ಪುಟ:ಪದ್ಮರಾಜಪುರಾನ.djvu/೨೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


218 ಜ ಪುರಾ ಣ ೦. , ಎನ್ನ ಜ್ಞತೆಯಿನೆಸಗಿದೆಲ್ಲ ವಂ ಕ್ಷಮಿಸಿಮೇ | ಇನ್ನಿಲೆನ್ನಯ ಮನವ ನಹಂಕಾರಯುತ ಮಂನೆಗಳ್ಳಿಸದೆಯುಷ್ಯತ್ಯಸಾದದೆ ಸಮಸ್ತಾವಸ್ಥೆಗಳೊಳೇಗ ಳು || ನಿನ್ನಂಘ್ರಯೋಳ್ಳಿಲಿಸಿ ಜನ್ಮ ಜನ್ಮಾಂತರದೊ! ತುನ್ನತಕೃಪೆಯನೆಸಗಿ ಬ ಹುವಿಧದೆ ಬಂದಘವ | ನಿನ್ನ ದೆಂದೂಹಿಸದಿವಂ ಕೃತ್ಯನೆಂದು ಪೊರೆಯೆಂಬಹರಿ ಗೀಶನೆಂದಂ | 7 | ಕಮಲಾಕ್ಷನಿನ್ನೀಸಹಸ್ರಾಪರಾಧಮಂ | ಕ್ಷಮಿಸಿದೆ ನಿನ್ನೊಳಪರಾಧವಿ ನಿತಿಲ್ಲ ನಿ | ನಮಿತಸದ ಕ್ತಿನಿಷ್ಟಾ ನುತಿಗಳಿಂತುಷ್ಟನಾದೆನೊಲವಿಂ ನಿನ್ನ ಯಾ || ತಮಮಂಹರಿಸೆ ಚಕ್ರಮೊಯ್ಲಿಂಮುಳಿದುದು 1 ಸುಮಹದಾಪತ್ತಿನೋಳ್ ಭೂ ತರಂ ಕಾಯದವ | ನಮಮಪತಿಯಾಗನದರಿಂ ವರದನಾದೆ ನಿಂನಿನಗೆ ತಜ್ಞ ಕ್ರಮಂ || 79 || ಬಳಿಕೆನಿನಗಿಷ್ಟ ಮಾದಾಯುಧಮನುಳಿದವಂ | ತಿಳಿವುಮೆಚ್ಚಿದೆನೀವೆನೆನು ತೆಕೃಪೆಯಿಂ ಶಿವಂ | ಜಲಜಾಸ್ತಮಯಖಡ್ಗ ಮಂ ಸಶುಭವರ್ಮಮಂ ಮೇಘ ರೂಪನಿಷಂಗಮಂ! ಲಲಿತಶಮದಮಯಮಾತ್ಯ ಕಹಲ ಮುಸಲಮನು | ಜ್ವಳ ಭೂತಗುಣರೂಪಚಾಸಶರಮಂಕಂಜ ಕಲಿತಮಾಲೆಯ ಸಹೋಜ್ಯೋತಿರ್ಮಯ ಕಿರೀಟಮಂ ತೇಜೋಜನಿತವಂ | 80 || ಛಂದೋಮಯಸುಪರ್ಣನಂ ಸುದರ್ಶನಚಕ್ರ | ಮಂದಿವ್ಯಕರತಳದೊ ಳಾಂತುಹರಿಗಿತ್ತೆಲೆಲೆ | ಕಂದಬೇಡಿನ್ನು ಮೆನೆಶಂಕರನ ಸತ್ಯ ಪೆಗೆ ಶೌರಿಸಂತು ಷ್ಟನಾಗೀ ? ಒಂದುವಂಬಯಸೆಂ ಮದೀಶನೀನೆನಗೊಲ್ಗೊ | ಡೆಂದಿಂಗೆಯುಂ ನಿನ್ನ ದಾಸ್ಯಮಂಕರುಣಿಸದ | ರಿಂದಧಿಕವುಂಟೆಯವನುಳ್ಳಂತ್ಯಜಂದ್ವಿಜನದಿಲ್ಲ ದಾದ್ವಿಜನಂತ್ಯಜಂ || 81 || ಅಂತರಿಂತ್ವಾಮೇನಾಲ್ಕು ಮೆನೆ ಮಹೇ | ಶಂತುಷ್ಟನಾಗಿಮಾ ಸ್ವಮಂ ನಿನಗಿತ್ತೆನೆಂತೆನಲ್ ನೀಂಮೇಘರೂಪದಿಂದೊರ್ಮೆ ವೃಷರೂಷದಿಂದೆ ರ್ಮಯೆಮ್ಮಂಆಂತೊಡುರುಮೇಘವಾಹಾಖ್ಯಂ ವೃಷಧ್ವಜಾ |ಂತಡೆಯ ದಕ್ಕು ಮಿವರಿಂದೆಮಗೆನುತೆಹರಿಯ | ನಂತೆಗೆನೆ ಯಿದಾಸ್ಕಾದ ಸಿದ್ಧಂ ಶಿವನಿನಿಂತುಜೀವಿಪನಧಿಕನೇ || 82 ||