ಪುಟ:ಪದ್ಮರಾಜಪುರಾನ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

183 ಪದ್ಮ ರಾಜ ಪುರಾಣ ೦. ಹರಜಟಾಗ್ರದಭಸಿತದಿಂದಿರಿಗಿಪೋಗೆ ಶಂ | ಕರನಂಭಜಿಸಿ ಭಗೀರಥ ನದನೆರೆಯೆ ಶಿವಂ | ಬೆರಲೆರಡರಿಂ ಪಿಡಿದೊರಸೆ ನವಿಮುಖದೊಳಾ ಭಸಿತದಿ ನೆಗೆದಾವರ್ಣಮಂ || ಪರಿಮಳವನಾಂತೆಸೆವ ಗಂಗೆಯಂಮುನ್ನೆನ್ನ | ಶಿರದಿ ನೆಗೆದಿಳೆಯಂ ಪೊರೆದಳೆಂದು ಮೇಣ್ ಕಾಶಿ (ಗಿರದೆಮ್ಮೆ ಪರಮಪಾವನೆಯಾದ ಳೆಂದಗಜೆಗೀಶ್ವರಂ ಪೇಳನೆಂದು || 21411 ಓತುಕಾಶೀಖಂಡಮುಲಿವುತಿದೆ ಹರಿಪದೋ | ದೊತೆಯಾಗಂಗೆಯೆಂ ಬುದಬದ್ಧ ವೆನೆ ಬಳಿ | ಕ್ಯಾತನೆಂದಂ ವಿಷ್ಣುಪದಿಯೆಂದದರ್ಕ್ಕೆ ಪೆಸರಭಿಧಾನ ಶಾಸ್ತ್ರದಲ್ಲಿ | ಮಾತೇಂಪ್ರಸಿದ್ದ ಮಿದನೆಂತು ಖಂಡಿಪೆಯೆಂಬ | ಪಾತಕಂಗುಸಿರ್ದ ರೆಲೆ ಮೂಢಕೇಳೀಬುಧ | ವಾತಮರಿವೋ ಭಕೆ ವಿಷ್ಣು ಪದವೆಂಬ ಪರ್ಯಾ ಯಾಖ್ಯ ಮೆಸೆವುದಾಗಿ || 215 || ಅದರಸಂಬಧಿಯಾದದುನಿಮಿತ್ತಂ ವಿಷ್ಣು | ಪದಿಯೆಂದು ಗಗನಗಂಗೆಗೆ ನಾಮವಾದುದ | ಲ್ಲದೆ ವಿಷ್ಣು ಪದದಿಂದೆ ಸಂಭವಿಸಿದುದರಿನದು ವಿಷ್ಣು ಪದಿ ಯಾದುದಲ್ಕು | ಒದರುತಿವೆಯಿಂತೆಂದವಿಲ ಪುರಾಣಂಗಳ್ಳಿ | ಡದೆಯಂತರಿಂ ಗಂಗೆ ಹರಿಪದೋದ್ಧೂತೆ ಯಂ | ಬದುರುಕ್ತಿಯಂ ಬಿಡಾಹರಿಭಂಗರಹಿತ ನೆಂ ದೊರೆಗೆಕೇಳ್ಳಿ ರ್ವಾಹಮಂ || 216 || : ಪರಮನೌರಸಪುತ್ರ ನಿಂದಲ್ಲ ದಳಿಯದುರು | ವರಯುಕ್ತತಾರಕವಧಾ ರ್ಥಂ ಸುರರ್ನುತಿಸೆ | ನಿರುತಮಾನಗೈಯುಮೆಯೊಡನೆ ಕಾಮಾರಿಕೈಲಾಸ ದೋಡಿಸಿ # ಇರು ಶೂರ್ಧರೇತನದನುಳಿದು ಮಂದರದೊಳಾ | ಪರಿಯೊಳೆ ಯನೇಕ ವರ್ಷವಿರೆ. ಯುತ್ಸಾತಪ್ಪ | ಕರ ಮೆಲ್ಲೆಡೆಯೊಳೊಗೆಯೆ ಹರಜೇಂ ದ್ರಾವ್ಯರಚ್ಚರಿವಡುತ್ತಾಳೋಚಿಸಿ || 217 ||: ನಾರದನರಿದು ವಿಮಲಂಗಹಿತ ಕಾಮಂಗ ದಾರೊಕಾಸಕ್ತಿಯಂ ಪೇಳ್ವರಸ್ಕದುಪ | ಕಾರಾರ್ಥಮದ ಲೀಲೆಯದೆಂದು ಸುರಸಭೆಗೆಹರಿಯೊರೆದು ಮತ್ತಮೆಂದಂ || ಗೌರಿಗೊಗೆದೊಡೆದುಸ್ಸಹಂದಲವನಿನಿಬರ್ಗ | ಮಾರೀತಿಯಂ ಕೆಡಿಸಿಯಾಮೆಲ್ಲರುಂ ಶಿವನ | ಚಾರುಕೃಪೆಯಂಪಡೆವುದೇ ಮಂತ್ರವೆಂದು ನಿಶ್ಚಯಿಸಿಪಲವಂದದಿಂದಂ || 218 ||