ಪುಟ:ಪದ್ಮರಾಜಪುರಾನ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

948 ಪ ದ ರಾ ಜ ಪುರಾ ಣ . - ತನಗೆನಿತುವಸ್ತು ವುಂಟನಿತುಮಂ ಶ್ರೀಗುರುವಿ | ನನುವಿಂಗೆ ನಿರ್ವಂಚಕ ದೆ ಸಮರ್ಪಿಸುತಾತ್ಮ | ತನುವನಂತಿತ್ತು ಗುರುಶಿವನಾಗುರುಸ್ತ್ರೀಗಿರಿಜೆಯಂದ ನಿದು ಗುರುವಿನಾ || ತನುಜಾನುಜಾಗ್ರಜರನಾಗುರುಸಮಾನರೆಂ | ನೆನಸುಂ ಬಗೆದು ತನಗೆಪಿರಿಯರಂ ಗುರುಚರಣ | ವನಜದಿಲೀಕ್ಸಿಸಿ ಕನಿಷ್ಠ ರಂತನ್ನಂ ತೆ ತಿಳಿದು ವಿಶ್ವಾಸಿಯಾಗಿ || 23 || ತನುಮನೋಧನವೆಂಬಿವಂ ಗುರುಪರಚರಕ್ಕೆ ವಿನಯದಿಂದರಿದರ್ಪ್ಪಿಸುತೆ ಪಂಚಸೂತಕವ | ನನುಕರಿಸದಿತರ ಪಾಪವನೊಲ್ಲ ದೀಶಾನುಭವ ಗೋಷ್ಠಿ ಯೋ ಜೈತ್ರಮಂ || ಅನುಗೊಳಿಸಿಭಸಿತರುದ್ರಾಕ್ಷಾದಿ ಸಯಾ | ವನನಾಗಿ ದೇಹ ವುಳ್ಳನ್ನೆ ವರಮಿಂತು ನಡೆ |ವನೆ ನರಾಕೃತಿಯರುದ್ರಂ ಪುನರ್ಭವಕ್ಕೆ ಬಾರಂ ಬಳಿ ಕ್ಯಾಸುಕೃತಿಗೆ || 24 || - ಎಲೆಲೆಸೌಭಾಗ್ಯಂ ಸಮಸ್ತಭೋಗಂಗಳು | ಜ್ವಲಿಕುಂ ಸದಾಯುರಾ ರೋಗ್ಯ ಸರ್ತಿ ನಿ | ರ್ಮಳಿನಾನವದ್ಯ ವಿದ್ಯಾಭೂತಿಗಳದ್ಯೋತಿಕುಂ ನಿಖಿ ಲ ನ೦ಗಳಿ೦ | ನೆಲೆಯಾಗಿನಿಂದಘಚಯಂ ಪರೆಗುಮುರುಭೂತ | ಕುಲದು ಷ್ಟರೋಗಾದಿ ಭೀತಿಗಿಡುಗುಂ ಸ | ಕಲಭೋಗಮುಮನವಂಭೋಗಿಸಿವಲಂ ಮುಕ್ತನಪ್ಪನೆಂದಾಗಮೋಕ್ತಂ || 25 || ಸುತ್ತೇನದರಿನಿವು ಮೊದಲೆನಿಪ್ಪ ವಣಗದೀ | ಕ್ಷೇತ್ತರಾನುಷ್ಠೆಯ ಕಂಗಳಿ ವಹಿಳಾ | ಯತ್ತನಾಗಿ ಯಥಾತ್ಮ ಶಕ್ತಿಯಿಂದಾಚರಿಪುದೆಂದು ಬೋ ಧಿಸೆವಂದಿಸಿ || ಮತ್ತಂಸುವಾವೇಶದಿಂ ಗುರುಪ್ರಕೃತಿಗೆ | ೯ತ್ತು ದಕ್ಷಿಣೆಯ ನಾತ್ಮ ಕುಟುಂಬಕಾಪರಿಯೊ | ಳುತ್ತ ಮನನುಗ್ರಹಂಗೆ ಗಣಪಕ್ವ ಮಂಮಾಡಿ ಪರಮಾನಂದದಿಂ || 26 || ಸಿಗುರೂಕಾಚಾರದೋಳ್ಳಿ 4 ನಾಗಿಂತು/ಕೆಲವು ಪಗಲಿರ್ದೊಂದುದಿವಸ ಮಚಾರ್ ಕುಲ | ತಿಲಕನಪದಾಬ್ಬದೋಳ್ ಲೆಸ್ವಾಮಿ ಯೆನ್ನಂಭೌರಭವ ಜಲಧಿಯಿರಿ.!! ತಲೆಸಿಡಿದು ತೆಗೆದು ಶೈವಾಚಾರಸಂಪದದ | ನೆಲೆಯನರಿಪಿಕೃತಾ ರ್ಥನಂಪೊದೆದಿರಿದ 1 ನುಲಿಯಲೇನೀಗಳೊಂದುರುಶಂಕೆ ಪಟ್ಟಿಯಲೆವು ತಿದೆ ಚಿತ್ರಮನಂತನೆ || 27 ||