲೈಂಗ್ಯಮಿದೆ ವೇದದೂಷಕ ನೆಂತುವೇದವೇದ್ಯಂ || 159 || 8 ಮೂಾಮಾಯಾಮಯಂ ಶಾಸ್ತ್ರಗ್ರಂಥಂ ಷೋಡಶಲಕ್ಷಕಂ | ಶ್ರಿತವಾರ್ತಾವಿರುದ್ಧ ಚವರ್ಣಾಶ್ರಮವಿವರ್ಜಿತಂ | ಇಹೈವಸ್ವರ್ಗನರಕಂಪ್ರತ್ಯಯಂನಾನ್ಯಥಾಃಪುನಃ। ಲೈಂಗ್ಯ.