ಪುಟ:ಪದ್ಮರಾಜಪುರಾನ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

193 ಪ – ರಾಜ ಪುರಾಣ ೦. ರ್ನೆಶ್ವರಾಂ ಸುಸಾಂಬಂ || ಮಾನಸದೊಳಧಿಕತೆಯಿನನಿಶಮುಂಪರತತ್ವ | ತಾನಿಯತಿಯಿಂಧೇಯನವನಶೇಷತೆಯಿನಜ | ದಾನವಾರಾತಿದೇವರ್ಧೆಯರಂ ತಲ್ಲದೊರ್ಮೆಯುಂಮರೆದಾದೊಡಂ || 269 || ಸ್ವಪ್ರಧಾನತೆಯಿನಾಗರ್ದ್ಧೆಯರಂತರಿಂ ಕ್ಷಿಪ್ರದಿಂದುಳಿದಖಿಲರಂಬಿಡು ವುದೆಂದಥ | ರ್ವಕ್ಕಿಪೇಳು ದೆಂದಿದೆ ಮಾನವ ಪುರಾಣ ಮುತ್ತ ಮಾಧವ ಭೇದದಿಂ || ದ್ವಿಪ್ರಕಾರಂಧ್ಯಾನಮಲ್ಲಿ ಶಂಭುಧ್ಯಾನ | ಮಪ್ರತಿಮ ಮುತ್ತಮಂ ಮಿಕ್ಕ ವಿಷ್ಟಾದಿದೇ 1 ವಪ್ರಕರವಾಧ್ಯಾನಮಧಮಮದರಿಂ ಮುಮುಕ್ಷುಗಳಾ ದ ಸುಪ್ರೌಢರಿಂ || 270 || ಶಿವಕರಂಶಿವನೋರ್ವನೇ ಧೈಯನುಳಿದದೇ | ವಿಸರಮನುರೆಬಿಡುವು ದೀಯರ್ಥದಲ್ಲಥ | ರ್ವವೆನೇಳು ಮುಗಿದುದೆಂದಿದೆ ಸೂತಸಂಹಿತೆಯದೆಂತುಕೃ ಸ್ಥಂಧೇಯನೆ | ವಿವಿಧ ವೇದಂಗಳಂತೆಯೆ ಪೇಳವೆಂದು ಮೇ | ಣವನಗೀ ತಿಯೊಳಮಾಪಾರಾಶರ ದೊಳಮಿದೆ ಶಿವಪುರಾಣದೊಳಗಂ ಧೈಯಾಯಪಂಚ ವಕ್ತಾಯ ಎಂದಿದೆಯಜನುತೀ || 21 || ಮತ್ತ೦ಪ್ರಸಿದ್ದ ಯೋಗಿ ಧೈಯಯೆಂದೆನು | ತೆತ್ತಿಯಾದ ಜ್ಞಾನರೂಪ ಯೆನುತುಂಮುದಂ | ಬೆತ್ತು ದುಮಹೇಶ್ವರಯೆನುತೆ ವಿಷ್ಣು ನುತಿವೆರಸ್ಕಾಂದದ ಇದೆಯಂತುಲು | ಬಿತ್ತರಿಸಲೇನಬಿಲ ಮುಂಟಂತರಿಂಥೈ ಯನುತ್ತ ಶಿವಂ ಬಿ ಡುಬಿಡಚ್ಯುತಂಧೇಯನ | ಲ್ಯುತ್ತರವನಿತ್ತಸೆಂ ಕೇಳ್ಳುಂದೆ ಹರಿಯೆಪರತತ್ವ ವೆಂದೊರೆಗೆಂತೆನೇ || 272 || ಭರದಿಂ + ವಿಹಾಯದೆನೆತ೦ಮಹಾಭ್ರಾಂತ್ಯಾಯೆ | ನೆರಸೋಕ್ತಿಯಿಂ ಬ್ರಹ್ಮ ವಿಷ್ಣಾದಿದೇವತಾಃ | ಪರತತ್ವಯೆನೆತಯಾ ವೇದಾವದಂತೀತಿಯೆನು ತುಂಬುವಂತಿಚಯೆನೆ || ಒರೆವಿಷ್ಣು ನಾರಾಯಣಾದ್ರೆ ಸುಯೆನೆ ನಾಮ | ಭಿ ರೆನೆ ಸಕಲೈರಪಿಯೆನಲ್ ಶ್ರುತಿಸ್ಕೃತಿಯೆನು / ಅರೆ 'ಪರಾಣಾದ್ರೆನುತೆ ನೋ ತೇಯೆನುತೆ ಪರಮಂ ಪದಮೆನುತ್ತಿರೇ || 273 ||

  • ವಿಹಾಯತಂ ಮಹಾಭ್ರಾಂತ್ಯಾ ಬ್ರಹ್ಮವಿಷ್ಟಾದಿ ದೇವತಾಃ| ಪರತತ್ವ ತಯಾವೇದವ ದಂತಿತಿಬ್ರುವಂತಿಚ | ವಿಷ್ಣು ನಾರಾಯಣಾಸ್ತು ನಾಮಭಿಸ್ ಕಲೈರಪಿ | ಶ್ರುತಿ ಸ್ಮೃತಿಪುರಾ ಹಾದ್ರೆ ರ್ನೋಚ್ಯತೇಪರಮಂಪದ:-ಪಾರಾಶರಂ,