ಪುಟ:ಪದ್ಮರಾಜಪುರಾನ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಪ ದ ರಾ ಜ ಪುರಾಣ ೦. ಎನುತುಂನಸಂಶಯೋ ಎನೆಶಿವನೆ ಪರತತ್ವ | ವನಿಶಮನ್ಯರ್ನಿಜಂ ಸ್ಥಿರಂ ಸಿದ್ದಾಂತ | ಮಿನಿತುಕ್ತಿಪೂರ್ವಪಕ್ಷ ಮನರಂ ವೇದಾರ್ಥಮಿದುಕೇಳು ದಖಿಲಸುರರುಂ || ಇನಿತಕ್ಕೆ ಕಾಯ್ದ ಕರ್ಬ್ಬೊನ್ನ ಕೊಡಲಿಯಪಿಡಿವೆ | ನೆನತು ಸತ್ಯಂ ಸಂಶಯಂಗಳಿಂದುದೇ ಶಿವನಿಕಾಯಕಜನೊರೆದುದಿದೆ ತನ್ನ ಗೀತಿಯೋ * ಹರಿಯೆಂತು ಪರತತ್ವವೈ || 282 || fಅಯಮೇವಹಿಯೆನೆವೇದಾರ್ಥೋ ಯೆನುತ್ತೆಮ ವೈಯದೆಯೆ ನಾಪರಃ ಪರಮಾಸ್ತಿಕಾಃ ಯೆನು | ಯಥಾರ್ಥವಾಗಿ ವಿಶ್ವಾಸಾರ್ಥಮೆನೆಶಿವಂ ಸ್ಪ ಪ್ಲಾಯೆನುನಿಂದು || ನಿಯತಿಯಿಂತಿರ್ವಃ ಶಪಥಯಾಮ್ಯಹಮೆನುತೆ | ಭ ಯದನ್ಯಥಾಚೇತ್ಸುರಾಃ ಸತ್ಯ ಮೆನುತೆ ನಿ | ರ್ಣಯಿಸಿಮೂರ್ಧಾಮಮಪತಿ ಪ್ಯತಿಯೆನುನ್ಯಥಾವೇದಯೆಂದೆನುತ್ತುಂ || 23 || ಹಿತದವಾಕ್ಕಾನಾಮೆನುತ್ತರ್ಥ ಇತ್ಯಭಿಯೆ | ನುತೆ ಶಂಕಯಾಯೆನುತೆ ನಿಶ್ಚಿತಾರ್ಥಾತೈದೆ | ನುತೆತುಮೂರ್ಧಾಯೆನುತೆ ಯುವ್ವಾ ಕಮೆನುತೆಯೆನುತ ಪತಿಷ್ಯತಿಯೆನುತ್ತೆ | ಜಿತವಾಗಿ ಸತ್ಯಮೇವಮಯಾಯೆನುತ್ತೆ ಬಳಿ | ಕತಿಮಾ ತ್ರದಿಂಪ್ರೋಕ್ತಮೆನುತೆ ಶಂಭೋರೆನುತೆ | ನುತಿಸಿಗಾದಂಸ್ಕೃಶಾಮ್ಯಹಮೆನಲ್ ಮೂರ್ವಿಕೇಳೋಣಜನ ಗೀತಿಯೊರೆಯಂ || 281 || ಪರತತ್ವ ವೀಶನಿದು ಸಕಲವೇದಾರ್ಥ ವೆಂ | ದೊರೆವೆನ್ನ ಮೂರುಸೂಳೆ ದೆಶಪಥವೇನುಡಿಗೆ | ಹರಪದವೆದಿವ್ಯಾಂ ಪ್ರಸಿದೆಂದೊಡೆನ್ನ ತಲೆಪರಿದುಬೀಳ ದಂದೂ || ಅರಿದುಬೀಳ್ಳಿ ನಿಮ್ಮ ಶಿರಗಳೆಂದಜನಬಿಲ | ಸುರರ್ಗೆಸಾಕಾ ದಿವ್ಯ ಮುಲದಿನರಿಪಿದನಾಗಿ | ಪರತತ್ವ ಮತ್ತು ಹರಿಬಿಡುಬಿಡಾತನಂ ದೈವ ಎಂದೆಂತುನುಡಿವೈ || 285 || - - - - - - - ೩

  • ಅಯಮೆವಹಿವೇದಾರ್ಥೋ ನಾಪರಃ ಪರಮಾಕಾ... | ವಿಶ್ವಾಸಾರ್ಥಂ ಶಿವಂ ಸೃ. ಹ್ಯಾರ್ವ: ಶಪಥಯಾಮ್ಯಹಂ | ಅನ್ಯಥಾಚೇತ್ಸು ರಾ ನೃತ್ಯಮೂರ್ಧಾಮನ ಪತಿಷ್ಯತಿ |!

ಅನ್ಯಥಾವೇದವಾಕ್ಕಾನಾಮರ್ಥ ಇತ್ಯಭಿಶಂಕಯಾ | ನಿಶ್ಚಿತಾರ್ಥಾಸ್ತು ಚೇನ್ಮೂರ್ಧಾಯುಷ್ಮಾಕಂಚಪತಿಷ್ಯತಿ | ಸತ್ಯಮೇವಮಯಾಪೋಕ್ತಶಂಭೋಃ ಪಾದಂಸ್ಕೃಶಾಮ್ಯಹಂ-ಅಜಗೀತಾ,