ಪುಟ:ಪದ್ಮರಾಜಪುರಾನ.djvu/೨೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


22k ಪದ್ಮ ರಾಜ ಪುರಾಣ ೦. ಜನನಮ್ಮ ತಿಕಪಟಕಾಮಾಸಕ್ತಿ ಮಾನಿನೀ | ಹನನಸಾರಥ್ಯ ಬಲಿಬಂಧನ ಗಳೆನಿಪ್ಪ | ವೆನಸುಂಮುರಾರಿಗುಂಟೆಂದು ಶಿವಧರ್ಮೋತ್ತರಂ ಸಾರುತಿದೆ ಯಲ್ಲಿ ತರಂ || ಇನಿತವಸ್ಥೆಗೆ ಸಂದುಸಾವನಂ ದೈವವೆಂ | ದೆನಲಕ್ಕು ಮೇಮೃತ್ಯುವ ಶರನಾಮೃತ್ಯುಂಜ | ಯನಸದೃಶರೆಂದರೇ ಬ್ರಹ್ಮಾಂಡದಲ್ಲಿ ಮೃತ್ಯಕ್ತಿಯ ಕೇಳು ದಿಲ್ಲಾ || 13 || ಏನಾನುಮರ್ಕಂಗೆ ಖದ್ಯೋತವೆಣೆಯಾದೊ | ಪಾನೀಲಕಂತಂಗೆ ಎ ಷ್ಟು ವೆಣೆಯಪ್ಪನೆ | ತಾನುಂ ಸುರದ್ರುಮಕೆ ಕಾಷ್ಠ ವೆಣೆಯಾದೊಡಾ ನೆಣೆಯ ಪೈನೀಶ್ವರಂಗೆ || ಜ್ಞಾನವಜ್ಞಾನಕ್ಕೆ ಸರಿಯಾದಕಾಲಕ | ನ್ಯೂನ ಶಂಭುಗೆಸುರ ರ್ಸರಿಯಪ್ಪ ರಚ್ಚರಿಯ | ನೇನೆಂಬೆನಿದು ಮೋಹದವಿಕಾರವೆಂದಜೋಕ್ತಿಯಿದೆ ದೊರೆಯಾರ್ಶಿವಂಗೆ || 94 || ಕಾಲನಿಂ ಕಾಮಾದಿದುರ್ವಸನವಿಂ ರುಚಾ | ಜಾಲದಿಂ ಮಾಯೆ ಯಿಂ ದನುಜರಿಂ ಮುನಿಶಾಪ | ಕೋಲಾಹಲಾದ್ಯಮೇಳ ವಿಘ್ನ೦ಗಳಿ೦ ಮುಂದು ಗೆಟ್ಟಳಿವ ಮುರವೈರಿಯಂ || ಈಲಕ್ಷಣದಬಹುಭಯಂ ಪೊರ್ದದೆಸೆವುಮಾ | ಲೋಲಿಂಗನಿಂದ್ಯ೦ಗಗೋಚರಂ ಗನುಪಮಂ | ಗಾಲಂಬರಹಿತ೦ಗನಾದ್ಯಂಗನಂ ತಂಗೆ ನೀಂಸದೃಶಮೆಂತೆಂಬೆಯ್ಕೆ || 95 || ವಿಪರಿಯೊಳಾರಯಲ್ವೇದ ಶಾಸ್ತ್ರಾಳಿಯಗ | ಚಾಪತಿಯೆಕರ್ತ ಹರಿ ನೃತ್ಯನೆಂದೊರೆಯೆ ನಿನ್ನಾ ಪದವನು ಸಿರಲೇಂ ವಿಷ್ಣು ವಧ್ರುವನೆನಲವನದಾದ. ವೈಷ್ಣವಮತಂ || ರೂಪಿಸಲ್ ಶಾಶ್ವತಮೆ ದರ್ಶನಾದಪಿಯೆನುತೆ | ಪಾಪದಾಯೆ ಲೇಕ ದಂಡಿ ದಂಡ್ಯಾದಿ | ಕಾಪುರುಷರಾವಿಷ್ಣು ಭಕ್ತರವರಂ ಕಾಣಲಘ ಮೆನೆ ಯವರ್ಸ್ವ್ಯರೇ || 96 || ಗೋಪೀಮಲಿನಧಾರಿ ಶಿವನನಂಟಿದೊಡಧಿಕ | ಪಾಪವೆಂದುಂ ಮೈತ್ರಿ ಕಾದಿಗಳನಿಡಲಾಗ | ದಾಪಾಪಿಗಳ್ತಾನಪಾತ್ರರೆಂದಿತ್ತಂ ಪತಿತನದಲ್ಲದೆಭ್ರ ಗುವಿನಾ || ಶಾಖೋಪಶಮನಾರ್ಥ ಮೇಕಾದಶೀವ್ರತಮ | ನೇವೊತ್ತುಮನಿತು ರುದ್ರರ್ಗೆಸಗುತರಿಯರೆಂ | ದೋಸಗಾರುಡಪುರಾಣ ಸ್ಕಾಂದಮುಂ ಸಾರುತಿವೆ ಯವರ್ತ್ಸಾಫ್ಯರೆಂತ್ಯೆ 11 97 | ,