ಪುಟ:ಪದ್ಮರಾಜಪುರಾನ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

231 ಪದ್ಮ ರಾಜ ಪುರಾಣ ೦. ತ್ರೇತೆಯೋಳ್ವಿದಳನೆಂಬವನಿಪಂ ಸೊಕ್ಕಿದು | ರ್ನೀತಿಯೋಳ್ಳಡೆದರಿಗೆ ಡೆದಡವಿಯೊಕ್ಕಂಗ | ನಾತುರಗನರಪಶುಗಳಂ ಕೊಂದುತಿಂದುಸಾವೆಡೆಯೋve ಸುರಾಸನೆಂಬ || ಖ್ಯಾತಸಚಿವಂಗಾಹರ ಪ್ರಹರಯೆಂದೊರೆವ | ಮಾತನಾಲಿ ಸಿ ಶಿವಗಣಂಬಂದು ಮೃತ್ಯುವಂ | ದೂತರಂಬಡಿದು ಶಿವನೆಡೆಗೊಯ್ದರವನನಿ ದುಪದ್ಮ ಪೌರಾಣಸಿದ್ಧಂ || 141 ||

  • ಒಂದೆನರವರ್ಮಸತಿವಸುದೇವಿಶಿವಗೃಹಮ | ನೆಂದಿಸಂಮಾರ್ಜನಂಗೆ ಮ್ಹುತಿರೆಗಾಲವನಿ | ದೊಂದನೇಕೆಸವೆಯೆನೆ ಕಿಂಧಗಿರಿಯೊಳೊರ್ವಂಲಿಂ ಗಕಿಶನಕೆ || ಬಂದುಮುಂಪಕ್ಕಿ ಯಾಗಿರ್ದಾರಗಪಕ್ಷ | ದಿಂದಲೆದ ದೂಳಿ ಯಫಲದೆವಸುಗೊಗೆದು ನೃಪತಿ 1 ಗಿಂದಗ್ರವಧುವಾದೆನೆನೆ ಶಿವಕೃಪೆಯ ಪೊಗ ಛನವನಿದಾಸ್ಕಾಂದಸಿದ್ಧಂ || 142 ||

ಮುನ್ನ ವಿಶಾಲಯದೊಳಗೆ ಚಿತ್ರರಥನೆಂಬ | ವಂನಿಖಿಲವರ್ನಕದೆ ಚಿ ತ್ರಮಂಬಿನದದಿಂ | ಬಿನ್ನಣಿಸೆ ತನ್ನ ಸಂಗೀಶ್ವರಂ ಸಾಯುಜ್ಯ ವಿತ್ತನೆ೦ಗುಂಪು ರಾಣಂ || ಪನ್ನಗಧರಂಗೆ ಜೀರ್ಣಾರ್ಕಪರ್ಣದಿನರ್ಥ್ಯ | ಮನ್ನಲಿಯುತಾ ವ್ಯಾಸನೀಯೆಸರ್ವಗುಣಸಂ | ಪನ್ನ ತೆಮುನೀಂದ್ರತೆಸುಮತಿಯಿವಂ ಶಿವನಿನಿ ದುಧರ್ಮ ಸಂಹಿತಾರ್ಥ೦ || 143 || ಪೂರ್ನಭದ್ರನಸುತಂ ಪಿಂಗಳಂ ಧೂಪವನ | ಹರ್ನಿಶಂ ಶಂಭುಗರ್ಪ್ಪಿಸು ತಿರೆಯದಂ ತಂದೆ | ನಿರ್ನಿಮಿತ್ರಂಪಳಿಯೆತಾತನಂ ತ್ಯಜಿಸಿಕಾಶಿಯೊಳರ್ಧಮಾಸ ವದರಿ೦ || ಸ್ವರ್ಣದೀಧರನಂ ಯಜಿಸಿದಲಾಯಕ್ಷಂಗೆ 1 ತೂರ್ಣದೆವರದನಾಗಿ ಗಣಪತಿತ್ವ ವನ | ಕರ್ಣಾಭರಣ ನಿತ್ಯನೆಂದು ಶೈವದಧರ್ಮ್ಮಸಂಹಿತೆಯೆಮ ತಮುಲಿಗುಂ || 14 1 || - ಶ್ರೀಕಂಧರಂಗೆ ಘ೦ಟಾಪ್ರದಾನಂಗೆಯ್ಯ | ಲೋಕಪತಿಯತಿಬಲಗಣೇ ಶನಂ ಮಾಡಿಘಂ | ಟಾಕರ್ಣಗಣದಾಧಿಪತ್ಯಮಂಕುಡನೆ ಘಂಟಾಕರ್ಣನೆಂಬ ವಂಗೆ || ಪ್ರಾಕಟಮಿದುದಧೀಚಿನೀರಾಜನಮನಿತ್ತೊ 1 ಡಾಕಪಾಲಿಯೆ ಸೌಖ್ಯ ಮಂನಿಗ್ರಹಾನುಗ್ರ | ಹಾಕಲಿತಶಕ್ತಿಯನವಂಗೀಯನೇ ಶಿವಪುರಾಣದಲ್ಲಿವುಸು ಸಿದ್ದ೦ || 115 || ಸ