ಪುಟ:ಪದ್ಮರಾಜಪುರಾನ.djvu/೨೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪದ್ಮ ರಾ ಚ ಪುರಾ ಣ ೦, 191 ಮತ್ತೇನವಿನಾತೃಣಾಗ್ರಮಪಿ ನಚಲತಿಯೆ | ಮುತ್ತು ಪನಿಷತ್ತಿದೆವಲಂ ಬ್ರಹ್ಮ ಹಯೆನುತ್ತೆ | ಬಿತ್ತರದೆಕೈನೇಷಿಯಿರೆ ಬಳಿಕ್ಕಲ್ಲಿ ತಸ್ಮಿನ್ನೇವಯೆಂದೆನು ತಿರೇ | ಒತ್ತಿತಾಂಶಕ್ರಮುಖ್ಯಾತಿಯೆನುತೆ ಮೇಣದರೊ | ಆ ದೃಷ್ಟಾಯ ಕ್ಷಮೆನುತೆ ಲೈಂಗ್ಯಮಿರೆಯು | ರ್ಬು + ನಾಲಂಚಾಲಯಿತುಮೆಂದುತಾಂ ಸ್ಯಾಂದಳ್ ಭೈಂಗಿಯುರುನುತಿಯಿರೆ || 25 || ಆಯಕ್ಷನಿಕ್ಕಿದಾಜ್ಞಾತೃಣವನಿಂದ್ರಂ ನಿ | ಜಾಯುಧದ ತರಿಯಲ್ಕೆರೆ ದುದಿಲ್ಲ ಕಟ ಕೇಳ | ವಾಯುವಲುಗಿಸಿದುದಿಲ್ಲ ನಲನುರಿಸಿದುದಿಲ್ಲುಳಿದ ಹರ್ ಚಾದಿಸುರರುಂ || ಆಯತಿಕೆಗೆಟ್ಟರಲ್ಲದೆದಲೆದುದಿಲ್ಲ | ಮಾಯೆಯಿದು ಶಿವ ನದೆಂದರಿಯದಗಜೆಯಿನರಿದ | ಚೇಯಶಿವನಂ ಮರೆವುಗರೆ ತದಾಲ್ಲಾವರ್ತಿಗೆಂ ತೋ ಸ್ವತಂತ್ರಚರಿತಂ || 254 || ಸಲೆತೃಣಾಗ್ರಮು,ಾಶನಾಚ್ಛೆಯಿಲ್ಲ ದೊಡಿನಿಸು | ಚಲಿಸದೆನೆ ಹರಿಯ ದೆಂತ್ಯೆ ಸ್ವತಂತ್ರಚರಿತ್ರ | ನೆಲೆಯಾಯರ್ಥಮಂ ಶಾಣ್ಯಾಯನಂ ಸವಿಸ್ತ್ರತ ಮಾಗಿ ಹೇಳು ದರಿಯಾ || ನಲಿದು + ಭೀಷಸ್ಮಾದೆನುತ್ತೆ ವಾತೋಯೆನು ತು ಲಿವುತುಂ ತಾನೆಪವತೇಯೆಂದೆನುತ್ತಿಂತು | ಟಲಘುಮತಿಯಿಂದೆ ಭೀಷೋದೇತಿ ಸೂರೊಯೆನುತ್ತೆ ಭೀಷಸ್ನಾದೆನೆ || 256 || ಮಾಗ್ನಿರಿಂದ್ರಶ್ಚ ಮೃತ್ಯುರೆನೆ ಧಾವತಿಯೆ | ನುತ್ತೆ ಮೇಲ್ಪಂಚಮೋ ಯೆಂಬ ಯಜುರರ್ಥಮುಮ | ನೆತ್ತಿ ಯಜಡೀತಿದಲಿದಂ ... ಸರ್ವಮೆನೆ ಜಗ ತ್ವಾಕಾಚ್ಛವಾದೆನುತ್ತುಂ || ಸುನೊನಿಜದೆಕಂಸಯತೇ ಧ್ರುವಮನೆ ಶಿವ | ನುತ್ತ ಮಾಜ್ಜಿಗನಿಲಾರ್ಕಾಕ್ಷೀಂದ್ರ ಮೃತ್ಯುಗಳು | ಮುತ್ತುಂಗಮಾಗುಳಿದಖಿಲ ಜಗತ್ತುಂಭೀತಿಯಿಂದ ಕುಂದದೆಪೆರ್ಕ್ಟದೆ || 256 ||

  • ನಾಲಂಚಾಲಯಿತುಂತೃಣಂಚ ಪವನಶೃಂಭೋತ್ಸದಾಕ್ಷಾಂವಿನಾ ದಗ್ಗು೦ತನ್ನ ಸವ ರ್ಧುವದಹನಶೈ ತು೦ನವಿಣತತ್ | ಸಗೋತ್ರಭಿದಸ್ಯ ಹೋ ಜಗದಿದಂಸತ್ವಂತ್ಪದಾ ಜಾವಶಂ ಕಾರುಣ್ಯಾಕರಭೂಷಿತಃ ಪಶುಪತೇದೋಷಾಕರಂ ಪಾಹಿಮಾಂ ||
  • ಭೀಷಸ್ಮಾದ್ವಾತಃಪವತೆ ಭೀಷೋದೇತಿಸೂರ : ಭೀಷಸ್ಮಾದಗ್ನಿರಿಂದ್ರಶ್ಚ ಮೃತ್ಯುರ್ಧಾ ವತಿಪಂಚಮಃ || ಬ್ರಹ್ಮಗೀತಾ

8 ಇದಂಸರ್ವ೦ಜಗತ್ತಾ ಕ್ಷಾಮೃವಾತ್ಪಯತೆ ಧ್ರುವಂ |