ಪುಟ:ಪದ್ಮರಾಜಪುರಾನ.djvu/೨೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


240 ಪ. ರಾಜ ಪುರಾಣ ೦. ಎತ್ತಿ ಭೂಷ್ಟೇಯೆನುತೆ ಪುಂಡ್ರೆಕ್ಷು ಕಾಂಡಮೆನು | ತುತ್ತಮಾಶೀರ್ಮು ಖದಿನೀಶನ ಘನವನಿಂತು | ಬಿತ್ತರಿಸಿವಾತಿಬರೆದಿರಿಸಿದ ಜಯಸ್ತಂಭದೊರೆಯನ ವರೋದಲೊಡನೆ || ಸುನೊನೃಪತಿಯುಂ ವಿಬುಧರುಂಸಭ್ಯಂ | ಮತ್ತುಳಿದ ಜನಮುಂ ಪುರೇಯೆಂದು ಕರಯುಗವ | ನೆನಮಿಸಿದರೀಶಭಕ್ತರುಫ್ಯುಫ್ ಯೆಂದರಾ ವಾದಿನುಡಿಯುಡುಗಿದಂ || 186 || ಪರವಾದಿಮೋಹಾಂಧಕಾರ ಮಾರ್ತಂಡಜಯ | ಪರವಾದಿಗರ್ವಪರ್ವ ತದಳನವಜ್ರಜಯ | ಪರವಾದಿಮಹಿಮೋನ್ನತಿಪ್ರಬಲಭೂಜವಿಚ್ಛೇದನಪರಶ್ವ ಥಜಯಾ || ಪರವಾದಿವಾಹಿನೀ ವಾರ್ಧಿವಡಬಾಗ್ನಿ ಜಯ | ಗುರುಪದ್ಯ ಣಾರ ಜಯಜಯಯೆಂದು ಪಾಠಕಾ | ದೂರನೇಕ ವಿಧದೊಳಂಕಿಸಿದರಾಗಳ ನೃಸಪ್ರ ಮುಖರ್ಗುರುವನೀಕ್ಷಿಸಿ || 187 llಇದುಚಕ್ರವಾಳಂ || ನೆನೆಯಲತ್ತು ಮೆನೆನೆದೊಡೆಂ ನುಡಿಯನ್ನು ಮೇ | ನೆನೆದೊಡಂನುಡಿದೊಡಂ ಬರೆಯಿಸಲ್ಪಟ್ಟು ಮೇ | ನೆನೆದೊಡಂ ನುಡಿದೊಡಂಬರೆ ಯಿಸಿದೊಡಂ ಕಳಿಸಲಕ್ಕು ಮೇತಾಂ ನೆನೆದೊಡಂ || ಸಿಹಿನುಡಿದೊಡಂ ಬರೆಯಿಸಿ ದೊಡಂ ಕಳಿಸಿದೊಡಂ| ನನಸಾಗಿತೋರಲಕ್ಕುಮೆ ನೆನಪನುಡಿಬರೆಯಿ | ಪನು ಕಳುಪುವುದು ತೋರ್ಪುದಿನಿತುವುಂ ನಿನಗಲ್ಲ ದಿಲ್ಲೆಂದು ಬಂಣಿಸುತಿರೆ || 188|| ತಲೆದೂಗದವರಿಲ್ಲ ನಾಸಾಗ್ರಭಾಗಕಂ | ಗುಲಿಯನಿಡದವರಿಲ್ಲ ಶಿವತಿ ವಾಪೊಸತಿದೆಂ | ದುಲಿಯದವರಿ೦ದುವುಂ ಕಂಡುಕೇಳು ದಲ್ಲೆಂದು ಕುರುಪಿ ಡದರಿಲ್ಲಾ || ಉಲುಪಡಂಗಿದವಾದಿಯಂನೋಡಿ ನುಡಿಸಿಯೂ | ದಲಿಸದವರಿಲ್ಲ ಪೊಗಳದವರಿಲ್ಲಾ ಶ್ವರ | ಜಲಧಿಯೋಳೂಡಿಮುಳುಗಾಡದವರಿಲ್ಲಾ ಸಮಯ ದಲ್ಲಿ ಪದ್ಮಣಾಗ್ಯಂ || 189 || , ಮುಂದಿರ್ಪವಾದಿಬಲಮಂನೋಡಿ ಮದ್ಭಾಷೆ | ಸಂದುದೇದಾಸನೀನಿ ೩ಂತಸತ್ಯದ | ಬ್ಲೊಂದಿಕಾಳೆಡೆಯದಿರ್ ವೇದದೋಳ್ಳುರುಷಾರ್ಥ ಮಿಲ್ಲೆಂಬ ಪಾಂಚರಾತ್ರ || ನೀಂದಲುಲಿಯದಿರು ಪಾಷಾಣತ್ವವಪವರ್ಗ | ಮೆಂದೆಂಬ ವೈ ಶೇಷಿಕನೆ ಮಿಡುಕದಿರನಿತ್ಯ | ವೆಂದೆನಿಪಚಿಗಾಶ್ರಯನಾತ್ಮನೆಂಬ ನೈಯ್ಯಾ ಯಿಕನಿನಗೆನಿಲ್ಕು ಮೇ || 190 ||